Nivisureshvlogs in kannada
Hi Friends I am Niveditha....
And my channel name is Nivijashvi vlogs in kannada...and jashvi is my daughter,
And am a house maker leads a happy life with bliss and a mother.....
And friends in this channel u can watch vedio on my channel like
my daily routine, cooking, stitching,skincare, beauty care,kidscare, shopping,makeup, food,travelling,DIY,etc... And some tricks and tips usefull which will be helpful for yours life...
So please friends do subscribe my YouTube channel and keep supporting me..🥰.
https://www.youtube.com/@Nishvivlogsinkannada
And stay contact with me on
https://www.instagram.com/n_i_v_i_sudhi09?igsh=eDdzdDVmcnlzaWho
https://www.facebook.com/niveditha.nivi.771282?mibextid=ZbWKwL
ನಮ್ಮ ಮನೆಯ ಹೊಸ ಅತಿಥಿ ಹೇಗಿದೆ ಹೇಳಿ||ನನ್ನ ಕಾಲು🦵 ಮುರಿತು ನಡೀಲಿಕ್ಕೂ ಆಗ್ತಿಲ್ಲ 😭||ಜಶ್ವಿ ಹೇಗೆ ಕಾಣುತ್ತಿದ್ದಾಳೆ
ನಾನು ಯೂಟ್ಯೂಬ್ ವಿಡಿಯೋ ಮಾಡೋದ್ನ ನಿಲ್ಲಿಸಿದ್ನ| ಜಶ್ವಿ ಇಲ್ಲದೆ ಷಷ್ಠೀ ಪೂಜೆ||ಯಾಕೆ ಇಷ್ಟು ದಿನ ವಿಡಿಯೋ ಅಕಿಲ್ಲ .
COORG JUNGLE CAMP BACK WATER RESORT||Room Tour||Infinity pool||price details|luxury resort||Ambience
My birthday vlog||Day2 @resort||ಈ ವರ್ಷದ ಬರ್ತಡೇಗೆ ಭರ್ಜರಿ ಗಿಫ್ಟ್ ಸಿಕ್ತು||surprise gift ಏನು celebration
Day 1 VACATION||ಯಾವ ಜಾಗ? ಯಾವ ರೆಸಾರ್ಟ್ ಗೆ ಹೋಗಿದ್ವಿ ನಾವು||ಮಕ್ಕಳ ಮಸ್ತ್ ಡ್ಯಾನ್ಸ್||yummy foods|
ನಮ್ಮ ಕಡೆ ಮದುವೆ ಹೇಗಿದೆ ನೋಡಿ|| ನನಗೆ ನನ್ನ ಮದುವೆನೇ ನೆನಪಾಯಿತು||ನಮ್ಮ ಅಣ್ಣಂದಿರ ಭಾಷಣ||
ಮಧುವೆ ಸಂಭ್ರಮ||ನಮ್ಮ ದೊಡ್ಡ ಕುಟುಂಬ❤️ನೋಡಿ ಹೇಗಿದೆ||ಕಷ್ಟ ಪಟ್ಟು ಡ್ರೆಸ್ ಸ್ಟಿಚ್ ಮಾಡಿದೆ ಬಟ್ ಎಲ್ಲ ವೇಸ್ಟ್ ಆಯ್ತು😭
ಫ್ರೆಂಡ್ ಮದುವೆ ಬಂತು||ಇಷ್ಟೊಂದು ಜನ ಫ್ರೆಂಡ್ಸ್ ಇದ್ರೆ ಬರೀ ಮದುವೆಗಳೇ#sisHaldhi function#ನಮ್ಮ ಫ್ಯಾಮಿಲಿ ಹೇಗಿದೆ
ಯಾಕೋ ಈ ವರ್ಷ ನನ್ನ ಟೈಮ್ ಸರಿ ಇಲ್ಲ ಅನ್ಸುತ್ತೆ||ದೀಪಾವಳಿ ಹಬ್ಬದ ದಿನವೇ ಹೀಗೆ ಆಗೋಯ್ತು 😞||ಹಬ್ಬ ಇಷ್ಟು ಸಿಂಪಲ್ ಯಾಕೆ
ದೀಪಾವಳಿ ಶಾಪಿಂಗ್ ಅಂಥ ಅನ್ಕೊಂಡು ಹೋದ್ರೆ ಎಲ್ಲ ಫ್ಲಾಪ್ ಆಯ್ತು|ಬಹಳ ಅಪರೂಪದ ಹಣ್ಣು ತಿಂದೆ|ಜಶ್ವಿ ನೋಡಿ ಹೇಗೆ ಆಡಿದ್ಲು
ಮದ್ವೆಗೆ ಹೋಗೋಕೆ ಇಷ್ಟೆಲ್ಲಾ ತಯಾರಿ ಮಾಡ್ಕೊಂಡ್ರು ನಾನು ದಾರೆಗೆ ಹೋಗೋಕೆ ಆಗ್ಲಿಲ್ಲ|ಕೊನೆವರ್ಗು ಇದ್ದು ಏನು ಮಾಡಿದ್ವಿ
Friend ಮದುವೆ||ಹಳದಿ ಹಾಗು ಮೆಹಂದಿ ಶಾಸ್ತ್ರ|| ಇವಾಗ ನನಗೆ ಬೇಜಾರ್ ಆಗ್ತಿದೆ 🥺ಯಾಕೆ ಇದೆಲ್ಲ ನಮಗೆ ಆಗ್ಲಿಲ್ಲ ಅಂಥ😞
ನಮ್ಮ ಮೈಸೂರಿನ ಹೆಮ್ಮೆಯ ದಸರಾ ದೀಪಾಲಂಕಾರ ಈ ವರ್ಷ ಕoಗೊಳಿಸಿದ್ದು ಹೀಗೆ|| lightning ನೋಡಿಲ್ಲ ಅಂಥ ಬೇಸರ ಬೇಡ🪔💡
ಈ ಸಲದ ಆಯುಧ ಪೂಜೆಯ ವಿಶೇಷ ಏನು?|| ವಿಡಿಯೋ ಯಾಕೆ ತುಂಬಾ ಲೇಟ್ ಆಗಿ ಹಾಕಿದೆ|| ಯೂಟ್ಯೂಬ್ ವಿಡಿಯೋ ಮಾಡೋದ್ನ ಬಿಟ್ಬಿಟ್ನ😭
Bride to be party||ನನ್ನ ಚಾನೆಲ್ ನನ್ನ ಫ್ರೆಂಡ್ ಗೆ ಬಿಟ್ಕೋತ್ನ🥺||ನಾವು ಅನ್ಕೊಂಡಿದ್ದೆ ಒಂದು ಅಲ್ಲಿ ಆಗಿದ್ದೆ ಬೇರೆ
ಈ ಬಾರಿ ನಮ್ಮ ಮೈಸೂರಿನ ಫಲಪುಷ್ಪ ಪ್ರರ್ಶನ ನೋಡಿ# ಏನೇ ಆದ್ರೂ ರಾತ್ರಿ ವೇಳೆ ಇಲ್ಲಿಗೆ ಹೋಗಲೇ ಬಾರದು#ಥೂ ಎಂಥ ಜನಗಳೋ
ಮೈಸೂರಿನ ಆಹಾರಮೇಳದಲ್ಲಿ ಏನೆಲ್ಲಾ ಸ್ಪೆಷಲ್ ಸಿಗುತ್ತೆ||ಇಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗೋಕು ಮುಂಚೆ ಯೋಚನೆ ಮಾಡಿ|
ಫಸ್ಟ್ ಟೈಮ್ ಸುಧಿ ಜೊತೆ ಈ ದೇವಸ್ಥಾನಕ್ಕೆ ಬಂದಿದ್ದು||ಮೇಲುಕೋಟೆಗೆ ಹೋದ್ರೆ ತಪ್ಪದೆ ಈ ಜಾಗಕ್ಕೆ ಹೋಗಿ||ಮೇಲುಕೋಟೆ vlog
3&5 ತಿಂಗಳ ಗಂಡು ಮಗುವಿನ ಸ್ಕ್ಯಾನ್ ರಿಪೋರ್ಟ್|| ಇದೊಂದು ರಿಪೋರ್ಟ್ ಇಂದ ತಿಳಿಯಬಹುದು ಮಗು ಗಂಡು /ಹೆಣ್ಣು ಅಂಥ
Ruffled shoulder top cutting and stitching|| 3-5 ವರ್ಷದ ಮಕ್ಕಳ ಟಾಪ್ ಸ್ಟಿಚ್ ಆಂಡ್ ಕಟಿಂಗ್ ಮಾಡುವ ವಿಧಾನ
3 to5 year baby girl lehanga stitching | baby girl pattu langa blouse cutting and stitching
7ವರ್ಷದ ನಂತರ ಅಜ್ಜಿ ಊರಿಗೆ ಬೇಟಿ||ಕೊಡಗಿನಲ್ಲಿ ನಮ್ಮ ಪ್ರಾಪರ್ಟಿ ಎಲ್ಲವನ್ನೂ ಬಿಟ್ಟು ಯಾಕೆ ಮೈಸೂರ್ ಸೆಟಲ್ ಆಗಿದ್ದಾರೆ
ಗೌರಿ ವಿಸರ್ಜನೆವೇಳೆ ಗೌರಮ್ಮ ಕಣ್ಣೀರು ಹಾಕಿದಳು| ನಮ್ಮೂರಿನಲ್ಲಿ ಪ್ರತಿವರ್ಷ ಗೌರಿ ವಿಸರ್ಜನೆ ವೇಳೆ ಮಳೆ ಬರುತ್ತೆ ಯಾಕೆ
ಈ ಬಾರಿಯ ಗೌರಿ ಹಬ್ಬ🥰 ಹೇಗಾಯ್ತು||ನಮ್ಮೂರಿನಲ್ಲಿ ಗೌರಿಹಬ್ಬದ ವಿಶೇಷತೆ ಏನು||ನಮ್ಮ ಮನೆ ಇವಾಗ ಈ ಅಂಥ ತಲುಪಿದೆ...
ನಮ್ಮ ಮನೆಯ ಮುದ್ದು ರಾಧ 🥰ಹೇಗೆ ಕಾಣುತ್ತ ಇದ್ದಾಳೆ||ಹೊಸ ಮನೆಗೆ ಟೈಲ್ಸ್ ನೋಡಿದ್ವಿ||ಈ ಕಾರು ಎಷ್ಟು ಶಬ್ದ ಮಾಡುತ್ತೆ 🥺
ಇದ್ದಕಿದ್ದ ಹಾಗೇ ಜಶ್ವಿಗೆ blood💉 test ಮಾಡಿಸಿದ್ವಿ||ರಕ್ಷ ಬಂಧನ ದಿನ ಹಾಸ್ಪಿಟಲ್ ಗೆ ಹೋಗೋ ಅಂಗೆ ಆಯ್ತು😞
ನಮ್ಮ ಮನೆ ವರಮಹಾಲಕ್ಷ್ಮಿ ಹಬ್ಬ||ರಾತ್ರಿ ಇಂದ ಬೆಳಗಿನ ತನಕ ಹಬ್ಬದ ತಯಾರಿ ಹೇಗಿದೆ ನೋಡಿ|| varamahalaxmi festival|
Varamahalakshmi 2 step 🥻saare draping using stand||ಸ್ಟ್ಯಾಂಡ್ ಬಳಸಿ 2 ಸ್ಟೆಪ್ ಸೀರೆ ಉಡಿಸುವ ವಿಧಾನ
Varamahalakshmi accessories|| ವರಮಹಾಲಕ್ಷ್ಮಿ ಸ್ಟ್ಯಾಂಡ್ information|| ಒಂದೇ ದಿನದಲ್ಲಿ ಮಾಡಿಸಬಹುದು||
ವರಮಹಾಲಕ್ಷ್ಮೀ ದೇವಿ ಮುಖವಾಡಕ್ಕೆ 2 ರೀತಿಯ ಅಲಂಕಾರ|| 2 types of Varamahalakshmi face decoration🥰