ಜ್ಞಾನಾಶ್ರಮ Jnanashrama

ಸನ್ಯಾಸಿಯಲ್ಲ, ಸ್ವಾಮೀಜಿಯಲ್ಲ, ಗುರುವು ಅಲ್ಲ! ಪರಿಪೂರ್ಣನು ಅಲ್ಲ. ಧರ್ಮದ ಜ್ಞಾನ ನೀಡುವುದು ಕಾಯಕ! ಹರೇ ಕೃಷ್ಣ
______________________
* ಜ್ಞಾನದಾಹಿಗಳಿಗೆ ಹಾಗು ಸೋತ ಮನಸುಗಳಿಗೆ ಈ ಪವಿತ್ರ ಜ್ಞಾನಾಶ್ರಮಕ್ಕೆ ಭಕ್ತಿಪೂರ್ವಕ ಸ್ವಾಗತ! ನಮ್ಮೆಲ್ಲರ ನೋವು ಹತಾಶೆ ದುಃಖ ಇದೆಲ್ಲದಕ್ಕು ಮೂಲ ಕಾರಣ ನಮ್ಮೊಳಗಿನ ಅಜ್ಞಾನ.ಹಾಗಾಗಿ ಧ್ಯಾನ ಜ್ಞಾನ ಹಾಗು ಮೌನಗಳ ಮೂಲಕ ನಾವು ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳೋಣ! ಜಾತಿ ಧರ್ಮ ಪಂಗಡ ಬಡವ ಬಲ್ಲಿಗ ಮೇಲು ಕೀಳು ಎಲ್ಲದರಿಂದ ಬಿಡುಗಡೆ ಹೊಂದಿ ಮನುಷ್ಯತ್ವದ ಉಳಿವಿಗಾಗಿ ನಾವು ಪರಿಪೂರ್ಣ ಮನುಷ್ಯರಾಗುವ ಮೂಲಕ ಕೊಡುಗೆ ನೀಡೋಣ!
___________________________
* ಪ್ರೀತಿ ಮಾತು ವಿತ್ ಸೋನು ನೇರಪ್ರಸಾರ ಕಾರ್ಯಕ್ರಮ- ಪ್ರತೀ ಸೋಮವಾರ ಗುರುವಾರ ಹಾಗು ಶನಿವಾರ ರಾತ್ರಿ 8 ರಿಂದ ಆರಂಭವಾಗುತ್ತದೆ! ನೀವು ಕಾರ್ಯಕ್ರಮದಲ್ಲಿ ಕರೆ ಮಾಡಿ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು! ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ-9353248626
__________________________
* ನೇರಪ್ರಸಾರ ಕಾರ್ಯಕ್ರಮದಲ್ಲಿ ಕರೆ ಮಾಡಿ ಮಾತನಾಡುವ ಪ್ರತಿಯೊಂದು ವಿಷಯಗಳಿಗು ಅವರೇ ಜವಬ್ದಾರರಾಗಿರುತ್ತಾರೆ!
_________
* ಪ್ರತೀ ಮಂಗಳವಾರ ಸಂಜೆ 7.30 ಕ್ಕೆ ಸತ್ಸಂಗ ನೇರಪ್ರಸಾರ ಕಾರ್ಯಕ್ರಮ ನೆಡೆಯುತ್ತದೆ! ನೀವು ಭಾಗಿಯಾಗಬಹುದು ಕಾಮೆಂಟ್ ಮೂಲಕ ನಿಮ್ಮ ಪ್ರಶ್ನೆಗಳನ್ನು ಕೇಳಿ ಗೊಂದಲ ಪರಿಹರಿಸಿಕೊಳ್ಳಬಹುದು!