Vistara Business & Property
ಭಾರತದ ಆರ್ಥಿಕತೆಯ ವೇಗ ಹೆಚ್ಚಿಸುವಲ್ಲಿ ನವೋದ್ಯಮಗಳ ಪಾತ್ರ ಮಹತ್ತರವಾಗಿದೆ. ಉದ್ಯಮಗಳನ್ನು ಆರಂಭಿಸಿ, ಉದ್ಯಮಿಗಳಾಗಿ, ಒಂದಷ್ಟು ಜನರಿಗೆ ಉದ್ಯೋಗವನ್ನೂ ನೀಡಬಯಸುವವರಿಗೆ ಬಿಸಿನೆಸ್ ಐಡಿಯಾಗಳನ್ನು ನೀಡುವ ಉದ್ದೇಶದಿಂದ ರೂಪುಗೊಂಡ ಚಾನೆಲ್ ವಿಸ್ತಾರ ಬಿಸಿನೆಸ್!
ಅಲ್ಪ ಹಾಗೂ ಮಧ್ಯಮ ಪ್ರಮಾಣದ ಬಂಡವಾಳವನ್ನ ಹೂಡಿ ಕೈ ತುಂಬಾ ಲಾಭ ಪಡೆಯಬಹುದಾದ ಉದ್ಯಮಗಳು ಯಾವುವು? ಅವುಗಳನ್ನ ಆರಂಭಿಸೋದು ಹೇಗೆ? ಅಂಥ ಉದ್ಯಮಗಳ ಆರಂಭಕ್ಕೆ ಏನೆಲ್ಲ ಸಿದ್ಧತೆಯಾಗಬೇಕು ಅನ್ನೋದನ್ನು ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಮತ್ತೊಂದು ಕೊಡುಗೆಯಾಗಿರುವ ಈ ಚಾನೆಲ್ ತಿಳಿಸುತ್ತಿದೆ.
ಮನೆಯಿಂದಲೇ ಉದ್ಯಮ ಆರಂಭಿಸಿ ಹಣ ಗಳಿಸಬಯಸುವವರು, ಕೃಷಿ ಮಾಡುತ್ತಲೇ ಆ ಉತ್ಪನ್ನಗಳಿಂದ ಬಿಸಿನೆಸ್ ಮಾಡಬಯಸುವವರು, ಟ್ರೆಂಡ್ಗೆ ತಕ್ಕಂತ ಬಿಸಿನೆಸ್ ಶುರು ಮಾಡಬೇಕು ಎಂದುಕೊಂಡವರು.. ಅರರೆ, ಇಂಥದ್ದೊಂದು ಬಿಸಿನೆಸ್ ಇದ್ಯಾ ಅಂತ ನಿಮಗೆ ಅಚ್ಚರಿ ಹುಟ್ಟಿಸಿ, ನಾವು ಈ ಬಿಸಿನೆಸ್ ಮಾಡಬಹುದಲ್ಲ ಎನಿಸುವಂಥ ಉದ್ಯಮಗಳು, ಹೀಗೆ ಬಿಸಿನೆಸ್ ಮಾಡಲೇಬೇಕು ಎಂದುಕೊಂಡ ಎಲ್ಲ ವರ್ಗದವರಿಗೂ ಬಿಸಿನೆಸ್ ಐಡಿಯಾಗಳನ್ನು ನೀಡುತ್ತಾ, ಆ ಉದ್ಯಮದ ಸಾಧಕ-ಬಾಧಕಗಳನ್ನು ತಿಳಿಸುತ್ತಿರುವುದೇ ವಿಸ್ತಾರ ಬಿಸಿನೆಸ್. ಇದಲ್ಲದೆ ವಾಣಿಜ್ಯ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳ ಚಿತ್ರಣಗಳನ್ನೂ ಈ ಚಾನೆಲ್ನಲ್ಲಿ ವಿವರವಾಗಿ ಕಟ್ಟಿಕೊಡಲಾಗುವುದು.
How To Start A Profitable Bubble Tea Business|#bobatea#bubbletea#korean#streetfood#businessideas2024
japan Developed Car Engine Run By Bio Gas! | How to run your car with Bio-Gas | Vistara Business
Low investment business ideas I ಕಡಿಮೆ ಖರ್ಚಿನಲ್ಲಿ ಸ್ವಂತ ವ್ಯಾಪಾರ ಮಾಡಿ ಲಾಭ ಗಳಿಸಿ |Small Scale Business
Good News for Flat Buyers | ಮನೆ ಖರೀದಿದಾರರ ಬೇಡಿಕೆಗೆ ಪ್ರಧಾನಿಯವರ ಕಚೇರಿ ಸ್ಪಂದನೆ | Real Estate Investing
How Infosys Started? | N.R.Narayana Murthy | Infosys Success Story |ಟೆಕ್ ಜಗತ್ತಿನ ವಿಶ್ವನಾಯಕ ಇನ್ಫೋಸಿಸ್
Earning Opportunity In Mechanic Industry | Automobile Business Ideas | Vistara Business
Free first Month Salary Central Govt Scheme | ಕೇಂದ್ರ ಸರ್ಕಾರದ ಉಚಿತ ಸಂಬಳ ಯೋಜನೆಗಳಿಗಿರುವ ಷರತ್ತುಗಳೇನು?
Benefits Of Electric Scooter, Car & Motorcycles | ಇವಿ ವಾಹನಗಳಿಂದ ಜನರಿಗೆ ಅನುಕೂಲವೇನು? | EV Benefits
Mysore Sandal Soap History | Sandal Soap | ಮೈಸೂರ್ ಸ್ಯಾಂಡಲ್ ಸೋಪ್ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ? |Mysuru
How To Run a Roadside Dosa Business | ದೋಸೆ ಬಿಸಿನೆಸ್ ಲಾಭನಾ? ಕಷ್ಟನಾ? | Street Business | Ideas
Bajaj CNG Bike | CNG Benefits | CNG ಗಾಡಿಗಳ ಬಗ್ಗೆ ಕಂಪ್ಲೀಟ್ ಡಿಟೇಲ್ಸ್! | Vistara Business
Jawa Bike Accessories & Modification | Jawa Bike Details | ಜಾವಾ ಬೈಕ್ ಬಗ್ಗೆ ಕಂಪ್ಲೀಟ್ ಡಿಟೇಲ್ಸ್!
Sunvik Steels | Business Excellence Awards | ಸನ್ವಿಕ್ ಸ್ಟೀಲ್ಸ್ ಯಶಸ್ವಿ ಉದ್ಯಮದ ರೋಚಕ ಕಥೆ!
Best Cycle Shop | Best Branded Cycle | ಬೆಸ್ಟ್ ಎಲೆಕ್ಟ್ರಿಕ್ ಸೈಕಲ್ ಬೇಕಾ? ಈ ವಿಡಿಯೋ ನೋಡಿ!
Tamilnadu Hosur Airport | Bangalore | ಬೆಂಗಳೂರು ಬಿಸಿನೆಸ್ಗಳಿಗೆ ಶಾಕ್ ಕೊಡುತ್ತ ಹೊಸೂರು ಏರ್ಪೋರ್ಟ್!
How To Start successfull Business? | ನೂರಾರು ಮಹಿಳೆಯರ ರೋಲ್ ಮಾಡೆಲ್ ಮಾಧುರಿ ಬಾಪಟ್ | Vistara Business
Bicycle Showroom| ಸೈಕಲ್ ಬಿಸಿನೆಸ್ ಶುರು ಮಾಡ್ಬೇಕಾ? ಇಲ್ಲಿದೆ ಬೆಸ್ಟ್ ಐಡಿಯಾ! |Cycle Shop Business Plan
Car Service Business | ಈಗ್ಲೇ ಈ ಬಿಸಿನೆಸ್ ಸ್ಟಾರ್ಟ್ ಮಾಡಿ ಲಕ್ಷ ಲಕ್ಷ ದುಡಿಯಿರಿ | Washing Service Business
Make Income from Phone |Earn Money Online |ಮನೆಯಲ್ಲೇ ಕೂತು ಬಿಸಿನಸ್ ಮಾಡಬೇಕಾ? ಇಲ್ಲಿದೆ ಬೆಸ್ಟ್ ಐಡಿಯಾ!
Business Excellence Awards | Feet Veda | ಇದು ಫೀಟ್ ವೇದ ವೆಲ್ ನೆಸ್ ಕಂಪನಿಯ ಯಶೋಗಾಥೆ! | Vistara Business
PM Surya Ghar Yojana Benefits| ಸೂರ್ಯ ಘರ್ ಯೋಜನೆ ಆಳವಡಿಸಿದರೆ ಕರೆಂಟ್ ಬಿಲ್ '0' |Vistara Business
Tea Coffee Business | ಕಾಫಿ - ಟೀ ಬಿಸಿನೆಸ್ ಸುಲಭನಾ? ಕಷ್ಟಾನಾ? ಇಲ್ಲಿದೆ ಪಕ್ಕಾ ಮಾಹಿತಿ! | Vistara Business
PM Surya Ghar Yojana | ಮನೆ ಮೇಲೆ ಸೋಲಾರ್ ಇದ್ರೆ ಸಾಕು, ಕರೆಂಟ್, ಕಾಸು ಫ್ರೀ! | Vistara Business
Marketing Ideas For Startups | ಲೈಫ್ ಚೇಂಜ್ ಮಾಡೋ ಮಾರ್ಕೆಟಿಂಗ್ ಐಡಿಯಾಗಳು ಇಲ್ಲಿದೆ ನೋಡಿ! | Vistara Business
Ragi Malt Business | ಕಡಿಮೆ ಬಂಡವಾಳದಲ್ಲಿ ಕೈ ತುಂಬಾ ಲಾಭ ನೀಡಬಲ್ಲ ಫುಡ್ ಬಿಸಿನೆಸ್ ಐಡಿಯಾ..| Vistara Business
Moringa Leaves business | ಜೀರೋ ಇನ್ವೆಸ್ಟ್ಮೆಂಟ್ನಲ್ಲಿ ಸೂಪರ್ ಲಾಭ.. ತಪ್ಪದೇ ಟ್ರೈ ಮಾಡಿ...
Own Business ideas | ಮನೆಯಿಂದಲೇ ಆರಂಭಿಸಬಹುದಾದ ಬಿಸಿನೆಸ್ ಐಡಿಯಾ | Vistara Business
Own Business Ideas | ಮ್ಯಾರೇಜ್ ಮ್ಯಾಟ್ರಿಮೋನಿ ಆರಂಭಿಸುವುದು ಹೇಗೆ.? | Vistara Business
Women's Own Business Ideas | ಗೃಹಿಣಿಯರಿಗೆ ಸುವರ್ಣ ಅವಕಾಶ ಲಕ್ಷ ಲಕ್ಷ ಹಣ ಸಂಪಾದನೆಗೆ ಇಲ್ಲಿದೆ ಬೆಸ್ಟ್ ಐಡಿಯಾ..
Business Excellence Awards | ವೇಸ್ಟ್ ಆಗುವ ವಾಟರ್ಗೆ ಇವರೇ ದಾರಿದೀಪ | Vistara Business