ಕನ್ನಡ ದೈವಜ್ಞ ಬ್ರಾಹ್ಮಣರ ಸಂಘ (ರಿ.) ದಾವಣಗೆರೆ

ಕಸ್ತೂರಿ ಕನ್ನಡ
ಮಾತೃ ಭಾಷೆ ಕನ್ನಡ ಮಾತನಾಡುವ ದೈವಜ್ಞ ಬ್ರಾಹ್ಮಣ ಸಮುದಾಯದ ಪೂರ್ವಜರ ಮೂಲಸ್ಥಾನ ಮಲೆನಾಡ ಶಿವಮೂಗ್ಗ ಜಿಲ್ಲೆ ಆಗಿದ್ದು, ಜೀವನೋಪಾಯಕ್ಕೆ ದಾವಣಗೆರೆಯಲ್ಲಿ ವಾಸ್ತವ್ಯ ಹೊಡಿಕೊಂಡು 2013 ನೇ ಸಾಲಿನಲ್ಲಿ ಕನ್ನಡ ದೈವಜ್ಞ ಬ್ರಾಹ್ಮಣ ಸಂಘ (ರಿ.) ಪುಟ್ಟಸಮುದಾಯ ನೊಂದಣಿಯಾಗಿ ಉದ್ಘಾಟನೆಗೊಂಡು ಸಮಾಜ ಸೇವೆಸಲ್ಲಿಸುತ್ತಿದೆ.
ನಡೆಯುತ್ತಿರುವ ಹೆಜ್ಜೆಗಳು:
ವಾರ್ಷಿಕೋತ್ಸವ.
ಶ್ರೀ ಸತ್ಯ ನಾರಾಯಣ ಪೂಜೆ
ಗಣೇಶೋತ್ಸವ.
ಪ್ರತಿಭಾ ಪುರಸ್ಕಾರ.
ಕನ್ನಡ ರಾಜ್ಯೋತ್ಸವ.
ದೇಶದ ವೀರಸೈನಿಕರಿಗೆ ಪ್ರಶಸ್ತಿ ಸನ್ಮಾನ.
ದೈವಜ್ಞ ರತ್ನ ಪ್ರಶಸ್ತಿ ಸನ್ಮಾನ.
ಕರೋನಾ ಉಚಿತ ವ್ಯಾಕ್ಸಿನ್ ಶಿಬಿರ.
ರಕ್ತದಾನ ಶಿಬಿರ.
ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ಸಹಾಯನೆರವು(12 ಹಳ್ಳಿಗಳು).
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಪ್ರಾಥಮಿಕ ಶಿಕ್ಷಣ ಜಾರಿಗೆ ಮನವಿ.
ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ಜಿಲ್ಲಾಧಿಕಾರಿಗಳ ಸಹಾಯದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ.
ಮುಂದಿನ ಹೆಜ್ಜೆಗಳು:
ಸಂಘದ ಸಿ. ಎ. ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣ.
ಗೋಮಾತೆ ರಕ್ಷಣೆ ಹಾಗೂ ಅಕ್ರಮ ಕಸಾಯಿಖಾನೆ ತೆರವಿಗೆ ಮನವಿ.
ಪ್ರತಿಭಾವಂತ ರೈತರು ಮತ್ತು ವೈದ್ಯಕೀಯ ವೃತ್ತಿ ಸಾಧಕರಿಗೆ ಪ್ರಶಸ್ತಿ.
ನಮ್ಮ ನೆಲಜಲ ನಾಡು ನುಡಿ ದೇಶ ಭಾಷೆ ಸಂಸ್ಕೃತಿ ಆಚರಣೆ ಸಂಪ್ರದಾಯ ಹಾಗೂ ನಮ್ಮ ಸಂವಿಧಾನಕ್ಕೆ ಗೌರವ.
ವಿವಿಧತೆಯಲ್ಲಿ ಏಕತೆ
ಸ್ವಾಭಿಮಾನಿ ಶ್ರೇಷ್ಠ ದೈವಜ್ಞ ಬ್ರಾಹ್ಮಣ ಸಮಾಜ