Mysoorina kathegalu
ಮೈಸೂರಿನ ಕತೆಗಳು ಯೂಟ್ಯೂಬ್ ಚಾನೆಲ್ ಶ್ರೀ ಧರ್ಮೇಂದ್ರ ಕುಮಾರ್ ಅರೇನಹಳ್ಳಿಯವರ ಕನಸಿನ ಕೂಸು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಇವರು , ಹಲವು ಹೊರದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಆದರೂ ಆವರ ತುಡಿತ ಕನ್ನಡನಾಡಿನ ಕಡೆಗೆ . ಮೈಸೂರಿನ ಕತೆಗಳು ಯೂಟ್ಯೂಬ್ ಚಾನೆಲ್ ನಾವು ಕಂಡು ಕೇಳದ ಕರ್ನಾಟಕದ ಇತಿಹಾಸವನ್ನ ನಮ್ಮ ಮುಂದೆ ಬಿಚ್ಚಿಡುತ್ತಾ ಹೋಗುತ್ತಿದೆ.
Mysoorina kathegalu YouTube channel is the brainchild of Mr. Dharmendrakumar Arenahalli. A civil engineer by profession, he has worked in many foreign countries. However, his passion towards Kannada Nadu and the glorious history of Karnataka has made it a trend to tell everyone. Being born and brought up in Mysore, the history of every street in Mysore is well known. Reverence towards the kings of Mysore Stories of Mysore are coming out through YouTube channel. Hundreds of stories related to Mysore pass before one's eyes as real events are narrated by Dharmadra. Mysoorina kathegalu YouTube channel is unfolding in front of us the history of Karnataka which we have not seen or heard.
EP23 | ಚಾಮರಾಜನಗರ | ಅತ್ಯಪರೂಪದ ಶಾಸನ ಚಾಮರಾಜೇಶ್ವರನ ಗುಡಿ...
EP21 | ಚಾಮರಾಜನಗರ | ಚಾಮರಾಜೇಶ್ವರ ಗುಡಿಯ ಪ್ರಸಾದ ಹಂಚುವ ಬೃಹತ್ ಕೊಳದಪ್ಪಲೆ ನೋಡಿ...
EP20 | ಚಾಮರಾಜನಗರ | ಚಾಮರಾಜೇಶ್ವರ ಗುಡಿಯ ವೈಭವ... ಭಾಗ 01
ಕನ್ನಡಿಗರ ವರ್ತಮಾನದ ಆತಂಕಗಳೇನು...
EP04 | ಅಮೆರಿಕೆಯ ರಾಯಭಾರಿ ಕಚೇರಿಯೂ ಮೂರು ಕೋಟಿ ರೂಪಾಯಿ ಸಹಾಯ ಮಾಡಿದ ಘಟನೆ... ಜಯಲಕ್ಷ್ಮಿ ವಿಲಾಸ ಅರಮನೆ...
EP03 | ಅರಮನೆಯ ಮುಂದಿನ ಬಂಗಾರದ ಲಕ್ಷ್ಮಿ | ಜಯಲಕ್ಷ್ಮಿ ವಿಲಾಸ ಅರಮನೆ...
EP02 | ಬಂಗಾರದ ತಿರುಪತಿ ಬಾಲಾಜಿಯ ಚಿತ್ರ | ಜಯಲಕ್ಷ್ಮಿ ವಿಲಾಸ ಅರಮನೆ ಮೈಸೂರು...
EP 19 | ಚಾಮರಾಜನಗರ | ಸತ್ತಾಗ ಮನೆಯ ಮುಂದೆ ಬೆಂಕಿ ಹಾಕುವ ಉದ್ದೇಶವೇನು...
EP01 | ವೈಭವೋಪೇತ ಜಯಲಕ್ಷ್ಮೀ ವಿಲಾಸ ಅರಮನೆ | ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕೆಲವೇ ದಿನಗಳಲ್ಲಿ...
EP16 | ಚಾಮರಾಜನಗರ | ಮೈಸೂರು ಒಡೆಯರು ಜಿದ್ದಿಗೆ ಬಿದ್ದು ಕಟ್ಟಿದ ಹರದನಹಳ್ಳಿಯ ವೇಣುಗೋಪಾಲ ದೇವಸ್ಥಾನ...
ಇಮ್ಮಡಿ ಪುಲಿಕೇಶಿ ಕಟ್ಟಿದ ಮೊದಲ ನೌಕಾಪಡೆ... ಇಲ್ಲಿದೆ ನೋಡಿ...
ಈ ಗಡಿನಾಡ ಕನ್ನಡತಿಗೆ ನಮ್ಮೆಲ್ಲರ ಸಹಾಯ ಬೇಕಿದೆ...
ವಾಷಿಂಗ್ಟನ್ನಿನ ಕರೀಕಲ್ಲೂ... ಚಾಮರಾಜನಗರದ ಜ್ಯೋತಿಗೌಡನಪುರವೂ...
ಇಮ್ಮಡಿ ಪುಲಿಕೇಶಿಯ ಕೊನೆಯ ದಿನಗಳು...
ಚಿನ್ನದ ಅಂಬಾರಿಗೆ ಹೂವಿನ ಅಲಂಕಾರ ಮಾಡೋರು ಇವರೇ ನೋಡಿ...
EP14 | ಚಾಮರಾಜನಗರ | ಸ್ಯಾಂಡಲ್ ಸೋಪ್ ಕಂಡು ಹಿಡಿದ ಸೋಸಲೇ ಗರಳಪುರಿ ಶಾಸ್ತ್ರಿಗಳ ಪ್ರೆಸ್ ನೋಡಿದೀರಾ...
EP13 |ಚಾಮರಾಜನಗರ | ಪಚ್ಚಪ್ಪ ಹೋಟೆಲ್ ದೋಸೆಯನ್ನು ತಿನ್ನದವರಾರು...
EP12 | ಚಾಮರಾಜನಗರ | ತೆರಕಣಾ0ಬಿ | ಸಾವಿರ ವರ್ಷ ಪುರಾತನ ಲಕ್ಷ್ಮೀವರದರಾಜ ಸ್ವಾಮಿ...
ಶ್ರೀರಂಗಂ | ತೆರಕಣಾ0ಬಿ | ತಮಿಳುನಾಡಿನ ದೇವರನ್ನು ಕನ್ನಡಿಗರು ರಕ್ಷಿಸಿದ ರೋಚಕ ಇತಿಹಾಸ...
ಪೈಲ್ವಾನರ ರೋಚಕ ಇತಿಹಾಸ... ವಜ್ರಮುಷ್ಠಿ ಕಾಳಗ... ಮೈಸೂರು ದಸರಾ...
ವಜ್ರಮುಷ್ಠಿ ಕಾಳಗ | ಮೈಸೂರು ದಸರಾ | ಪೈಲ್ವಾನರು | ಕರ್ನಾಟಕದ ಗರಡಿ ಮನೆಗಳು...
ಅರಮನೆಯ ಒಂದು ಲಕ್ಷ ಬಲ್ಬ್ ಬೆಳಗೋದು ಹ್ಯಾಗೆ ಗೊತ್ತೇನು...
400 ವರ್ಷ ಹಳೆಯ ನವಗ್ರಹ | ಪತ್ನಿ ಪುತ್ರ ವಾಹನ ಬೀಜಾಕ್ಷರ ಸಹಿತ ಇರೋ ಅತ್ಯಪರೂಪದ ನವಗ್ರಹ ಕೆ ಟಿ ಸ್ಟ್ರೀಟ್ ಮೈಸೂರು
400 ವರ್ಷ ಪುರಾತನ ರಣಧೀರ ಕಂಠೀರವ ಪ್ರಭುಗಳು ದಯಪಾಲಿಸಿದ ಇಂದಿಗೂ ಪೂಜಿಸುತ್ತಿರುವ ಮಹಾಕಾಳಿ.. ಕೆ ಟಿ ಸ್ಟ್ರೀಟ್ ಮೈಸೂರು
ಅಲಮೇಲಮ್ಮ ಮೈಸೂರು ಪ್ರಭುಗಳಿಗೆ ಕೊಟ್ಟ ಶಾಪ ಮತ್ತು ಮುತ್ತಿನ ಮೂಗುತಿ ನೋಡಿ ಇಲ್ಲಿ... ಶ್ರೀರಂಗಪಟ್ಟಣದ ಗುಡಿಯೇ ಸಾಕ್ಷಿ
EP11 | ಚಾಮರಾಜನಗರ | ಒಂಭತ್ತನೇ ಶತಮಾನದ ಗಂಗರು ಕಟ್ಟಿದ ರಾಮೇಶ್ವರ ಗುಡಿ | ನರಸ ಮಂಗಲ...
EP10 | ಚಾಮರಾಜನಗರ | ಸುಲ್ತಾನ್ ರೋಡ್ | ಇಂದಿಗೂ ಬಳಸುವ ಟೀಪು ಸುಲ್ತಾನ್ ರಸ್ತೆ | ರೋಮನ್ನರೂ ಬಂದು ಓಡಾಡಿದ್ದ ರಸ್ತೆ..
ಅಣ್ಣಾವ್ರನ್ನ ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ದು ಹ್ಯಾಗೆ....
EP09 | ಚಾಮರಾಜನಗರ | ಲಿಂಗವಾಗಿ ಪ್ರತ್ಯಕ್ಷವಾದ ತೆಂಗಿನಕಾಯಿ | ತ್ರ್ಯಯಂಬಕಪುರ...
EP08 | ಚಾಮರಾಜನಗರ | ತ್ರ್ಯಯಂಬಕೇಶ್ವರನ ಗುಡಿ | ತ್ರ್ಯಯಂಬಕಪುರ ಗುಂಡ್ಲುಪೇಟೆ...