Vishwavani Health

Vishwavani Health - ಇದು ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ನೇತೃತ್ವದ ಪ್ರತಿಷ್ಠಿತ ವಿಶ್ವವಾಣಿ ಸಮೂಹದ ಮತ್ತೊಂದು ಕೊಡುಗೆ. ಜನ ಸಾಮಾನ್ಯರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಈ ಚಾನೆಲ್‌‌ನ ಮುಖ್ಯ ಗುರಿ. ರಾಜ್ಯದ ನುರಿತ ಮತ್ತು ಜನಪ್ರಿಯ ವೈದ್ಯರು ನಮ್ಮ ಈ ಆರೋಗ್ಯ ಅರಿವು ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ. ನಿತ್ಯ ಜನತೆಗೆ ಬೇಕಾದ ಆರೋಗ್ಯ ಕುರಿತ ಅಧ್ಯಯನಪೂರ್ಣ ಮತ್ತು ನಿಖರ ಮಾಹಿತಿಯ ವಿಡಿಯೊಗಳನ್ನು ಈ ಚಾನೆಲ್ ಹೊಂದಿರುತ್ತದೆ.

ಅಲೋಪಥಿ, ಹೋಮಿಯೋಪಥಿ, ಆಯುರ್ವೇದ ಮತ್ತು ಸುಲಭ ಮನೆಮದ್ದಿನ ವಿಸ್ತ್ರತ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಮಕ್ಕಳ ಪಾಲನೆ, ಬಿಪಿ-ಶುಗರ್ ನಿರ್ವಹಣೆ, ಮಾನಸಿಕ ದೃಢತೆ, ಮಹಿಳೆಯರಿಗೆ ಸಲಹೆ ಮತ್ತು ಲೈಂಗಿಕ ಆರೋಗ್ಯ ಮಾಹಿತಿಯನ್ನು ಈ ಚಾನೆಲ್ ಒಳಗೊಂಡಿರುತ್ತದೆ.
ಜತೆಗೆ ಯೋಗ, ಧ್ಯಾನ, ಪ್ರಾಣಾಯಾಮದ ಟಿಪ್ಸ್‌‌ಗಳನ್ನು ಕೂಡ ಅನುಭವಿ ಯೋಗಪಟುಗಳು ನೀಡಲಿದ್ದಾರೆ.
ನಿಮ್ಮ ಸಲಹೆ ಸೂಚನೆಗಳನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ. Vishwavani Health ಚಾನೆಲ್ subscribe ಮಾಡುವ ಮೂಲಕ ನೀವೂ ನಮ್ಮ ಜತೆ ಕೈಜೋಡಿಸಿ.

ನಮ್ಮ ಇತರ ಯುಟ್ಯೂಬ್ ಚಾನೆಲ್‌‌ಗಳು:
Vishwavani TV Special
Vishwavani TV
Vishwavani Money