Savitha Savi kannada vlogs
ಹಾಯ್ ನನ್ ಸವಿತಾ.. ನಾನು ನನ್ನ ಜೀವನ ಬದಲಾಗಿಯಿಸಿಕೊಳ್ಳಲು ತುಂಬಾ ಕಷ್ಟ ಪಟ್ಟೀದಿನಿ, ಹಾಗೆ ಈಗ್ಲೂ ಕಷ್ಟ ಪಡ್ತಿದಿನಿ ಪ್ರತಿಯೊಬ್ಬ ಮನುಷ್ಯ ಜೀವನ ಚನಾಗಿದ್ರೆ ಓಕೆ ಬಟ್ ಕೆಲವೊಂದು ತಿರುವು ಅವನ ಜೀವನ ಬದಲಾಗುವಂತೆ ಮಾಡತ್ತೆ. ಆದ್ರೆ ನನ್ನ ಜೀವನದ ಕತೆ ಡಿಫರೆಂಟ್ ಇದೆ.....ದಯವಿಟ್ಟು ಎಲ್ಲರು support ಮಾಡಿ 🙏😊.
ನಾನು wheelchair ನಲ್ಲಿ ಇದೀನಿ ಬಟ್ ಪರವಾಗಿಲ್ಲ ಬದುಕಿ ತೋರಿಸ್ತೀನಿ ಏನಾದ್ರು ಒಂದು ಸಾಧನೆ ಮಾಡ್ತೀನಿ 👍🤟.. ಆದ್ರೂ youtube ನಲ್ಲಿ ಒಂದ್ ಇ ತರ ಚಾನೆಲ್ ಮಾಡ್ಬೇಕು ಅಂತ ಆಸೆ ಇತ್ತು... ನಾನು wheelchair ನಲ್ಲಿ ಇದೀನಿ😅 ಅಂತ ಸಬ್ಸ್ಕ್ರೈಬ್ ಮಾಡದೇ ಇದ್ರು ಪರವಾಗಿಲ್ಲ ನನ್ ವಿಡಿಯೋ ಇಷ್ಟ ಆದ್ರೆ ಸಬ್ಸ್ಕ್ರೈಬ್ ಮಾಡಿ.. 💝🙏😊...
ನನ್ ನಂಬಿದೀನಿ ನನ್ನ ಯಲ್ಲ ವಿಡಿಯೋ ಗಳು ನಿಮಗೆ ಇಷ್ಟ ಆಗತ್ತೆ ಅಂತ 💝
ಧನ್ಯವಾದಗಳು 🙏
ಜೀವನದ ಕಷ್ಟ ಸುಖ ತಿಳಿಬೇಕಾದ್ರೆ ಮಕ್ಕಳಿಗೆ ಈ ಪಾಠ ಕಲಿಸಿ, ಪೂರ್ವಿಗೆ ಲೈವ್ example ತೋರಿಸಿದೆ #vlog
ಹಳೆಯ ನೆನಪುಗಳೊಂದಿಗೆ 🥺 ಜೀವನ ಹೇಗ್ ಬದಲಾಯ್ತು ನೋಡಿ 😔 #vlog #motivation #oldmemories
ನಾನಿದ್ದ ಅಪಾರ್ಟ್ಮೆಂಟ್ ನಲ್ಲೆ ಇವತ್ತು ಸ್ಟಾಲ್
ರಾಗಿ ತೆನೆ ರಿಸೀಪಿ,copyright strike ಬಂದ್ರೆ ಚಾನೆಲ್ ಡಿಲೀಟ್ ಆಗತ್ತಾ? ಸಿಂಪಲ್ ನುಗ್ಗೆಸೊಪ್ಪು ಮೊಟ್ಟೆ ಪಲ್ಯ #vlog
ಕೈಗೆ ಡೈವರ್ಸ್ ನೋಟೀಸ್ ಸಿಕ್ತು 🙆♀️.. ಪೂರ್ವಿ ಹಾಸ್ಟೆಲ್ ಹತ್ರ ಹೋಗಿದ್ದೆ ಪೂರ್ವಿ ಜೊತೆಗೆ # vlog
#youtubeshorts #youtubeshorts #motivationalvideo #spinalcordinjury #disability
ರಾತ್ರಿ 12 ಕ್ಕೆ ರೋಡಲ್ಲಿ ಒಬ್ಬಳೇ ಹೋಗೋವಾಗ ಎಷ್ಟೆಲ್ಲ ರಿಸ್ಕ್ 🙆 #vlog #motivationalvideo
ಬೆಣ್ಣೆ ಕೃಷ್ಣ vlogs ನಂದಿನಿ mam ಹೆಲ್ಪ್ ಮಾಡಿದ್ರು, ಹೊಸ ಹೇರ್ ಕಟ್ ಹೇಗಿದೆ? #vlog
ಹಾಲು ಬಜ್ಜಿ ಸಿಂಪಲ್ ರಿಸೀಪಿ, ಉಪ್ಪಿಟ್ಟು ಕಾನ್ಕ್ರಿಟ್ಟು 🙆♀️😂 #comedy #vlog
Studs painting #dailyvlog #vlog #terracottajewellerymaking
#youtubeshorts #youtubeshorts #motivationalvideo #spinalcordinjury #disability
4 ದಿನಗಳ ಕಥೆ, ಮಡಕೆಯಲ್ಲಿ ಮೊದಲು ಮೊಸರು ಮಾಡಿದ್ದು 👌 #vlog #youtubeshorts
ಫುಡ್ ಆರ್ಡರ್ ಕೊಡಲು ಹೋಗಿ ರೋಡ್ ನಲ್ಲಿ ಗಾಡಿ ಉಲ್ಟಾ ಆಗಿ ಬಿದ್ದೆ 🙆♀️🥺 ಹೊಸ ಮಣ್ಣಿನ ಮಡಕೆ ಹೇಗಿದೆ? #vlog
ಮಾತ್ರಾಲಯ ದರ್ಶನ 2 nd ಟೈಮ್ #travel #travelvlog #foodvideo #vlog
ನಾನು ಮಣ್ಣಿನ ಪೆಂಡೆಂಟ್ ಹೇಗೆ ಮಾಡ್ತೀನಿ #terracottajewellerymaking #vlog #youtubeshorts
ಮಹಿಳಾ ಆಯೋಗ ನಾಗಲಕ್ಷ್ಮಿ mam ಸಿಕ್ಕಿದ್ರು #youtubeshorts #youtubeshorts #motivationalvideo #vlog
#youtubeshorts #youtubeshorts #motivationalvideo #spinalcordinjury #disability
ಒಳ್ಳೆ ಚಿಕನ್ ರೆಸಿಪಿ ವಿಡಿಯೋ ಡಿಲೀಟ್ ಆಯ್ತು 🙆♀️. ಹೊಸ ಮಣ್ಣಿನ ಸರಗಳು #vlog #motivationalvideo #kannada
ಮೂರು ದಿನಗಳ ಕಥೆ 🙆♀️... ಡೈಲಿ ಯಾಕ್ ವಿಡಿಯೋ ಮಾಡ್ತಿಲ್ಲ.. #vlog #youtubeshorts #kannadavlogs
ಹಲ್ಲು ಹುಳುಕಲ್ಲು ಆಗಿದ್ದಕ್ಕೆ ಕಟಿಂಗ್ ಪ್ಲೇಯರ್ ತಗೊಂಡ್ ಕಿತ್ಕೊಂಡಿದ್ದೆ 🙆♀️ #vlog #kannadavlogs #youtube
ಮಾತು ಬರೋ ಮನುಷ್ಯನಿಗಿಂತ ಮೂಕ ಪ್ರಾಣಿಗಳೇ ಗುಣದಲಿ ಮೇಲು...! #vlog #kannadavlogs #motivation #food
ಟ್ರೈನ್ ಇಂದ ಕೆಳಗೆ ಬಿದ್ದಾಗ ಎಸ್ಟ್ ಕಷ್ಟ ಆಯ್ತು 🙆♀️
ಸಿಂಪಲ್ ಚಿಕನ್ ರಿಸೀಪಿ, ಹೊಸ ಮಣ್ಣಿನ ಸರಗಳು, ಹೊಸ ಡ್ರೆಸ್ #youtubeshorts #love #kannadavlogs #vlog
ಆಕ್ಸಿಡೆಂಟ್ ಆದ್ಮೇಲೆ ಮೊದಲ ಸಾರಿ ದೀಪಾವಳಿ ಪೂರ್ವಿ ಜೊತೆಗೆ ಆಚರಣೆ, ಇರೋದ್ರಲ್ಲೇ ಖುಷಿ ಪಡಿ #vlog #deepavali #life
Full ಮಳೆ zomato ಡ್ಯೂಟಿ ಹಾಕೊಂಡ್ರೆ ಕೆಲಸ ಮಾಡೋಕೆ ಆಗಿಲ್ಲ 🙆♀️.. #vlog
ನಾನು ಹೇಗೆ ಅಡ್ಲುಕಾಯಿ ಹಾಕಿ ಸಾಂಬಾರ್ ಮಾಡ್ತೀನಿ & ಹೊಸ ಮಣ್ಣಿನ ಸರಗಳು ರೆಡಿ ಇದಾವೆ #vlog #cooking
ಹೊಸ ಗೋವರ್ನಮೆಂಟ್ ಗ್ಯಾಸ್ ಕನೆಕ್ಷನ್ ಎಸ್ಟ್ ರೇಟ್ 🙆♀️ ಬೆಂಗಳೂರು ಜೀವನ ಎಸ್ಟ್ ಕಷ್ಟ #vlog #dailyvlog
ವರ್ಕ್ ಫ್ರಮ್ ಹೋಂ ಅಂತ ಹೋದ್ರೆ ಎಸ್ಟ್ ಮೋಸ ಮಾಡ್ತಾರೆ 🙆♀️... ನಾನು ಮೋಸ ಹೋದೆ 🙆♀️ #vlog #motivation #vlog
ಬಾಗಲಕುಂಟೆ ಜಾತ್ರೆ ಸ್ಟಾಲ್ ಇದೆ ಜೊತೆಗೆ,
ಚಿಕ್ಕಪೇಟೆ ಶಾಪಿಂಗ್ ಪರ್ಚೆಸ್, zomoto ಡ್ಯೂಟಿ ಸ್ಟಾರ್ಟ್ ಮಾಡಿದೆ ಹೇಗಿತ್ತು 4 ತಿಂಗಳ ನಂತರ #vlog #shopping