Paavana Dighvijaya Seva Samithi

ಹರಿನಾಮ ಸಂಕೀರ್ತನೆ, ದಾಸ ಸಾಹಿತ್ಯ ಪ್ರಚಾರ, ಪ್ರವಚನ, ಏಕಾದಶಿ ಜಾಗರಣೆ, ಹರಿವಾಣ ಸೇವೆ, ಶ್ರೀನಿವಾಸ ಕಲ್ಯಾಣ, ಶ್ರೀನಿವಾಸ ಉತ್ಸವ, ದಾಸರ ಆರಾಧನೆಗಳು, ಯತಿಗಳ ಆರಾಧನೆಗಳು, ಯತಿಗಳ ವರ್ಧಂತಿ ಮಹೋತ್ಸವ, ತಾರತಮ್ಯೋಕ್ತ ಭಜನೆಗಳು, ತೀರ್ಥಕ್ಷೇತ್ರಗಳ ಪ್ರವಾಸ, ಸ್ತೋತ್ರ ಪಾರಾಯಣಗಳು ಹಾಗೂ ಅನೇಕ ಧಾರ್ಮಿಕ ಕಾರ್ಯಕ್ರಮಗಳು.