sridevi aparajita

🪷ಅಧ್ಯಾತ್ಮ ಜ್ಞಾನ ಆತ್ಮ ಮತ್ತು ಪರಮಾತ್ಮನ ಸಂಬಂಧ ಮುಕ್ತಿಯನ್ನು ಪಡೆಯುವ ಬಗೆಗಿನ ವೀಡಿಯೋಗಳು ಇಲ್ಲಿವೆ.ಇನ್ನಿತರೆ ಜ್ಞಾನದ ವೀಡಿಯೋ ಗಳು ಲಭ್ಯವಿವೆ. ಮುಖ್ಯವಾಗಿ ದೇವಿ ಮಹಾತ್ಮೆ ಮತ್ತು ಭಗವದ್ಗೀತೆ ವೀಡಿಯೋಗಳಿವೆ ಪ್ರತಿದಿನ ನೋಡಿ ಜ್ಞಾನ ತಿಳಿದುಕೊಂಡು ಜನರು ತಮ್ಮ ತಮ್ಮ ಆತ್ಮ ಕಲ್ಯಾಣ ಮಾಡಿಕೊಳ್ಳಲಿ ಎಂಬುದೇ ಈ ಚಾನಲ್ ರಚಿಸುವ ಉದ್ದೇಶ ವಾಗಿದೆ. ಜ್ಞಾನದಿಂದ ಧ್ಯಾನ ಮಾಡುವ ಕ್ರಮ ,ಧ್ಯಾನದಿಂದ ಆತ್ಮಪರಮಾತ್ಮನನ್ನು ತಲುಪುವ ವಿಧಾನದ ಬಗೆ ಹೇಗೆ ಎಂದು ತಿಳಿಸುವ ಉದ್ದೇಶವೂ ಹೌದು. 🪷🙏🙏🙏🪷
you tube whatapp group link to join
https://chat.whatsapp.com/G9B0tTfVNmy2aXVzwM74uU
🌲ನಕಾರಾತ್ಮಕ ಶಕ್ತಿ ದೂರಗೊಳಿಸಿ ಸಕಾರಾತ್ಮಕ ಶಕ್ತಿ ವೃದ್ಧಿಗೆ & ಅಭಿವೃದ್ಧಿ ಯಶಸ್ಸು ಹೊಂದಲು ದೂಪದ ಪೌಡರ್ & . ಲಕ್ಷ್ಮಿ ಕೃಪಾ ಪ್ರಾಪ್ತಿ ದೂಪದ ಪೌಡರ್ ಮತ್ತು ಶರೀರದ ನೋವು ನಿವಾರಣೆ ದೇಹಕ್ಕೆ ಮತ್ತು ತಲೆಗೆ ಎಣ್ಣೆ ಕೂಡ ಲಭ್ಯವಿದೆ 🪴
ಆರ್ಡರ್ ಮಾಡಲು 6364205078 ಕರೆ ಮಾಡಿ
ಹಸ್ತ ರೇಖೆ ,ಹುಟ್ಟಿದ ದಿನಾಂಕ , & ಜಾತಕದ ಪರಿಶೀಲನೆ , ಇನ್ನಿತರ ಯಾವುದೇ ಸಮಸ್ಯೆ ಇದ್ದಲ್ಲಿ ಮೇಲ್ಕಂಡ ನಂಬರ್ಗೆ ಕರೆ ಮಾಡಿ ಪರಿಹಾರ ಪಡೆಯಿರಿ ಸಮಸ್ಯೆ ಪರಿಹಾರಕ್ಕೆ ಶುಲ್ಕ ಇರುತ್ತದೆ.
🌺🙏🌺ಆತ್ಮ ಪ್ರಯಾಣ ಆಧ್ಯಾತ್ಮ ಪ್ರಯಾಣ.🪷🙏🪷