Dear Kannada

ಡಿಯರ್ ಕನ್ನಡ, ಇದು ಕನ್ನಡಿಗರು ಕನ್ನಡಿಗರಿಗಾಗಿ ಕನ್ನಡದಲ್ಲೇ ಆರಂಭ ಮಾಡಿರುವ ಚಾನೆಲ್ ಆಗಿದ್ದು ಇಲ್ಲಿ ನೀವು ಎಲ್ಲಾ ರೀತಿಯ ಕನ್ನಡಕ್ಕೆ ಸಂಬಂದಿಸಿದ ವಿಷಯಗಳ ಮಾಹಿತಿಯನ್ನು ಕನ್ನಡ ಭಾಷೆಯಲ್ಲೇ ಪಡೆಯಬಹುದಾಗಿದೆ.

ಕನ್ನಡಕ್ಕೆ ಸಂಬಂದಿಸಿದ ವಿಷಯಗಳನ್ನು ಸುಲಭವಾಗಿ ಎಲ್ಲರಿಗೂ ಅರ್ಥೈಸುವುದು ಈ ಚಾನೆಲ್ ನ ಮುಖ್ಯ ಗುರಿ.