SIR RAJESHA

ಸಾಧಿಸಿಯೇ ಸಾಯು.

B-ಭಾರತದ
P-ಪ್ರಜ್ವಲಿತ
D-ದೀಪಗಳಾಗಿ.

ಕಲೆ, ಸಾಹಿತ್ಯ, ಶಿಕ್ಷಣ, ಸಂಗೀತ ಇವು ಆಯಾ ನಾಡಿನ ಅಲ್ಲಿಯ ನೆಲದ ಸೊಬಗನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ದ್ಯೋತಕಗಳಾಗಿವೆ.
ಹಾಗೆ ಸಾಧಿಸುವವರಲ್ಲಿ ನಮ್ಮದು ಒಂದು ಪುಟ್ಟ ಕೊಡುಗೆಯಿರಲಿಯೆಂಬುದೇ ನಮ್ಮ ಯೂಟ್ಯೂಬ್ ಚಾನಲ್‌ನ ಸದುದ್ದೇಶವಾಗಿದೆ. ಆ ನಿಟ್ಟಿನಲ್ಲಿ ನಾವು ಸಾಗಲಿದ್ದೇವೆ. ನಿಮ್ಮ ಬೆಂಬಲವೇ ನಮಗೆ ಬಲ.
ನೀವು ಎಲ್ಲಿಯವರೆಗೆ ಬೆನ್ನುತಟ್ಟಿ ಬೆಂಬಲಿಸುವಿರೋ ಅಲ್ಲಿಯವರೆಗೆ ನಾವು ಸಾಗುತಲಿರುವೆವು ಹಾಗೂ ನಮ್ಮಿಂದಾದ ಪುಟ್ಟ ಪುಟ್ಟ ಕೊಡುಗೆಯನ್ನು ಚಾನೆಲ್ ಮೂಲಕ ನೀಡುತ್ತಾ ಇರುವೆವು.

ದೇಶ, ಧರ್ಮ, ನಾಡು, ನೀತಿ, ಭಾಷೆಯ ಬಗೆಗಿನ ಮಾಹಿತಿ ಮತ್ತು ಇತಿಹಾಸ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ಇಂಗ್ಲೀಷ್ ವ್ಯಾಕರಣ, ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಹಿಂದಿನ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಮತ್ತು ಮುಂದಿನ ಪರೀಕ್ಷೆಗಳ ತಯಾರಿಯ ಬಗೆಗಿನ ಮಾಹಿತಿಯನ್ನು ಸದಾ ನೀಡಲಿರುವೆವು.

ಸದಾ ನಿಮ್ಮ ಬೆಂಬಲಕಾಗಿ ಹಾತೊರೆಯುವೆವು.

Art, literature, education, music r d manifestations of the beauty of the land of each country that carry it from generation to generation.
The noble intention of our YouTube channel is to be a small contribution to those who achieve that. We are moving towards that goal.