Swabhiman Swadeshi
ಈ ಚಾನಲನ್ನು ಶುರುಮಾಡಿದ ಉದ್ದೇಶ
* ರಾಜೀವ್ ದೀಕ್ಷಿತರ(ಸ್ವದೇಶೀ ಚಿಂತನೆಗಳು) ಚಿಂತನೆಗಳ ಪ್ರಚಾರದ ಸಲುವಾಗಿ (ಕನ್ನಡದಲ್ಲಿ ಹಾಗೂ ಹಿಂದಿಯಲ್ಲಿ).
* ಸ್ವಾಸ್ಥ್ಯದ ಕುರಿತು ವ್ಯಾಖ್ಯಾನಗಳ ಪ್ರಸಾರದ ಸಲುವಾಗಿ.
* ಸ್ಥಳೀಯ ಹಾಗೂ ಸುತ್ತಮುತ್ತಲಿನ ಕರಕುಶಲ ಕಾರ್ಮಿಕರ ಕಲೆಯ ಪ್ರಚಾರದ ಸಲುವಾಗಿ.
* ಪರಿಸರ ಸ್ನೇಹಿ ವಿಚಾರಗಳ ಮಾಹಿತಿಯನ್ನು ಒದಗಿಸಲು.
* ವ್ಯಕ್ತಿತ್ವ ವಿಕಾಸದ ಕುರಿತ ವ್ಯಾಖ್ಯಾನಗಳನ್ನು ಹಂಚಲು.
* ಗುರುಕುಲ ಮಾದರಿಯ ಶಿಕ್ಷಣದ ಉತ್ತೇಜನಕ್ಕಾಗಿ.
* ಸ್ವದೇಶೀ ವಸ್ತುಗಳ ಪ್ರಾಮುಖ್ಯತೆ ತಿಳಿಸಲು.
* ಖಾದಿ ಉತ್ಪನ್ನಗಳ ಪ್ರಚಾರಕ್ಕಾಗಿ.
* ಮರೆತು ಹೋದ ಇತಿಹಾಸದ ಮೆಲುಕಿಗಾಗಿ.
* ನಿತ್ಯ ಬಳಕೆಯಲ್ಲಿ ಸ್ವದೇಶೀ ವಿಚಾರಧಾರೆ ಹಂಚಲು
ಪ್ರಕೃತಿ ಅಂದರೆ ಮನುಷ್ಯ ಇಲ್ಲದೆ ಇರುವ ಸ್ಥಳ..!! || ಡಾ.ಮಧುಕರ ದಾಮಾ || ಹಸಿವಿಲ್ಲದೆ ಮಾಡುವ ಊಟವೇ ರೋಗಗಳಿಗೆ ಕಾರಣ ||
ದೊಡ್ಡ ಕಂಪನಿಯಲ್ಲಿ ವಿಜ್ಞಾನಿ ಕೆಲಸ ಬಿಟ್ಟು ಬರಲು ಕಾರಣ....?? || ಡಾ.ಮಧುಕರ ದಾಮಾ ||
ಮಕ್ಕಳು ಬೇರೆ ಬೇರೆ ವಿಷಯಗಳನ್ನು ಹೇಗೆ ಕಲಿಯುತ್ತಾರೆ..?? || ಡಾ.ಮಧುಕರ ದಾಮಾ ||
ಶಾಲೆಗೆ ಹೋಗದ ನಮ್ಮ ಮಕ್ಕಳ ಶಿಕ್ಷಣ ಹೇಗೆ ಆಗುತ್ತೆ..?? || ಡಾ.ಮಧುಕರ ದಾಮಾ ||
ನಮ್ಮ ಮಕ್ಕಳು ಶಾಲೆಗೆ ಹೊಗಲ್ಲ..!! || ಡಾ.ಮಧುಕರ ದಾಮಾ || ನಾನು ಮಾಡಿದ PHD ಯಾವುದಕ್ಕೂ ಉಪಯೋಗ ಬರಲಿಲ್ಲ||
ಪ್ರಕೃತಿಯಲ್ಲಿ ರೋಗಗಳಿಲ್ಲ..!!, ಮನುಷ್ಯನೇ ರೋಗ..!! || ಡಾ.ಮಧುಕರ ದಾಮಾ||
ಸರಳವಾಗಿ ಬದುಕುವ ದಾರಿಗಳು..!! || ಡಾ.ಮಧುಕರ ದಾಮಾ ||
ಸರಳ ಜೀವನ ಶೈಲಿಯಿಂದ ಆರೋಗ್ಯದಲ್ಲಿ ಬದಲಾವಣೆ..!|| ಡಾ.ಮಧುಕರ ದಾಮಾ || Part-4 ||
ನಮ್ಮ ಪದ್ದತಿಯಲ್ಲಿ ಕಳೆ ತುಂಬಾ ಕಡಿಮೆ..!! || ಡಾ.ಮಧುಕರ ದಾಮಾ || Part-3 ||
ನಮ್ಮಗೆ ಬೇಕಾದ ಹೆಚ್ಚಿನ ವಸ್ತುಗಳನ್ನು ನಾವೇ ಬೆಳ್ಕೋತಿವಿ..!! || ಡಾ.ಮಧುಕರ ದಾಮಾ ||Part -2
ವಿಜ್ಞಾನಿಯಾಗಿದ್ದವರು ಸರಳ ಜೀವನಕ್ಕೆ ಮರಳಿದರು...!! || ಡಾ.ಮಧುಕರ ದಾಮಾ || Part-1
ಮಹಿಳೆಯರು ಬಳೆಗಳನ್ನು ಏಕೆ ಧರಿಸಬೇಕು..!! || ವೈಜ್ಞಾನಿಕ ಹಿನ್ನೆಲೆ || ಶ್ರೀ ಮಲ್ಲಿನಾಥ ಹೇಮಾಡಿ
10% ಬುದ್ಧಿ + 90% ಶಿಸ್ತು = ಯಶಸ್ಸು...!! || ಶ್ರೀ ರುದ್ರ ಪ್ರಸಾದ ಶ್ರೀರಂಗಾಲ ||
ಗರಿಕೆ ಭೂಲೋಕದ ಸಂಜೀವಿನಿ..!! || ಶ್ರೀ ಮಲ್ಲಿನಾಥ ಹೇಮಾಡಿ
ಸಿಟ್ಟಿನಿಂದ ಅಡುಗೆ ಮಾಡಿದರೆ ಏನಾಗುತ್ತದೆ...!!?? || ಶ್ರೀ ಮಲ್ಲಿನಾಥ ಹೇಮಾಡಿ
ಒಳ್ಳೆಯ ಜ್ಞಾನ ಮಾತ್ರ ವಿಜ್ಞಾನ...!! || ಶ್ರೀಮತಿ ಅಮೃತವರ್ಷಿಣಿ ಉಮೇಶ್ ಹೆಗ್ಗಡೆ
ನಮಗೆ ಉಳಿಗಾಲವಿಲ್ಲ, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮರೆತರೆ..!! || ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ
ಮನುಷ್ಯನಿಗೆ ದುಡ್ಡು ಬಂದಾಗ ಬುದ್ದಿ ಹಿಡಿತದಲ್ಲಿರಬೇಕು..!! || ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ
ಎಲ್ಲಾ ರೋಗಗಳಿಂದಲೂ ಪರಿಹಾರ..!! || ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ
19 ನಿಮಿಷಗಳಲ್ಲಿ ಸಂಪೂರ್ಣ ರಾಮಾಯಣ..!! || ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ
ಈ ಕಥೆಗಳು ನಮ್ಮ ಜೀವನವನ್ನು ರೂಪಿಸುತ್ತವೆ..!! || ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ
ಅವ್ವ-ಅಪ್ಪ ಜಗವ ನಮಗೆ ತೋರಿಸಿದವರು..!! || ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ
ದೇಶದ ಅತಿದೊಡ್ಡ ಸ್ವದೇಶೀ ಆಂದೋಲನ ಮತ್ತೊಮ್ಮೆ..!! || ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ
ದೇಶಕ್ಕಾಗಿ ಗಣೇಶನನ್ನು ಬೀದಿಗೆ ತಂದ ತಿಲಕರು..!! || ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ
ರಾಜಸ್ತಾನದಲ್ಲಿ ನಡೆಯುವ ಗೋ ಸೇವೆ ನಾವೆಲ್ಲರೂ ಅನುಕರಿಸಬೇಕು..!!
ಸನ್ಯಾಸಿಗಳ ಕರ್ತವ್ಯ ಏನು...!!?? || ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ
ಇಂದೇ ಸಣ್ಣ ಉದ್ಯಮ ಶುರುಮಾಡಿ..!! || ರಂಗಸ್ವಾಮಿ ಮೂಕನಹಳ್ಳಿ || Part-2 ||
ಈ AI ಯುಗದಲ್ಲಿ ಸಣ್ಣ ಉದ್ಯಮ ಕಟ್ಟುವುದು ಆಯ್ಕೆಯಲ್ಲ, ಅನಿವಾರ್ಯ...!! || ರಂಗಸ್ವಾಮಿ ಮೂಕನಹಳ್ಳಿ ||
ಎಲ್ಲರೂ ಡಾಕ್ಟರ್ ಇಂಜಿನಿಯರ್ ಆದರೆ ರೈತ ಆಗುವವರು ಯಾರು..?? || ಶ್ರೀ ಮಹೇಶ್ ಬೀದರಕರ್
ನನ್ನ 24ನೇ ವಯಸ್ಸಿನವರೆಗೆ ಶ್ರೀಮಂತರ ಮಕ್ಕಳು ಮಾತ್ರ ಶ್ರೀಮಂತರಾಗ್ತಾರೆ ಅಂತ ತಿಳ್ದಿದ್ದೆ..!|| ರಂಗಸ್ವಾಮಿ ಮೂಕನಹಳ್ಳಿ