NEWS HUNT KANNADA

TV9, UDAYA NEWS, ETV , KTV ಸೇರಿದಂತೆ ವಿವಿಧ ಚಾನಲ್ ಗಳಲ್ಲಿ ಕೆಲಸ ಮಾಡಿದ ಅನುಭವದಿಂದ ಇದೀಗ NEWS HUNT KANNADA ಚಾನಲ್ ಕಟ್ಟಲಾಗಿದೆ. ಪ್ರಗತಿರ ರೈತರ ಸಾಧನೆ, ರೈತರ ನೋವು, ಸಾಹಿತಿ, ಸಂಗೀತ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಯ ಸಾಧಕರ ಪರಿಚಯ, ಆಧ್ಯಾತ್ಮಿಕ ಪ್ರವಚನ, ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ speech , ಹಾಡು, ಸಿನಿಮಾ, ಶಾರ್ಟ್ ಮೂವೀ ಮುಂತಾದವುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಸ್ಥಳೀಯ ಸುದ್ದಿಗಳಾದ ಜಾತ್ರೆ, ನಾಟಕ, ಬಯಲಾಟ, ಪಾರಿಜಾತ ಸೇರಿದಂತೆ ವಿವಿಧ ಸುದ್ದಿಯನ್ನು ಕವರೇಜ್ ಮಾಡಲಾಗುತ್ತದೆ. ತಮ್ಮ ಯಾವುದೇ ಸುದ್ದಿ, ಜಾಹೀರಾತು ಇದ್ದಲ್ಲಿ ನಾವೇ ಆಗಮಿಸಿ ಚಿತ್ರೀಕರಣ ಮಾಡಿ ಪ್ರಸಾರ ಮಾಡುತ್ತೇವೆ. (ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಿಗೆ ಮೊದಲ ಆದ್ಯತೆ) ಸಂಪರ್ಕಿಸಿ : ಮೊಬೈಲ್ : 7259990711, ಇ-ಮೇಲ್ : [email protected]

ಹಾಗೇನೇ ಈ ಚಾನಲ್ ವನ್ನು ತಪ್ಪದೇ subscribe ಮಾಡಿ, like ಮಾಡಿ, ಲಿಂಕ್ share ಮಾಡಿ. ಅಭಿಪ್ರಾಯಗಳನ್ನು comment ಮಾಡಿ