CK2 Music

🙏ನನ್ನದೊಂದು ಆಸೆ ದೇವರು ನನಗೆ ಕೊಟ್ಟಿರುವ ಕಲೆಯ ಮುಖಾಂತರ ಒಳ್ಳೆ ಒಳ್ಳೆ ಗೀತೆಗಳನ್ನು ನಿಮಗೆ ಕೊಡುವ ಉದ್ದೇಶ🙏❤️🎤

🪖ನಾನು ಸೇನೆಯಲ್ಲಿ ಸೈನಿಕನಾಗಿ 🇮🇳ಇದ್ದರೂ ಕೂಡಾ
ನನ್ನ ದ್ವನಿಯಲ್ಲಿ ನಿಮಗೋಸ್ಕರ ಹೊಸ ಹೊಸ ಹಾಡುಗಳು ಬಂದೆ ಬರುತ್ತವೆ ನಿಮ್ಮೆಲ್ಲರ ಸಪೋರ್ಟ್ ಇರಲಿ
ಜೈ ಹಿಂದ್ 🇮🇳🙏ಜೈ ಕರ್ನಾಟಕ 🇮🇳🙏



ಉತ್ತರ ಕರ್ನಾಟಕದ ಗಾಯಕ🎤
ತಾಯೀ ಭಾರತ ಮಾತೆಯ ಹೆಮ್ಮಯ ಸೈನಿಕ 🪖
ಕಬಡ್ಡಿ ಆಟದ ನಾಯಕ 🥇
ನಿಮ್ಮ ಪ್ರೀತಿಯ ಹಳ್ಳಿ ಹುಡುಗ
👉 ಚನ್ನು ಮರೇಗುದ್ದಿ ❤️

🙏🙏🔥💐💐ಬಬಲಾದಿ ಒಡೆಯ ಯಾವಾಗಲು ನನ್ನ ಜೊತೆ ಇರತಾನೆ ಅವನಿಂದಲೇ 🙏💐ನಾನು ನನ್ನ ಜೀವನದಲ್ಲಿ ಯಶಸ್ಸು ಕಂಡಿದ್ದು🙏🔥
ಜೈ ಬಬಲಾದಿ ಒಡೆಯನ ಆಶೀರ್ವಾದ 🔥🔥🙏🙏