ಮೀನ ಕನ್ನಡತಿ.....ಡೈಲಿ ಲಾಗ್ಸ್
Wish me on 21/5
I LOVE MYSELF❤️❤️
Day 22.. ಭಾನುವಾರ ನೈಲ್ ಆರ್ಟ್ ಕ್ಲಾಸ್ ಹೇಗ್ ಆಯ್ತು ನೋಡಿ...
Day21... ಫೋಟೊಫಾಲೋ ಶೂಟ್ ಗೆ ಔಟಿಫಿಟ್ ಸೆಲೆಕ್ಟ್ ಮಾಡೋಕೆ ಹೋಗಿದ್ದೆ.. ಯಾವತರ ಸೆಲೆಕ್ಟ್ ಮಾಡಿರಬಹುದು ಕಾಮೆಂಟ್ ಮಾಡಿ
Day 20... ಅಕ್ಕ ತಂಗಿ ಅನ್ನೋ ಬಾನಿಗೆ ಎಷ್ಟು ಗಟ್ಟಿ ಅಲ್ವಾ.. ಯಾಕೆ ಅಂತ ವಿಡಿಯೋ ನೋಡಿ.. ಸಬ್ಸ್ಕ್ರೈಬ್ ಮೈ ಚಾನಲ್
Day 19... ವಾಟರ್ ಪ್ರೂಫ್ ಮೇಕಪ್ ಪ್ರಾಕ್ಟೀಸ್ ಮಾಡಿದ್ವಿ... ಅಂಡ್ ಮಾಮ್ ಓಕೆ ಅಂತ ಸಹ ಹೇಳಿದರು ಖುಷಿಯಾಯಿತು...
Day 18... ಕ್ಲಾಸಲ್ಲಿ ಸಿಕ್ಕಾಪಟ್ಟೆ ಬೇಜಾರ್ ಆಯ್ತು.. ಈ ಬೇಜಾರ್ ಮಧ್ಯಾಹ್ನ ವಾಟರ್ ಪ್ರೂಫ್ ಮೇಕಪ್ ಕಲಿತುಕೊಂಡು ಬಂದೆ
Sorry day 16... ವಿಡಿಯೋನ ಲೇಟಾಗಿ ಅಪ್ಲೋಡ್ ಮಾಡ್ತಾ ಇದೀನಿ... ಸುಬ್ಸ್ಕ್ರಿಬ್ ಮೈ ಚಾನೆಲ್
Day 17... ಮನೆಯಲ್ಲಿ ಹೇಗೆ ಪ್ರಾಕ್ಟೀಸ್ ಮಾಡದೆ. ಕ್ಲಾಸಲ್ಲಿ ಇವತ್ತು ಏನು ಹೇಳಿಕೊಟ್ರು.. ವಿಡಿಯೋ ಫುಲ್ ನೋಡೇ
Day 15.... ಚಿಲ್ಡ್ರನ್ಸ್ ಡೇ ನನ್ ಮಗ್ಳು ಕ್ಲಾಸ್ಗೆ ಏನ್ ತಕೊಂಡ್ ಹೋದ್ಲು ನೋಡೇ.. ಕ್ಲಾಸ್ ಏಗೊಯಿತು ಅದನ್ನು ನೋಡಿ
Day14... ಇವತ್ತಿನ ಕ್ಲಾಸ್ ಏನು ಅಲ್ ಗೊತ್ತಿರೋ ಸರ್ ಯಾರು ಫುಲ್ ವಿಡಿಯೋ ನೋಡಿ... ಹಾಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ
30.000 ಆಫ್ ಮೇಕ್ಅಪ್ ಕಿಟ್ ಫ್ರೀ.. ಏನೇನ್ ಐಟಂ ಇದೆ ನೋಡುವ ಬನ್ನಿ.. ಪೂರ್ತಿ ವಿಡಿಯೋ ನೋಡಿ..
Day13... ಮೇಕಪ್ ಕಿಟ್ ಕೊಟ್ರು ಹ್ಯಾಂಡ್ ಒಂದು ಡಮ್ಮಿ ಸಹ ಕೊಟ್ರು.. ಇವತ್ತಿಂದ ಮೇಕಪ್ ಪ್ರಾಕ್ಟೀಸ್ ಸ್ಟಾರ್ಟ್
ಡೇ 12... ಮೇಕಪ್ ಡೆಮೋ ಕ್ಲಾಸ್... ಪ್ಲೀಸ್ ಸಬ್ಸ್ಕ್ರೈಬ್ ಅಂಡ್ ವಾಚ್ ಫುಲ್ ವಿಡಿಯೋ
Day 10.. ಬ್ರೈಡಲ್ ಹೇರ್ ಸ್ಟೈಲ್ ಕ್ಲಾಸ್ ಆಯ್ತು. ನಾನ್ ಕರೆಕ್ಟಾಗಿ ಪ್ರಾಕ್ಟೀಸ್ ಮಾಡೋಕಾಗಿಲ್ಲ ಯಾಕೆ ಅಂತ ನೋಡಿ
Day 9...ಪ್ರಾಕ್ಟೀಸ್ ಮೇಟ್ ಮ್ಯಾನ್ ಪರ್ಫೆಕ್ಟ್ ಅಲ್ಲ. ಫಸ್ಟ್ ಡೇ ನಂಗೆ ಹೇರ್ ಸ್ಟೈಲ್ ಬಂದಿಲ್ಲ ಸೆಕೆಂಡ್ ಡೇ ಓಕೆ..
Day8.... ಹೇರ್ ಸ್ಟೈಲ್ ಕ್ಲಾಸ್ ಆಗಿದೆ... ಫಾರಂಟ್ ಹೇರ್ ಸ್ಟೈಲ್ ಕಷ್ಟ ಆಗ್ತಿದೆ ನನಗೆ.. ಯಾಕೆ ಅಂತ ವಿಡಿಯೋ ನೋಡಿ
Day 7... ವಾಚ್ ಫುಲ್ ವಿಡಿಯೋ ಅಂಡ್ ಸಬ್ಸ್ಕ್ರೈಬ್ ಮೈ ಚಾನೆಲ್...
Day 6.. ನನ್ನ ಮಗಳ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್...cancan style's sarees
ಡೇ 5.... ಇವತ್ತು ನಾವು ಏಳು ಡಿಫ್ರೆಂಟ್ ಸ್ಟೈಲಲ್ಲಿ ಸಾರಿ ವೇರ್ ಮಾಡಿದೀವಿ.. ಯಾವುದು ಯಾವುದು ಅಂತ ನೀವೇ ನೋಡಿ
4ಡೇಸ್... ಸಾರಿನ ಎಷ್ಟು ಡಿಫ್ರೆಂಟ್ ಸ್ಟೈಲ್ ಅಲ್ಲಿ ವೇರ್ ಮಾಡಬಹುದು ಅಂತ ಕಮೆಂಟ್ ಮಾಡಿ ನೋಡುವ
Day3.. ಸರಿ ಬಾಕ್ಸ್ ಫೋಲ್ಡಿಂಗ್ ..ಎಷ್ಟು ಟೈಮ್ ತಗೊಳ್ಳುತ್ತೆ ಒಂದು ಸಾರಿ ಫೋಲ್ಡಿಂಗ್ ಗೆ. ವಿಡಿಯೋ ಕೊನೆವರ್ಗು ನೋಡಿ
2ಡೇ ಕ್ಲಾಸ್.. ನಮ್ನಮ್ ಫೇಸ್ ಗೆ 18 ಸ್ಟೆಪ್ ಮೇಕ್ಅಪ್ ಮಾಡಬೇಕು ಅಂದ್ರೆ ನೀವು ನಂಬ್ತೀರಾ..? ನಂಬಲೇಬೇಕು
ನ್ಯೂ ಡಿಸಿಶನ್ ನ್ಯೂ ಸ್ಟೆಪ್ ಐ ಡೋಂಟ್ ನೋ ಹೌ ಟು ವರ್ಕ್ ಇನ್ ಮೈ ಲೈಫ್......ಪ್ಲೀಸ್ ಬ್ಲೆಸ್ಸಿಂಗ್ ಮಿ🙏
ನನ್ನ ಪುಟ್ಟ ಶಾಪಿಂಗ್ ವಿಡಿಯೋ... ಲೇಟಾಗಿ ಅಪ್ಲೋಡ್ ಮಾಡ್ತಾ ಇದೀನಿ ವಾಚ್ ಫುಲ್ ವಿಡಿಯೋ
ಫ್ಯಾಕ್ಟರಿಲಿ ಪೂಜೆ....ನಾನು ಯಾವ ಕಾಂಪಿಟೇಶನ್ ಗೆ ಸೇರಿದೆ?? ಎಷ್ಟನೇ ಪ್ರೈಸ್ ಬಂತು.???? ಫುಲ್ ವಿಡಿಯೋ ನೋಡಿ.
ಎರಡು ತಿಂಗಳಿಂದ ಮಾಡಿಸ್ಕೋ, ಮಾಡಿಸ್ಕೊ ಅಂತ ಹೇಳಿ ಫೈನಲ್ ಇವತ್ತು ಮಾಡಿಸಿ ಬಿಟ್ರು ನನ್ ಹೇರ್ ಕಟ್ನಾ.ಹೇಗ್ ಕಾಣ್ತಿದೀನಿ
ತುಂಬಾ ದಿನಗಳ ನಂತರ ಚಿಕ್ಪೇಟೆ ಶಾಪಿಂಗ್... ನನ್ನ ಖರ್ಚು ತುಂಬಾ ಕಡಿಮೆ ನನ್ನ ಹಸ್ಬೆಂಡ್ ಕರ್ಚೋಸ್ತು ನೋಡಿ ನೀವೇ..
ಹೋಟೆಲ್ ಹೋಗೋಕೆ ಒನ್ ಹವರ್ ಆಯ್ತು.. ಫುಲ್ಲು ಟ್ರಾಫಿಕ್. ಯಾವ್ ಹೋಟೆಲ್ ಹೋಗಿದ್ವಿ ವಾಚ್ ಫುಲ್ ವಿಡಿಯೋ
ಯಾಕೆ ನನ್ನ ಮಗಳ ಪ್ರಾಜೆಕ್ಟ್ ವರ್ಕ್ ನೋಡಿ ಭಾವುಕಳಾದೆ... 13 ವರ್ಷ ಆಯ್ತು ನನ್ ಫ್ಯಾಮಿಲಿ ನೋಡಿ..
ಸ್ವಲ್ಪ ಸ್ವಲ್ಪ ವಿಡಿಯೋಸ್ ಅಪ್ಲೋಡ್ ಮಾಡ್ತಾ ಇದೀನಿ ಫುಲ್ ವಿಡಿಯೋ ಮಾಡಿದ್ರೆ ತುಂಬಾ ಲೆಂತೀ ಆಗ್ಬಿಡುತ್ತೆ ಅಂತ...
ಹಬ್ಬದ ದಿನದ ವಿಡಿಯೋ ಕಂಟಿನ್ಯೂ. ವಾಚ್ ಫುಲ್ ವಿಡಿಯೋ.. ಸಬ್ಸ್ಕ್ರೈಬ್ ಮೈ ಚಾನೆಲ್