Latara IAS Academy - Dharwad

ಪ್ರಿಯ ವೀಕ್ಷಕರೇ….
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿರುವವರಿಗಾಗಿ ಈ ಶೈಕ್ಷಣಿಕ ಚಾನಲನ್ನು ಮಾಡಲಾಗಿದೆ,
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿರುವಂತಹ ಸಾಮಾನ್ಯ ಅಧ್ಯಯನ ಮತ್ತು ವಿಶೇಷವಾಗಿ ಪ್ರಚಲಿತ ವಿದ್ಯಮಾನಗಳ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಈ ಚಾನಲ್ನಲ್ಲಿ ಸವಿಸ್ತರವಾಗಿ ವಿಡಿಯೋ ತರಗತಿಗಳ ಮೂಲಕ ನಿಮಗೆ ಒದಗಿಸಲಾಗುವುದು.

ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಉತ್ತಮವಾದ ಮಾಹಿತಿಯನ್ನು ನೀಡಲು ನಾವು ನಮ್ಮ ಗರಿಷ್ಠ ವಾದ ಪ್ರಯತ್ನವನ್ನು ಪ್ರಮಾಣಿಕವಾಗಿ ಮಾಡುತ್ತೇವೆ.

Dear viewers….
This Educational channel is made for those who are about to prepare for competitive examinations.
We will try our max to provide you the best content.
Videos on this channel are made for those, who know or do not knows how to prepare and from where to start their preparation.....