Sri Gayatri Tapobhoomi Tadas
ಶ್ರೀ ರಾಮಚಂದ್ರ ಜೋಶಿ ಇವರಿಂದ ಗುರುಗಳಿಗೆ ರುದ್ರಾಭಿಷೇಕ ಸೇವೆ ನಮ್ಮಲ್ಲಿ ಎಲ್ಲ ಹೋಮಗಳನ್ನು ವಿಧಿವತ್ತಾಗಿ ಮಾಡುತ್ತೇವೆ
ಲೋಕ ಕಲ್ಯಾಣಾರ್ಥವಾಗಿ ಸಂಕಷ್ಟಹರ ಗಣಹೋಮ. ಎಲ್ಲ ಹೋಮ, ಶಾಂತಿ ಇತ್ಯಾದಿ ತಪೋಭೂಮಿಯಲ್ಲಿ ಮಾಡಲಾಗತ್ತೆ
ಆನಂದ ಕುಮಾರ್ ಇವರ ಮಗನ ಆಶ್ಲೇಷಾ ನಕ್ಷತ್ರ ಜನನ ಶಾಂತಿ ಹವನ. ತಪೋಭೂಮಿಯಲ್ಲಿ ಎಲ್ಲ ಹೋಮಗಳನ್ನ ವಿಧಿವತ್ತಾಗಿ ಮಾಡುತ್ತೇವೆ
ಶ್ರೀ ಗಾಯತ್ರಿ ತಪೋಭೂಮಿ ತಡಸ. Sri gayatri tapobhoomi tadas
ಸದ್ಗುರು ಶ್ರೀ ಬಾಲಕೃಷ್ಣಾನಂದಸರಸ್ವತಿ ಗುರುಗಳ 75 ನೇಯ ಜಯಂತಿ ಉತ್ಸವ ಇವತ್ತು ಅದ್ದೂರಿಂದ ಆಚರಿಸಲಾಯಿತು.
ಗುರುಗಳ ಮಂತ್ರ, ಸಿದ್ದಿಸಿಕೊಳ್ಳಿ 🙏
ಗುರು ದ್ವಾದಶಿ ಶ್ರೀ ಕೃಷ್ಣೇಂದ್ರ ಗುರುಗಳ ಜನ್ಮೋತ್ಸವ ಗಾಯತ್ರೀ ತಪೋಭೂಮಿಯಲ್ಲಿ ಸಂಪನ್ನಗೊಂಡಿತು
ಶ್ರೀ ಕ್ಷೇತ್ರ ಸೋದೆ ಮಠದ ಶ್ರೀಗಳು ವಿಶ್ವ ವಲ್ಲಭ ತೀರ್ಥ ಶ್ರೀಪಾದಂಗಳವರು ಶ್ರೀ ಗಾಯತ್ರೀ ತಪೋಭೂಮಿಗೆ ಆಗಮಿಸಿದ್ದರು
ಶ್ರೀ ಗಾಯತ್ರಿ ತಪೋಭೂಮಿಯಲ್ಲಿ ಸಂಕಷ್ಟಿ ಚತುರ್ಥಿ ಅಂಗವಾಗಿ ಗಣಪತಿ ಹೋಮ ಹಾಗೂ ಗಾಯತ್ರೀ ಹವನ ಸಂಪನ್ನ ಗೊಂಡಿತು
24 ಲಕ್ಷ ಗಾಯತ್ರಿ ಜಪ ಸಂಕಲ್ಪ ಮತ್ತು ಯಾಗದ ಬಗ್ಗೆ ಮಾತು.
ಸುರೇಶ್ ಹಂಪಿಹೊಳಿ ಇವರ ಸಹಸ್ರ ಚಂದ್ರ ದರ್ಶನ ಶಾಂತಿ ಹವನವ. ಹೆಚ್ಚಿನ ಮಾಹಿತಿ description ನಲ್ಲಿ ಕೊಡಲಾಗಿದೆ
ವಿಜಯ ದಶಮಿ ಪ್ರಯುಕ್ತ ಗಾಯತ್ರೀ ಮಾತೆಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತು
ವಿಜಯ ದಶಮಿ ಪ್ರಯುಕ್ತ ಗಾಯತ್ರೀ ಮಾತೆಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿತು
ನಮ್ಮ ಧರ್ಮ ನಮ್ಮ RSS ಶತಮಾನತ್ಸವ.
ಶ್ರೀ ವಿನಾಯಕ ಆಕಳವಾಡಿ ಅಧ್ಯಕ್ಷರು ಶ್ರೀ ಗಾಯತ್ರಿ ತಪೋಭೂಮಿ trust. ಶುಭ ಹಾರೈಕೆ 🙏
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮಹಾನವಮಿ ದಿನದ ನವಚಂಡಿ ಯಾಗ ಸಂಪನ್ನಗೊಂಡಿತು
ನವರಾತ್ರಿ ಮಹೋತ್ಸವದ ಅಂಗವಾಗಿ ಸಪ್ತಮಿ ದಿನದ ಮಹಾ ಮಂಗಳಾರತಿ
ದಿವಂಗತ ಯಶವಂತ ಸುರ್ದೇಶಪಾಂಡೆ ಅವರು ತಪೋಭೂಮಿ ಬಗ್ಗೆ ಮಾತನಾಡಿದ್ದು.ಸದ್ಗತಿ
ಭಗವತಿ ಶ್ರೀ ವೇದ ಮಾತಾ ಗಾಯತ್ರೀ ಮಾತೆಗೆ ಶರನ್ನವರಾತ್ರಿ ಮಹೋತ್ಸವದ ಸಪ್ತಮಿ ದಿನದ ಮಹಾಪೂಜೆ ಅಲಂಕಾರ 🙏🙏🙏🙏🙏
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಲಲಿತಾ ಪಂಚಮಿ ದಿನದ ಮಾತೆಗೆ ಆರತಿ
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಲಲಿತಾ ಪಂಚಮಿ ದಿನದ ಗಂಗಾ ಪೂಜೆ
ಶರನ್ ನವರಾತ್ರಿ ಮಹೋತ್ಸವದ ಅಂಗವಾಗಿ ಇಂದು ಗಾಯತ್ರಿ ತಪೋ ಭುಮಿಯಲ್ಲಿ ವಿಶೇಷವಾಗಿ ಶ್ರೀಸುಕ್ತ ಹವನವ
ಶರನ್ ನವರಾತ್ರಿ ಮಹೋತ್ಸವದ ಅಂಗವಾಗಿ ಇಂದು ಗಾಯತ್ರಿ ತಪೋ ಭುಮಿಯಲ್ಲಿ ವಿಶೇಷವಾಗಿ ಶ್ರೀಸುಕ್ತ ಹವನ
ನವರಾತ್ರಿ ಅಂಗವಾಗಿ ಭರತನಾಟ್ಯ ನಮ್ಮ ತಪೋಭೂಮಿಯ ಮಕ್ಕಳಿಂದ