Ashwa Medha

ಆತ್ಮೀಯ ವೀಕ್ಷಕರೇ, ಅಶ್ವಮೇಧ ವಾಹಿನಿಯು ಸುಳ್ಳಿಲ್ಲದ ಸತ್ಯ ಮತ್ತು ಸಿದ್ದಾಂತವನ್ನೊಳಗೊಂಡ ಹಾಗೂ ಯಾವುದೇ ಆಮಿಷಗಳಿಗೊಳಗಾಗದ ಹಾಗೂ ನೊಂದವರ ಪರ ನಿಲ್ಲುವ ಜೊತೆಗೆ ಕುತೂಹಲಕಾರಿ ವಿಷಯಗಳನ್ನ ಹೇಳುವ ತಿಳಿಯದ ವಿಚಾರಗಳನ್ನ ತಿಳಿಸುವ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸುವ ಉತ್ತಮ ವಾಹಿನಿಯಾಗಿದ್ದು ನೀವೆಲ್ಲರೂ ನಮಗೆ ಪ್ರೋತ್ಸಾಹ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ…
ಧನ್ಯವಾದಗಳು

ಸತ್ಯ ಸುದ್ದಿಯ ಯಾಗ ‘ಅಶ್ವಮೇಧ’

-AD MEDIA’s ಅರ್ಪಿಸುವ

ಅಶ್ವಮೇಧ
ಇದು ಸಕ್ಕತ್ ಸುದ್ದಿಗಳ ಸುನಾಮಿ