Namma Aduge Nimma Ruchi
ಹೆಲೋ ಸ್ನೇಹಿತರೆ, ನಮ್ಮಲ್ಲಿ ಟ್ರೆಡಿಷನಲ್ ಬ್ರೇಕ್ಫಾಸ್ಟ್ ರೆಸಿಪಿಗಳು, ಸಿಹಿ ತಿನಿಸುಗಳು, ದಿನನಿತ್ಯದ ಅಡುಗೆಗಳು ಮತ್ತು ದಿನಾ ಒಂದೇ ತರ ಮಾಡುವ ಬದಲು ಅದನ್ನೇ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ, ಸರಳವಾದ, ರುಚಿಯಾದ, ಹೊಸರುಚಿಯನ್ನು ಮಾಡುವುದು ನನ್ನ ಹವ್ಯಾಸ. ಹೀಗೆ ಮಾಡಿದಾಗ ರುಚಿಯಾಗಿ ಬಂದಿರುವ ಅಡುಗೆಗಳನ್ನು, ನಿಮ್ಮ ಜೊತೆ ಹಂಚಿಕೊಳ್ಳುವುದು ನಮ್ಮ ಉದ್ದೇಶ. ನಮ್ಮ ಚಾನೆಲ್ ಗೆ "Subscribe" ಮಾಡಿದ್ರೆ ನಾವು ಹಾಕುವ ಎಲ್ಲಾ ರೆಸಿಪಿಗಳು ನಿಮ್ಮ ಮೊಬೈಲ್ನಲ್ಲಿ ಬರುತ್ತವೆ. ಇಷ್ಟವಾದಲ್ಲಿ "Like", ನಿಮ್ಮ ಪ್ರೀತಿಪಾತ್ರರಿಗೆ 'Share' ಮಾಡಿ, "Comment" ಮಾಡುವುದರ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿ........ ಇಂತಿ ಪ್ರೀತಿಯಿಂದ,
Namma Aduge nimma Ruchi
( ನಮ್ಮ ಅಡುಗೆ ಮನೆಯಿಂದ, ನಿಮಗೆ ಬೇಕಾದ ರುಚಿಯನ್ನು ಕೊಡಲು ಬಯಸುವವರು)
ಈ ಸೀಕ್ರೆಟ್ ಉಪಯೋಗಿಸಿ ನೋಡಿ ದೂದ್ ಪೇಡ ಸೂಪರ್ ಆಗಿ ಬರುತ್ತೆ | Milk Peda Recipe In Kannada
ಒಮ್ಮೆ ಹಾಗಲಕಾಯಿ ಸಾರು ಈ ರೀತಿ ಮಾಡಿ ನೋಡಿ ಬಾಯಿ ಚಪ್ಪರಿಸಿ ತಿಂತಾರೆ | Hagalakayi rasa
ಬೆಳಗಿನ ತಿಂಡಿಗೆ 2 ಸಾಮಗ್ರಿಯಲ್ಲಿ ದಿಡೀರ್ ಆಗಿ ಮಾಡುವ ಉದ್ದು ಮೆಂತ್ಯ ಇಲ್ಲದ ಸಾಂಪ್ರದಾಯಿಕ ಬ್ರೇಕ್ ಫಾಸ್ಟ್Breakfast
ಹೊಸ ರೀತಿಯ ಅಕ್ಕಿ,ಕಡ್ಲೆಬೇಳೆ ದೋಸೆ ಮಾಡುವ ವಿಧಾನ | Dosa Recipe In Kannada / Namma Aduge Nimma Ruchi
ಉಪ್ಪಿಟ್ ರವೆಯಿಂದ ಕಡಬು ಮಾಡುವಾಗ ತಪ್ಪದೇ ಈ ರೀತಿ ಮಾಡಿ ಬೆಣ್ಣೆ ತರ ಆಗುತ್ತೆ | Rava Kadubu Recipe In Kannada
ಮೈದಾ ಕಡಲೆ ಹಿಟ್ಟು ಅಥವಾ ಯಾವುದೇ ಹಿಟ್ಟು ಬೇಡ ಗರಿಗರಿಯಾದ ಬೋಂಡ | Bonda Recipe In Kannada |Breakfast Recipe
ಪರೋಟ ತುಂಬಾ ಸುಲಭ ವಿಧಾನದಲ್ಲಿ ಕಲಿಯಿರಿ | Easy Paratha recipe | Breakfast Recipe In Kannada
ಮದುವೆ ಮತ್ತು ಫಂಕ್ಷನ್ ಗಳಲ್ಲಿ ಮಾಡುವಂತಹ ಬಾಯಲ್ಲಿ ನೀರೂರಿಸುವ ಬೀನ್ಸ್ ಸುಕ್ಕ/ ಪಲ್ಯ | Palya Recipe In Kannada
ಅರ್ಧ ಕಪ್ ಅಕ್ಕಿ ಉಪಯೋಗಿಸಿ ಹೊಸ ರೀತಿ ರುಚಿಕರ ಬೋಂಡ ಮಾಡಿ ನೋಡಿ | Bonda Recipe In Kannada | Snacks in kannada
ಕಡ್ಲೆ ಕಾಳು ಉಸ್ಲಿ ಹೀಗೆ ಮಾಡಿದ್ರೆ ಎರಡೆರಡು ಬಾರಿ ಹಾಕೊಂಡು ತಿಂತಾರೆ | Kadalekalu Usli Recipe In Kannada
ಮಸಾಲೆ ನೀರ್ ದೋಸೆ ಮಾಡುವ ವಿಧಾನ, Breakfast Recipe | Masale Neer Dose Recipe In Kannada
ಒಂದ್ಸಲ ಈ ರೀತಿ ಗರಿಗರಿಯಾದ ರೊಟ್ಟಿ ಮಾಡಿ ನೋಡಿ | Rotti Recipe In Kannada | Breakfast Recipe
ಪರ್ಫೆಕ್ಟ್ ಸಬ್ಬಕ್ಕಿ ಪಾಯಸ | Perfect Sabudana Payasa | Sabbakki Payasa Recipe In Kannada
ದಿಡೀರ್ ಮೂಲಂಗಿ ಸಾರು | Moolangi Saru Recipe In Kannada | Radish Saru | Namma Aduge Nimma Ruchi
ಬಿಸಿ ಬಿಸಿ ಮೃದುವಾದ ರವೆ ಇಡ್ಲಿ 1 ಕಪ್ ರವೆಯಲ್ಲಿ | Rava idli Recipe In Kannada | Tips for soft rava idli
ಸೋರೆಕಾಯಿ ಮತ್ತು ಅಕ್ಕಿ ಉಪಯೋಗಿಸಿ ಬೆಳಗಿನ ರುಚಿಕರ ಬಾಯಿ ಚಪ್ಪರಿಸುವ ಬ್ರೇಕ್ ಫಾಸ್ಟ್ ರೆಸಿಪಿ | Breakfast Recipe
ರುಚಿಕರ ಪೌಷ್ಟಿಕಾಂಶ ಭರಿತ ಬೆಳಗಿನ ದಿಢೀರ್ ದೋಸೆ ಮಾಡುವ ವಿಧಾನ | Dideer Dose | Healthy Breakfast Recipe
ರಾಗಿ ಹಿಟ್ಟಿನಿಂದ ಮಾಡಿ ದಿಡೀರ್ ಪೌಷ್ಟಿಕ ಲಡ್ಡು 1 ತಿಂಗಳು ಸ್ಟೋರ್ ಮಾಡಿ ಇಟ್ಟು ತಿನ್ನಿ| Ragi hittu Laddu Recipe
ರಾಗಿ ಹಿಟ್ಟಿನಿಂದ ಮಾಡಿ ರುಚಿಕರ ದಿಡೀರ್ ಬ್ರೇಕ್ಫಾಸ್ಟ್ ರೆಸಿಪಿ |Healthy Breakfast Recipe| Ragi hittu Recipe
ಸ್ಪೆಷಲ್ ಕೇಸರಿಬಾತ್ ಹಾಗೆ ಗಂಟಲಲ್ಲಿ ಜಾರಿ ಹೋಗುತ್ತೇ| Kesaribath Recipe In Kannada| Sweet Recipes
ಶೀತ ಗಂಟಲು ಕೆರೆತ ಕೆಮ್ಮಿಗೆ ಈ ಮನೆ ಕಷಾಯ ಮಾಡಿ ಒಂದು ದಿನದಲ್ಲಿ ಕಡಿಮೆಯಾಗುತ್ತೆ | Kashaya Recipe |Home Remedies
10 ನಿಮಿಷದಲ್ಲಿ ಬೇಸನ್ ದೋಸೆ ಮಾಡುವ ವಿಧಾನ | Besan Dose In Kannada| Healthy Breakfast Recipes
5 ನಿಮಿಷದಲ್ಲಿ ಗರಿಗರಿಯಾದ ರಾಜಸ್ಥಾನಿ ಸ್ನಾಕ್ಸ್ |Crispy Snacks In 5 minutes
ಬೆಳಗಿನ ತಿಂಡಿಗೆ ಕ್ಯಾಬೇಜ್ ರೈಸ್ ಬಾತ್ ಮಾಡಿದ್ರೆ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನೋದು ಗ್ಯಾರಂಟಿ |Cabbage rice bath
ಮಾವಿನ ಹಣ್ಣಿನ ಉಪ್ಪಿನಕಾಯಿ ಅನ್ನ ಚಪಾತಿಗೆ ಸಕ್ಕತ್ತಾಗಿರುತ್ತೆ |Ripe Mango Pickle Recipe In Kannada
ಕಾಯಿ ಹಾಕದೆ ಇದ್ರೆ ಸೊಪ್ಪಿನ ಹುಳಿ ಹೀಗೆ ಮಾಡಿದ್ರೆ ಮುದ್ದೆ ಅನ್ನಕ್ಕೆ ಸೂಪರ್ | Soppina Huli Recipe | In kannada
ಒಮ್ಮೆ ಮಾವಿನ ಹಣ್ಣಿನ ಸಾರು ಈತರ ಮಾಡಿ ಬಾಯಿ ಚಪ್ಪರಿಸಿ ತಿಂತಾರೆ | Mavina hannina Saru | Mango Curry
ಕುಚ್ಚಲಕ್ಕಿ ಮತ್ತು ಬೆಳ್ತಕ್ಕಿಯ ರುಬ್ಬಿದ ಅಕ್ಕಿ ರೊಟ್ಟಿ | New A Recipe In Kannada
ಬಾಳೆಹಣ್ಣಿನ ದಿಡೀರ್ ದೋಸೆ ಮಾಡಿ ಅಕ್ಕಿ ನೆನೆಸುವುದು ಬೇಡ ಅಕ್ಕಿ ಹಿಟ್ಟು ಬೇಡ | Dideer Dose Recipe
ಚರ್ಮದ ಹೊಳಪು ಮತ್ತು ಉತ್ತಮ ಆರೋಗ್ಯಕ್ಕೆ ಅಮೃತದಂತಹ ಜ್ಯೂಸ್ | ABC juice recipe in kannada