Kannada Maanikya
ಕನ್ನಡ ಸಾಹಿತ್ಯಾಸಕ್ತರ ಮನತಣಿಸುವ ಸಲುವಾಗಿ ಸತತ ಆರು ವರ್ಷಗಳಿಂದ "ಕನ್ನಡ ಮಾಣಿಕ್ಯ ಮಾಸ ಪತ್ರಿಕೆ" ಕನ್ನಡಿಗರನ್ನು ರಂಜಿಸುತ್ತ ಬಂದಿರುವ ಸೌಭಾಗ್ಯ ನಮ್ಮದಾಗಿದೆ.ಇನ್ನೂ ಮುಂದುವರಿದು ಕನ್ನಡ ಚಿತ್ರರಂಗದ ಹೊಚ್ಚ ಹೊಸ ಸುದ್ದಿಗಳನ್ನ ಪ್ರೇಕ್ಷಕರಿಗೆ ರಸವತ್ತಾಗಿ ಉಣಬಡಿಸುವ ಜೊತೆ ಜೊತೆಗೆ ಸಾಹಿತ್ಯ, ನೃತ್ಯ, ಸಂಗೀತ ಹೀಗೆ ಹತ್ತು ಹಲವು ಕ್ಷೇತ್ರಗಳ ಸಾಧಕರ ಜೀವನವನ್ನು ನಿಮ್ಮ ಮುಂದಿಡುವ ಹಾಗೂ ಚಿತ್ರರಂಗದ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಕಲಾವಿದರನ್ನು ಪರಿಚಯಿಸುವ ಮಾಧ್ಯಮವಾಗಿ ಕನ್ನಡ ಮಾಣಿಕ್ಯ ಮಾಸಪತ್ರಿಕೆ ಈಗ ಯೂಟ್ಯೂಬ್ ಚಾನೆಲ್ ನ ರೂಪ ಪಡೆದು ಕೆಲಸ ಮಾಡುತ್ತಿದೆ.
ನಿಮ್ಮ ಮನರಂಜನೆಯೇ ನಮ್ಮ ಮುಖ್ಯ ಧ್ಯೇಯ.
ಹರಸಿ, ಹಂಚಿ, ಆಶೀರ್ವದಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಇಮೇಲ್: [email protected]
ವಾಟ್ಸಾಪ್: 9972219267
ವಿಷ್ಣುವರ್ಧನ್ ಇಲ್ಲ ಅಂದಿದ್ರೆ ಮುತ್ತಿನಹಾರ ಬರ್ತಾ ಇರ್ಲಿಲ್ಲ | vishnuvardhan | Hamsalekha | Singh Babu
ಮುತ್ತಿನ ಹಾರ ಸಿನಿಮಾ ನೋಡಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದ್ರು. | vishnuvardhan | Rajendra Singh Babu
ರಾಜೇಂದ್ರ ಸಿಂಗ್ ಬಾಬು ಕಾರ್ಯಕ್ರಮದಲ್ಲಿ, ಕಿಚ್ಚ ಸುದೀಪ್ | ಎಚ್ ಡಿ ಕುಮಾರಸ್ವಾಮಿ | ಅಶ್ವತ್ ನಾರಾಯಣ್ | ಮುನಿರತ್ನ
ಡಾ. ವಿಷ್ಣುವರ್ಧನ ಅಭಿಮಾನ ಕ್ಷೇತ್ರ ಇದರ ಇನ್ನಷ್ಟು ವಿಶೇಷತೆಗಳು ಏನೇನಿದೆ ಗೊತ್ತಾ.! | veerakaputra srinivasa
ವಿಷ್ಣು ಸರ್ ಹೆಸರಲ್ಲಿ ತಪ್ಪು ನಡಿಯೋಕೆ ಸಾಧ್ಯವಿಲ್ಲ..! | Vishnu | Sudeep
ದರ್ಶನ್ ತೋಟದಲ್ಲೇ ಕೊನೆಯ ಬಾರಿ ಪ್ರಯತ್ನಿಸಿದ್ದು..!?
ಬಾಲಣ್ಣ ಅವರ ಕುಟುಂಬದ ಜೊತೆ ಮಾತಾಡೋ ಅವಶ್ಯಕತೆ ಇಲ್ಲ..!? | Anirudh | Vishnuvardhan
ಪುಣ್ಯಭೂಮಿ ಹೋರಾಟದಲ್ಲಿ ಯಾವುದೇ ಗೊಂದಲ ಬೇಡ | vishnuvardhan | kichcha sudeep | veerakaputra srinivasa
ಬಾಲಣ್ಣ ಅವರ ಮೊಮ್ಮಗ ಐದು ದಿನ ಸಮಯ ತೆಗೆದುಕೊಂಡಿದ್ದಾನೆ.!? | K MANJU
ಡಾ. ವಿಷ್ಣು ಅವರ ಜ್ಞಾನ ಕೇಂದ್ರದಲ್ಲಿ 25 ಅಡಿ ಎತ್ತರದ ಕಂಚಿನ ಪುತ್ತಳಿ ಪ್ರತಿಷ್ಠಾಪನೆ ಮಾಡ್ತೀವಿ.| Vishnu | Sudeep
ಡಾ. ವಿಷ್ಣು ಅವರ ಪುಣ್ಯಭೂಮಿ ಬಗ್ಗೆ ಇವತ್ತಿನ ಸಭೆಯಲ್ಲಿ ಏನೆಲ್ಲಾ ಆಯ್ತು..!? | vishnuvardhan
ಡಾ. ವಿಷ್ಣು ಸಮಾಧಿ ನೆಲಸಮ: ಸುದೀಪ್ ರಿಯಾಕ್ಷನ್ | vishnuvardhan | sudeepu
ಫಿಲಂ ಚೇಂಬರ್ ಅಧ್ಯಕ್ಷರಿಗೆ ಕನ್ನಡನೇ ಸರಿಯಾಗಿ ಮಾತನಾಡುವುದಕ್ಕೆ ಬರಲ್ಲ.!? | Narayana Gowda
ಚಿತ್ರರಂಗ ಕನ್ನಡ ಪರ ಇಲ್ಲ..!? ಅದಕ್ಕೆ ಅವ್ರ ಜೊತೆ ನಂಟಿಲ್ಲ ನನಗೆ.!? | Narayana Gowda | Rajkumar | kannada
ಆಗಿನ ಕಾಲದಲ್ಲಿ ಎಲ್ಲಾ ನಟರು ಒಟ್ಟಿಗೆ ಊಟ ಮಾಡುತ್ತಿದ್ದರು ಆದರೆ ಈಗ..!? | Raja Nivasa | veerakaputra srinivasa
ನಾರಾಯಣ ಗೌಡರಿಗೆ ಒಂದು ವಿನಂತಿ..!? | Raja Nivasa | Aditya | Narayana Gowda
ನಾವು ತಗೊಳೋ ಟೀಮ್ ಗೂ ಕೂಡ ಬೆಂಗಳೂರು ಅನ್ನೋ ಹೆಸರು ಬರುತ್ತೆ ಅಂತ ಅನ್ಕೊಂಡಿರ್ಲಿಲ್ಲ.! | KICHCHA SUDEEP | KKB
ಪುಟ್ಟಣ್ಣ ಅವರ ಮುಂದೆ ಇಷ್ಟು ದೊಡ್ಡ ಡೈಲಾಗ್ ಕೊಟ್ಟಿದ್ದೀಯ ಅಂತ ವಿಷ್ಣು ಸರ್ ಕೋಪಗೊಂಡ್ರು..
ಈ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಕಾರ ಇದೆ.. | Film chamber
ಈ ಕಾರ್ಯಕ್ರಮಕ್ಕೆ ಕುಟುಂಬದವರು ಕೂಡ ಜೊತೆ ಆಗಲಿದ್ದಾರೆ. | s narayan | vishnuvardhan
ಕರ್ನಾಟಕ ರತ್ನ ಪ್ರಶಸ್ತಿ ಬಗ್ಗೆ ಸಿಎಂ ಗೆ ತಿಳಿದಿರಲಿಲ್ಲ ಈ ಸಲ ಘೋಷಣೆ ಮಾಡೇ ಮಾಡುತ್ತಾರೆ.
ಸರ್ಕಾರ 3ಗಂಟೆಯಲ್ಲಿ ಆಯೋಜನೆ ಮಾಡಿದ್ರು ನಾವು 3ತಿಂಗಳ ಮುಂಚೆ ಸಿದ್ಧತೆ ಮಾಡುತ್ತಿದ್ದೀವಿ | Veerakaputra Srinivasa
ನನ್ನ ನಿರ್ದೇಶನದ ಚಿತ್ರದಲ್ಲಿ ಸೋನು ನಿಗಮ್ ಗೆ ಅವಕಾಶ ಕೊಡಲ್ಲ.. Om Saiprakash | Sonu Nigam | KaRaVe
ದರ್ಶನ್ ತುಂಬಾ ಕಷ್ಟಪಟ್ಟು ಮೇಲೆ ಬಂದ ಮನುಷ್ಯ DarshanThoogudeepa Kannada Maanikya
ಚಿತ್ರರಂಗದಲ್ಲಿ ಶಂಕರ್ ನಾಗ್ ಅಂತವ್ರು ಮತ್ತೊಬ್ಬರಿಲ್ಲ Bank Janardhan Kannada Maanikya
ಇಷ್ಟೊಂದು ಬೈಗಳ ಎಲ್ಲಿ ಕಲಿತಿರಿ ಅಂತಾ ಅಣ್ಣಾವ್ರು ಕೇಳ್ತಾನೇ ಇದ್ರು Bank Janardhan Raj Kumar
ಆ ದಿನಗಳಲ್ಲಿ ಈ ದಿನದ ಎಲ್ಲ ದೊಡ್ಡ ನಿರ್ದೇಶಕರು ಕ್ಲಾಪ್ ಮಾಡುತ್ತಿದ್ದರು Full Interview
ಆ ದಿನಗಳಲ್ಲಿ ಈ ದಿನದ ಎಲ್ಲ ದೊಡ್ಡ ನಿರ್ದೇಶಕರು ಕ್ಲಾಪ್ ಮಾಡುತ್ತಿದ್ದರು Bank Janardhan Kannada Maanikya
ರಾಜಕುಮಾರ್ ಅವರು ಅವರೇ ಬಂದು ನನ್ನ ಪಕ್ಕದಲ್ಲಿ ಕೂತಿಕೊಂಡರು.!? | Bank Janardhan | Full Interview | Part 02
ವಿಷ್ಣು ಅವ್ರ ಊರಿಗೆ ಉಪಕಾರಿ ನನ್ನ ಮೊದಲ ಸಿನಿಮಾ! | Bank Janardhan | Full Interview | Part 01