Lalli Box

🙏❤
ಯಲ್ಲರಿಗೂ ನಮಸ್ಕಾರ
ನರಸಿಂಹರಾಜು ಬಳ್ಳಾಪುರ ಮತ್ತು ಲಲ್ಲಿ ರವಿ 🤝🫶🏻
#narasimharajuballpur #lalliravi #narasimharaju_audio

ನಮ್ಮ ಆಡಿಯೋಗಳು ನಿಮ್ಮ ಬಲವಂತಕ್ಕೆ ಅಕುತಿರುವೆವು, ಯಾವದೇ ಲಾಭಕಲ್ಲ.🙏

ಈ ಆಡಿಯೋಗಳು ಕೇವಲ ಮನೋರಂಜನೆಗಾಗಿ ಮತ್ತು ನಕ್ಕಿ ನಗಿಸೋದಕ್ಕಾಗಿ , ಈ ಆಡಿಯೋಗಳು ಬೇರೇ ಯಾವುದೇ ಹಾಗೂ ಯಾರಿಗೂ ಸಂಬಂಧ ಪಡುವುದಿಲ್ಲ, ಕೇವಲ ಮನೋರಂಜನೆಗಾಗಿ ಮಾತ್ರ.❤🫶🏻
ಈ ಆಡಿಯೋಗಳನ್ನು ಕೇಳಿ ನೀವು ಖುಷಿಪಟ್ಟರೆ ಸಾಕು
ಬೇರೇ ಏನು ಬೇಡ 🙏❤
🔜
ಮುಂದಿನ ದಿನಗಳಲ್ಲಿ ಯಲ್ಲಾ ಆಡಿಯೋಗಳು ಬರುತ್ತವೆ,
( Lalli Box ) ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡಿ ನಿಮ್ಮ ಪ್ರೀತಿ ಸದಾ ( Lalli Box) ಮೇಲೆ ಇರಲಿ. 🤝🫶🏻❤

ನರಸಿಂಹರಾಜು ಬಳ್ಳಾಪುರ ❤
#narasimharajuballpur #lalliravi #comedy #ballapura #comedyvideo #audio


ನಮ್ಮ ಒರಿಜಿನಲ್ ಕಂಟೆಂಟ್ ಮಾತ್ರ ಅಂದರೆ ನಾನು ಮತ್ತೆ ನನ್ನಾ ಗೆಳೆಯ ನರಸಿಂಹರಾಜು ಮಾತನಾಡಿರುವ ತಮಾಷೆ ಮಾತುಗಳಿನ ವಿಡಿಯೋ ಮಾತ್ರ ಆಗಿರುತದೆ

ಬಾರಿ ಬಾರಿ ಬರುವ ಆಡಿಯೋ, ವಿಡಿಯೋಗಳು ನಮ್ಮ ಬಳಿ 2 ಬಾರಿ ಮತ್ತು 3 ಬಾರಿ ಒಂದೇ ಆಡಿಯೋ ಮತ್ತು ವಿಡಿಯೋ ಇರುವ ಕಾರಣಕಾಗಿ ಪದೇ ಪದೇ ಆಡಿಯೋಗಳು, ವಿಡಿಯೋಗಳು ಬರುತ್ತವೆ ❤️🫶🏻


ಲಲ್ಲಿರವಿ ಹಾಗೂ ನರಸಿಂಹರಾಜು ಬಳ್ಳಾಪುರ ❤️