Kalpa Media House

ಆತ್ಮೀಯರೇ,
ಕಳೆದ ಎರಡೂವರೆ ವರ್ಷಗಳ ಹಿಂದೆ ಆರಂಭವಾದ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಇಂದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ನಮ್ಮದೇ ಆದ ಓದುಗರನ್ನು ಸಂಪಾದಿಸುವ ಹಾದಿಯಲ್ಲಿ ಒಂದಷ್ಟು ಕ್ರಮಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕಲ್ಪ ನ್ಯೂಸ್ ಬಗ್ಗೆ ಜನರು ತೋರುತ್ತಿರುವ ಪ್ರೀತಿ ಹಾಗೂ ಅಭಿಮಾನದಿಂದ ಪ್ರೇರಿತರಾಗಿ ಇದೀಗ ಇನ್ನೊಂದು ಪುಟ್ಟ ಹೆಜ್ಜೆಯನ್ನು ಇರಿಸಿದ್ದೇವೆ.
ಕಲ್ಪ ಮೀಡಿಯಾ ಹೌಸ್ ಅಡಿಯಲ್ಲಿ ಕಲ್ಪ ಯೂಟ್ಯೂಬ್ ಚಾನಲ್ ನಿಮ್ಮ ಮುಂದೆ ಬಂದಿದ್ದು, ನೀವು ಈವರೆಗೂ ತೋರಿಸಿರುವ ಪ್ರೀತಿ ಹಾಗೂ ಬೆಂಬಲವನ್ನು ಮುಂದಿನ ದಿನಗಳಲ್ಲೂ ಸಹ ತೋರಿಸುತ್ತೀರಿ ಎಂಬ ನಂಬಿಕೆಯೊಂದಿಗೆ...
-ಕಲ್ಪ ಮೀಡಿಯಾ ಹೌಸ್