Cocktail Kannada Songs
"ಸಂಗೀತಕ್ಕೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ."
ಇತ್ತೀಚೆಗೆ ಒತ್ತಡ, ಆತಂಕದಂತಹ ಮಾನಸಿಕ ಸಮಸ್ಯೆಗಳು ಜನರಲ್ಲಿ ಹೆಚ್ಚುತ್ತಿದೆ. ಆದರೆ ಸಂಗೀತಕ್ಕೆ ಕಿವಿಯಾಗುವ ಮೂಲಕ ಇವುಗಳನ್ನು ದೂರ ಮಾಡಬಹುದು. ಸಂಗೀತಕ್ಕೆ ಮಾನಸಿಕ ಆರೋಗ್ಯ ವೃದ್ಧಿಸುವ ಗುಣವಿದೆ. ಇದು ಮನಸ್ಸಿನ ಭಾವನೆಗಳನ್ನು ಹೊರ ಹಾಕಲು ಸಹಕಾರಿ.ಬಹುಶಃ ಸಂಗೀತದಷ್ಟು ಮನಸ್ಸಿಗೆ ಖುಷಿ ಕೊಡುವುದು ಬೇರೊಂದಿಲ್ಲ ಎನ್ನಬಹುದು. ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆಯನ್ನು ಮರೆಸುವ ಶಕ್ತಿ ಇದೆ. ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತವು ಒಂದು ಥೆರಪಿಯಂತೆ ಕೆಲಸ ಮಾಡುತ್ತದೆ ಎಂದರೆ ತಪ್ಪಾಗಕ್ಕಿಲ್ಲ. ಸಂಗೀತಕ್ಕೆ ಎಲ್ಲವನ್ನೂ ಮರೆಸಿ ತನ್ನೊಳಗೆ ಸೆಳೆದುಕೊಳ್ಳುವ ಆಯಸ್ಕಾಂತದಂತಹ ಶಕ್ತಿ ಇದೆ. ಇದು ಮನಸ್ಸಿಗೆ ಚೈತನ್ಯ ನೀಡಿ, ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡ ನಿವಾರಣೆಗೂ ಇದೇ ಮದ್ದು.
ನಮ್ಮ Coctail Kannada Songs ಚಾನೆಲ್ ಗೆ ಎಲ್ಲ ಕನ್ನಡ ಮನಸ್ಸುಗಳಿಗೆ ಪ್ರೀತಿಯ ಸ್ವಾಗತ.♥️♥️♥️♥️
ಬನ್ನಿ ನಮ್ಮ ಚಾನೆಲ್ ನಲ್ಲಿ ಕನ್ನಡದ ಎಲ್ಲ ರೀತಿಯ ಹಾಡುಗಳ ಸಾಹಿತ್ಯವನ್ನು ಹೊಸ ರಾಗದಲಿ ಸವಿದು ನಮ್ಮನ್ನು ಹರಸಿ, ಆಶೀರ್ವದಿಸಿ.🙏🙏
✍️ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಮರೆಯದಿರಿ. ಹಾಗೆ ನಮ್ಮ ಚಾನೆಲ್ ಚಂದಾದಾರರಾಗಿ ಪ್ರೋತ್ಸಾಹಿಸಿ.
1. ಕನ್ನಡ ಭಕ್ತಿಗೀತೆಗಳು
2. ಕನ್ನಡ ಭಾವಗೀತೆಗಳು
3. ಕನ್ನಡ ಚಲನಚಿತ್ರಗೀತೆಗಳು
4. ಕನ್ನಡ ಜಾನಪದ ಗೀತೆಗಳು
ಮಹಾ ಗಣಪತಿ ಸ್ತೋತ್ರ | mahaganpati Stotra | Kannada devotional songs
🕉️ ಶಿವನ ಭಕ್ತಿಗೀತೆಗಳು | ಸೋಮವಾರ ವಿಶೇಷ ಪೂಜೆ | Lord Shiva Bhakti Songs | Cocktail Studio 🕉️
ಶನಿವಾರದ ವಿಶೇಷ ಆಂಜನೇಯ ಭಕ್ತಿ ಗೀತೆಗಳು | ಪವಮಾನ ಜಗದ ಪ್ರಾಣ | ಆಂಜನೇಯ ಸಹಸ್ರನಾಮ & ಪಂಚರತ್ನ ಸ್ತೋತ್ರ
ಗುರುವಾರ ಶ್ರೀ ಶಿರಡಿ ಸಾಯಿ ಬಾಬಾ ಗಾಯತ್ರಿ ಮಂತ್ರ | kannada devotional #sai #Thursday
ಮಕ್ಕಳಿಲ್ಲದವರು ಪ್ರತಿದಿನ ಈ ಸ್ತೋತ್ರ ಕೇಳಿ| ಶ್ರೀ ಗಣೇಶನ ಕೃಪೆಯಿಂದ ನಿಮ್ಮ ಬಹುದಿನದ ಕನಸು ನನಸಾಗಬಹುದು #bhakti
Shiva Panchakshari Stotra & Shivashtakam| ಪ್ರತಿ ಸೋಮವಾರ ತಪ್ಪದೇ ಕೇಳಿ|ನಿಮ್ಮಸಮಸ್ಯೆಗಳು ಇನ್ನು ದೂರ ಆಗುತ್ತವೆ
🔥 Hanuman | Sankata Mochana Mantra |Pancharatna | Remove Obstacles | Powerful Chant🔥@cocktailstudio
ದುರ್ಗಾ ಗಾಯತ್ರಿ ಮಂತ್ರ Devi songs | kannada bhakthi geethegalu | powerful Devi stotra | Puja song
ಶ್ರೀ ಶಿರಡಿ ಸಾಯಿ ಗಾಯತ್ರಿ ಮಂತ್ರ| sai baba gayatri mantra| ಈ ಗುರುವಾರ ನಿಮಗೆ ಶುಭ ತರಲಿದೆ #ಗುರುವಾರ #bhakti
✨ Kelo Madeva – Shiva Song (Male Cover Version) | Veeram Movie | Kannada Subtitles ✨ #2025 #bhakti
hanuman Rudravataraya and Chalisa| Saturday Bhajan| ಹನುಮಾನ್ ಚಾಲಿಸಾ #ಭಕ್ತಿ
ಗುರುಪೂರ್ಣಿಮೆಯ ಶುಭಾಶಯಗಳು | ಗುರು ಗಾಯತ್ರಿ ಮಂತ್ರ| ಗುರು Gayatri Mantra #respect #teachers
ಬುಧ ಗಾಯತ್ರಿ ಮಂತ್ರ| ಬುಧವಾರ ದಿನ ಕೇಳುವ ಭಕ್ತಿ ಗೀತೆ| ನಿಮಗೆ ಬುಧ ದೋಷ ಇದ್ದರೆ ಇಂದೇ ಪರಿಹಾರ
ಗೌರಿ ಹುಣ್ಣಿಮೆ ಎಂದು ಈ ಮಂತ್ರವನ | ಶ್ರೀ ಗೌರಿ ಗಾಯತ್ರಿ ಮಂತ್ರ 108 ಬಾರಿ | ನಿಮ್ಮ ಮನೆಗೆ ಸದಾ ಗೌರಿಯ ರಕ್ಷೆ ಇರಲಿದೆ
Ayigiri Nandini | Durga Gayatri Mantra | Powerful Devi Chant for Strength, Protection_Positivity
ಕಾರ್ತಿಕ ಮಾಸದ ವಿಶೇಷ ಸೋಮವಾರದ ಭಕ್ತಿ ಗೀತೆ Shiva tandav| ಶಿವ ತಾಂಡವ | ಲಿಂಗಾಶ್ಟಕಂ | ಗಾಯತ್ರಿ ಮಂತ್ರ 🙏🚩🎵
Mahaganapati Sahasranama New Version| Kannada devotional mantras #2025 #bhakti
🔥 Hanuman Sahasranama – ಶ್ರೀ ಆಂಜನೇಯ ಸಹಸ್ರನಾಮ ಸ್ತೋತ್ರ | Kannada Bhakti Geethegalu #2025
Naguta Naguta Happy Birthday song| Popular Birthday Song | Appu | Punith Rajkumar
One Devotional Song Can Change Your Life |ಮಹಾಗಣಪತಿ ಸಹಸ್ರನಾಮ| Bhakti | Kannada
ಶ್ರೀ ಹನುಮಾನ್ ಚಾಲಿಸಾ & Rudravataraya Mantra | Powerful Kannada Bhakti Song | Saturday| ಶನಿವಾರ
ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ಭಕ್ತಿಗೀತೆಗಳು ಮತ್ತು ಸ್ತೋತ್ರಗಳು | Mahalaxmi Devotional Songs Kannada|ಹಾಡುಗಳು
Mahalakshmi Sookta | Diwali Special Lakshmi mantra| ಶ್ರೀ ಲಕ್ಷ್ಮಿ ಸೂಕ್ತ| ನಿಮ್ಮ ದಾರಿದ್ರ್ಯ ತೊಲಗುತ್ತದೆ
shree Lakshmi ashtakam| powerful mantra to attract money and prosperity| ಲಕ್ಷ್ಮಿ ದೇವಿ ಮಂತ್ರಗಳು
ಶಿವ ಪಂಚಾಕ್ಷರಿ ಸ್ತೋತ್ರ| ಪ್ರತಿದಿನ ತಪ್ಪದೇ ಕೇಳಿ | ನಿಮ್ಮ ಸಮಸ್ಯೆಗಳು ಇನ್ನು ದೂರ | ಶಿವನ ಭಕ್ತಿಗೀತೆಗಳು
Hanuman Rudravataraya 🙏 Powerful Bhakti Song |ಹನುಮಂತ ರುದ್ರಾವತಾರಾಯ | Divine Chant |Jai Bajrangbali 🚩
हनुमान चालीसा 🙏 Hanuman Chalisa | भक्ति गीत | Anjaneya Stotra | ಹನುಮಂತ ಭಕ್ತಿ ಗೀತೆ | Powerful Chant
Shree Guru Gayitri Mantra|Chant for positive vibes | Blessings of your guru | Morning Hymn| Thursday
Hanuman Chalisa| ಹನುಮಾನ್ ಚಾಲಿಸಾ| Kannada Lyrics| ಕೇಳಿ ದುಷ್ಟಗೃಹಗಳು ತೊಲಗಿ ಸುಖಪ್ರಾಪ್ತಿ ಲಭಿಸುತ್ತದೆ | 🙏