Jakkali Farms

ನಮಸ್ಕಾರ 🙏🙏

ಕಿರಣ ನಾಟಿ ಕೋಳಿ ಫಾರ್ಮ್ ಜಂತಲಿ -ಶಿರೂರು.
ಜಿ/ಗದಗ..ತಾ/ ಮುಂಡರಗಿ...

ನಮಲ್ಲಿ ಒಂದು ದಿನದ ಮರಿಗಳು ಹಾಗೂ ಒಂದು ತಿಂಗಳ ಮರಿಗಳು ಸಿಗುತ್ತವೆ..
ನಮ್ಮ ಹತ್ರ ಸಿಗುವ ಮರಿಗಳು ಯಾವುದೇ ತರಹ ಕ್ರಾಸ್ ಮರಿಗಳು ಅಲ್ಲಾ ನಮಲ್ಲಿ ಸಿಗುವ ಮರಿಗಳು ಸ್ವತಹ ನಾವೇ ಮರಿ ಮಾಡಿಸಿ ಕೊಡುತೇವೆ.. ಹಾಗೂ ನಮಲ್ಲಿ ರೈತರಿಗೆ Free ಆಗಿ ಕೋಳಿ ಸಾಕಾಣಿಕೆ ಬಗ್ಗೆ ತರಬೇತಿ ಕೊಡುತೇವೆ..

ಹಾಗೂ JAKKALI FARMS ಚಾನಲ್ ನಲ್ಲಿ ಕೋಳಿ ಸಾಕಾಣಿಕೆ ಬಗ್ಗೆ ಅರಿವು ಮೂಡಿಸಿವ, ಕೋಳಿ ಸಾಕಾಣಿಕೆ ಬಗ್ಗೆ ಹೆಚ್ಚಿನ ವಿಡಿಯೋ ಗಳಿಗಾಗಿ ನಮ್ಮ ಚಾನಲ್ ಅನ್ನು subscribe ಮಾಡಿ..



ಹೆಚ್ಚಿನ ವಿವರಗಗಳಿಗಾಗಿ..
Cont: 9353413909..
ಮಾರ್ನಿಂಗ್ 10 to 5..
Call ಮಾಡಿ... 🙏🙏🙏🙏