Smart kitchen cooking
ಆಂಧ್ರ ಶೈಲಿಯ ಪಪ್ಪು ಸಾರು | Authentic Andhra Style Pappu Charu
ಚಪಾತಿಗೆ ದೋಸೆಗೆ ಬೆಸ್ಟ್ ಆಫ್ ಬೆಟರ್ ಕುಂಬಳಕಾಯಿ ಪಲ್ಯ ಒಂದು ಸತಿ ಮಾಡಿ ನೋಡಿ ತುಂಬಾ ತುಂಬಾ ಅದ್ಭುತವಾಗಿರುತ್ತದೆ
ನೀವೇನಾದ್ರೂ ಮಧ್ಯಾಹ್ನದ ಊಟಕ್ಕೆ ಸಾಂಬಾರ್ ಮಾಡಬೇಕು ಅನ್ನೋದೇ ಆದ್ರೆ ಬಟಾಣಿ ಕಡ್ಲೆ ಹಾಕ್ಬಿಟ್ಟು ಹುಳಿ ಸಾಂಬಾರ್ ಮಾಡಿ
ಚಳಿಗೆ ಮಳೆಗೆ ಸರಿಹೊಂದುವಂತಹ ಕ್ರಿಸ್ಪಿಯಾಗಿ ಸಾಫ್ಟ್ ಆಗಿ ಈರುಳ್ಳಿ ಸಬ್ಬಕ್ಕಿ ಸೊಪ್ಪಿನ ಬೊಂಡ
ಕುಂಬಳ ಕಾಯಿ ಒಂದು ಇದ್ರೆ ಸಾಕು ಒಮ್ಮೆ ಮಾಡಿ ಮುದ ್ಕೆ ಸರಿಹೊಂದುವಂತಹ ನಮ್ಮ ನಾಟಿ ಸ್ಟೈಲ್ ಬಸ್ಸಾರು
ಒಮ್ಮೆ ಮಾಡಿ ಚಿಕನ್ ಸಾರು ಮತ್ತೆ ಮತ್ತೆ ಮಾಡಬೇಕು ಅನ್ಸುತ್ತೆ ಮಾಡೋದು ಸುಲಭ ಟೆಸ್ಟ್ ಅಂತೂ ಸೂಪರ್/chicken sambar
Namma Halli Style Bassaru – Village Taste Super Hit Recipe!
ಕಾಶಿ ಸೊಪ್ಪಿನ ಹಾಲು ಸಾರು – Our Village Style Super Tasty Recipe!
ಬೀನ್ಸ್–ಪಾಲಕ್ ಸೊಪ್ಪಿನ ಸಾರು: ಒಂದು ಬಾರಿ ಮಾಡಿದ್ರೆ ಮತ್ತೆ ಮತ್ತೆ ಮಾಡ್ತೀರಾ!
ರುಬ್ಬೋದು ಬೇಡ ನೆನೆಸೂದು ಬೆಡ ಕೆವಲ 10ನಿಮಿಷದಲ್ಲಿ ಈ ರೀತಿ ಮಾಡಿ ನೋಡಿ ತುಂಬಾ ರುಚಿಕರವಾಗಿರುತ್ತದೆ ದೋಸೆ ರೆಸಿಪಿ
ಕೇವಲ ಅಂದ್ರೆ ಕೇವಲ 10 ನಿಮಿಷದಲ್ಲಿ ಮಾಡಿ ರಾಗಿ ರವ ದೋಸೆ Crispy Ragi Rava Dosa ✨ Instant Breakfast Idea
ಸಿಂಪಲ್ ಆದರೆ ಸೂಪರ್ ಟೇಸ್ಟಿ! ಬೆಂಡೆಕಾಯಿ ಡ್ರೈ ರೋಸ್ಟ್ (No Onion No Garlic) 😋
ಅನ್ನಕ್ಕೆ ಮುದ್ದೆಗೆ ಮಧ್ಯಾಹ್ನದ ಊಟಕ್ಕೆ ಏನಾದರೂ ಮಾಡಬೇಕು ಅನ್ಕೊಂಡ್ರೆ ನುಗ್ಗೆಕಾಯಿ ಸಾಂಬಾರ್ ರುಚಿಕರವಾಗಿರುತ್ತದೆ
ಚಪಾತಿಗೆ ಪೂರಿಗೆ ಟೈಮಿಲ್ಲ ಅಂದಾಗ ಬೇಗನೆ ಸಿಂಪಲ್ಲಾಗಿ ಚಟ್ನಿ ಯಾವ ರೀತಿ ಮಾಡೋದು ಅಂತ ತೋರಿಸಿ ಕೊಡ್ತಾ ಇದೀನಿ
ಮಧ್ಯಾಹ್ನದ ಊಟಕ್ಕೆ ಏನಾದರೂ ಮಾಡಬೇಕು ಅನ್ಕೊಂಡಿದ್ರೆ ಈ ರೀತಿ ಸಾಂಬಾರ್ ಮಾಡಿ ಒಂದು ಮುದ್ದೆಯಲ್ಲ ಎರಡು ಮುದ್ದೆ ತಿಂತಾರೆ
ಬೆಳಗಿನ ತಿಂಡಿಗೆ ಬ್ರೇಕ್ ಫಾಸ್ಟ್ ಗೆ ಲಂಚ್ ಬಾಕ್ಸ್ ಗೆ ಇನ್ಸ್ಟಂಟ್ ಆಗಿ ರವ ದೋಸೆ ಮಾಡಿತುಂಬಾ ಸುಲಭ ಕೂಡ ರುಚಿಕರವಾಗಿ
ಯಾವಾಗಲೂ ಒಂದೇ ರೀತಿ ನುಗ್ಗೆಕಾಯಿ ಸಾರು ಪಲ್ಯ ಮಾಡಿರುತ್ತೇವೆ ಒಂದು ಸಲ ನುಗ್ಗೆಕಾಯಿ ರೈಸ್ ಮಾಡಿ ಟೇಸ್ಟಿ ಆಗಿರುತ್ತೆ
ಆಲೂಗಡ್ಡೆ ಪಲ್ಯ ಮಾಡಬೆಕು ಅನ್ಕೊಂಡ್ರೆ ಈ ರೀತಿ ಮಾಡಿ ಚಾಪಾತಿಗೆ ಪೂರಿಗಿನ ಪಲ್ಯನೆ ಜಾಸ್ತಿನೇ ತಿಂತ್ತಾರೆ
ನುಗ್ಗೆ ಕಾಯಿ ಸಾಂಬಾರ್ ಮಾಡ್ಬೇಕು ಅಂತ ಅನ್ಕೊಂಡ್ರೆ ಒಮ್ಮೆ ಮಾಡಿ ಮುದ್ದೆಗೆ ಅನ್ನಕ್ಕೆ ವಾವ್ ಅಂತ ಅನ್ನಿಸುತ್ತೆ
ರಾಗಿ ಮುದ್ದೆ ಮಾಡಕ್ಕೆ ಬರಲ್ಲ ಅಂದವರು ಈ ವಿಧಾನದಲ್ಲಿ ಮಾಡಿನೋಡಿ ಪರ್ಫೆಕ್ಟ್ ಆಗಿ ಬರುತ್ತೆ
ಮುದ್ದೆಗೆ ಅನ್ನಕ್ಕೆ ಸರಿಹೊಂದುವಂತಹ ಹುರಿದ ಅವರೆ ಕಾಳು ಸಾಂಬಾರ್ ಈಮಳೆಗೆ ಚಳಿಗೆ ತುಂಬಾನೇ ಅದ್ಭುತವಾಗಿರುತ್ತೆ
ಮೂಲಂಗಿ ಸಾರು ಇಷ್ಟ ಇಲ್ಲ ಅಂದೋರು ಸಹ ಇಷ್ಟಪಟ್ಟು ತಿನ್ನುತ್ತಾರೆ ಈ ರೀತಿ ಸಾಂಬಾರ್ ಮಾಡಿ ರುಚಿಯಾಗಿರುತ್ತದೆ
ಕೇಸರಿಬಾತ್ ಈ ವಿಧಾನದಲ್ಲಿ ಮಾಡಿ ತುಂಬಾ ಚೆನ್ನಾಗಿ ಬರುತ್ತದೆ
ಬೇಳೆ ಬೇಡ ರುಬ್ಬೋದು ಬೇಡ 4 ಈರುಳ್ಳಿ 2 ಟೊಮೇಟೊ ಇದ್ರೆ ಸಾಕು ಒಮ್ಮೆ ಮಾಡಿ ಇಡ್ಲಿಗೆ ಪೂರಿಗೇ ದೋಸೆಗೆ ಸಿಂಪಲ್ ಸಾಗು
ಒಂದು ಕಪ್ಪು ಕಡ್ಲೆ ಪಪ್ಪು ಇದ್ರೆ ಸಾಕು ಇಡ್ಲಿಗೆ ದೋಸೆಗೆ ಪೂರಿಗೆ ಒಂದು ಸಿಂಪಲ್ ಗ್ರೀನ್ ಕಲರ್ ಚಟ್ನಿ
ಬೆಳಗಿನ ತಿಂಡಿಗೆ ಲಂಚ್ ಬಾಕ್ಸ್ ಗೆ ಇಡ್ಲಿ ಅಕ್ಕಿ ರೆಷನ್ ಅಕ್ಕಿಯಿಂದ ಮಾಡಿ ಸಾಫ್ಟ್ ಆದ ಮೃದುವಾದ ಇಡ್ಲಿ
ವಾವ್ ಸಾಂಬಾರ್ ಮಾಡಿದರೆ ಈರೀತಿ ಮಾಡಬೇಕು ಅನ್ನಕ್ಕೆ ಮುದ್ದೆಗೆ ಇಂಗೆ ಇರಬೇಕು ಅನ್ನೊ ತರ ಇರಬೇಕು
ಒಂದು ಇಡ್ಡಿ ಅಷ್ಟು ಮೆಂತ್ಯ ಸೊಪ್ಪು ಇದ್ರೆ ಸಾಕು ಒಮ್ಮೆ ಮಾಡಿ ಬೆಳಗಿನ ತಿಂಡಿಗೆ ಬ್ರೇಕ್ ಫಾಸ್ಟ್ ಗೆ ಮೆಂತ್ಯ ಭಾತ್
ಈರೀತಿ ಸಾಂಬಾರ್ ಒಂದು ಸಲ ಮಾಡಿ ಮುದ್ದೆಗೆ ಅನ್ನಕ್ಕೆ ಹೇಳಿ ಮಾಡಿಸಿದ ಸಾರು ಅಂತಾನೆ ಹೇಳಬಹುದು
ಈ ರೀತಿ ಸಾಂಬಾರ್ ಮಾಡಿ ನಾನು ಹೆಳುವುದು ಅಲ್ಲ ನೀವೆ ಮಾಡಿತಿಂದು ರುಚಿ ಯಾಗಿದೆ ಅಂತ ಕಾಮೆಂಟ್ ಮಾಡಿ