Motive in Kannada

ಆತ್ಮೀಯ ವೀಕ್ಷಕರೆ... ಸುಸ್ವಾಗತ...🙏🙏

ಆಧುನಿಕ ಜೀವನದ ಭರಾಟೆಯಲ್ಲಿ ಮನುಷ್ಯ ಕೇವಲ ಹಣ ಗಳಿಕೆಗೆ ಬೆನ್ನು ಹತ್ತಿ ಮಾನಸಿಕ ನೆಮ್ಮದಿ, ಸಮಾಧಾನ, ಸಂತೃಪ್ತಿ, ಕಳೆದುಕೊಂಡು ಓಡುತ್ತಿದ್ದಾನೆ. ಮನಸ್ಸಿಗೆ ಸಮಾಧಾನವೇ ಇಲ್ಲದಂತಾಗಿದೆ.

ಆ ದೆಸೆಯಲ್ಲಿ ನಮ್ಮ ಚಾನೆಲ್ ...
*ಶರಣರ ವಚನಗಳು
*ಹಿತನುಡಿಗಳು
*ಸ್ಪೂರ್ತಿಯ ಮಾತುಗಳು
*ನೀತಿ ಕಥೆಗಳು
*ಭಾವನಾತ್ಮಕ ಸಂಬಂಧಗಳು
*ಮನರಂಜನೆಯ ವಿಷಯಗಳು
ಒಟ್ಟಿನಲ್ಲಿ ಮನಸ್ಸಿಗೆ ಶಾಂತಿ ಉಲ್ಲಾಸ ನೀಡುವ ಪ್ರಯತ್ನ ಮಾಡಲಾಗುವುದು ಆದ್ದರಿಂದ ಆತ್ಮೀಯರೇ, ನಮ್ಮ ಚಾನಲನ್ನು ತಪ್ಪದೇ subscribe ಮಾಡಿಕೊಳ್ಳಿ. 🙏🙏🌼🌼