Sadhanaa Shankar Academy

#SadhanaaShankarAcademy
#shankarnaikg

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸಾಧನ ಅಕಾಡೆಮಿಯಲ್ಲಿ ಸತತ ಹನ್ನೊಂದು ವರ್ಷ ಸೇವೆ ಸಲ್ಲಿಸಿ ನೂರಾರು ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿ ಕೊಡಿಸುವಲ್ಲಿ ಅಳಿಲ ಸೇವೆ ಮಳಲ ಭಕ್ತಿಯನ್ನು ಮಾಡಿರುತ್ತೇವೆ. ನನ್ನನ್ನು ಶಿಕ್ಷಕರನ್ನಾಗಿ ಮಾಡಿದ ನನ್ನ ಹೃದಯದಲ್ಲಿ ನೆಲೆಸಿರುವ ಆ ನನ್ನ ಶಿಕಾರಿಪುರದ ವಿದ್ಯಾರ್ಥಿಗಳಿಗಾಗಿ ಹುಟ್ಟಿರುವುದೇ ಸಾಧನಾ ಶಂಕರ್ ಅಕಾಡೆಮಿ.
ದೀಪದಿಂದ ದೀಪವ, ಹಚ್ಚಬೇಕು ಮಾನವ ಎಂಬ ಸುಂದರ ಆಶಯದೊಂದಿಗೆ ಈ ದೀಪವನ್ನು ಹಚ್ಚಿದ್ದೇವೆ. ಈ ದೀಪವು ಎಲ್ಲರಿಗೂ ಸದಾ ಉಚಿತವಾಗಿ ಬೆಳಕನ್ನು ಕೊಡಲು ಬದ್ಧವಾಗಿದೆ. ದೀಪದ ಆಶ್ರಯದಿಂದ ಸ್ವಂತ ಬೆಳಕನ್ನು ಪಡೆಯುವವರು ದೀಪವನ್ನು ಬೆಳಗಿಸುವ ಸಾಮರ್ಥ್ಯ ಇರುವವರು ಎಲ್ಲರೂ ಸಮಾನತೆಯ ದೃಷ್ಟಿಯಿಂದ ಈ ದೋಣಿ ನಡೆಯಲಿದೆ.
ಬನ್ನಿ ಎಲ್ಲರೂ ಸೇರೋಣ ಎಲ್ಲರೂ ಗೆಲ್ಲೋಣ ಎಲ್ಲರೂ ನಗುನಗುತ್ತಾ ಈ ಬಾಳ ಪಯಣವನ್ನು ನಡೆಸೋಣ .ಇಂತಿ ಶಂಕರ್
Sadhanaa Shankar Academy is No-1 Science and Technology Channel in Karnataka,
Syllabus covered : 90% of General Science for KPSC PSI PC GPSTR HSTR PDO TET SSC exams
free class offline class



for more details contact on mail
[email protected]