Parimala Kitchen
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಚ್ಯಾನಲ್ ನಲ್ಲಿ ಅಪಲೋಡ್ ಮಾಡುವ ಅಡುಗೆ ವಿಡಿಯೋಗಳು ನಿಮಗೆ ಉಪಯೋಗವಾಗುತ್ತೆ ಎಂದು ಭಾವಿಸುತ್ತೇನೆ ಮತ್ತು ಹೊಸದಾಗಿ ಅಡುಗೆ ಕಲಿಯುವವರಿಗೆ, ರುಚಿಯಾಗಿ ಅಡುಗೆ ಮಾಡಲು ತುಂಬಾ ಸಹಾಯವಾಗಬೇಕು ಎನ್ನುವುದು ನಮ್ಮ ಉದ್ದೇಶ.
ದಯವಿಟ್ಟು ನಮ್ಮ "ಪರಿಮಳ ಕಿಚನ್" ಚ್ಯಾನಲ್ ಅನ್ನು SUBSCRIBE ಮಾಡಿಕೊಳ್ಳಿ , ನಮ್ಮನ್ನು ಸಹಕರಿಸಿ 🙏
Hi Friends, Welcome to 'Parimala Kitchen' YouTube Channel. Our goal to create this channel is to reach the recipe videos created to you all and to make you learn vegetarian recipes, all the indian recipes, fast food recipes, sweet recipes, snacks, desserts, healthy recipes with easy and simple techniques in kannada. Please like, comment, share and SUBSCRIBE to our channel. Please support us. THANKS.. ಧನ್ಯವಾದಗಳು
For Business Enquiry
Email Address :- [email protected]
Whatsapp number:-
6360137476
ಕೇವಲ 2 Bread Slice ಬಳಸಿ ಬೇಕರಿ ಶೈಲಿಯ ಅತ್ಯಂತ ರುಚಿಕರ ಅಡುಗೆ ಮಾಡಿ ಮನೆ ಮಂದಿ ಇಷ್ಟಪಟ್ಟು ತಿಂತಾರೆ | Snacks
ಚಿರೋಟಿ ರವೆ ಪಾಯಸ ಸುಲಭ ಮತ್ತು ಅತ್ಯಂತ ರುಚಿಕರ | Chiroti Rava Kheer Recipe
ನೀರಿನಲ್ಲಿ ಬೇಯಿಸಿ ಮಾಡುವ ರಾಗಿ ತಾಳಿಪಟ್ಟು ರುಚಿ ಅದ್ಭುತ | Ragi Thalipattu New Recipe
ನಮ್ಮ ಮನೆಗೆ ಬಂತು ಬೆಳ್ಳುಳ್ಳಿ ಸುಲಿಯುವ ಯಂತ್ರ ಅತ್ಯಂತ ಕಡಿಮೆ ಬೆಲೆ | Garlic Peeler Machine Low Cost
ಹೊಸರುಚಿ ಮೂಲಂಗಿ ತರಕಾರಿ ಬಾಣಲಿ ರೊಟ್ಟಿ | Kadai Roti Breakfast Very Easy And Tasty
ನಿಂಬೆಹಣ್ಣಿನ ಬೇಳೆ ರಸಂ ಅತ್ಯಂತ ರುಚಿಕರ ಹೊಟ್ಟೆ ತುಂಬಾ ತಿಂತೀರಾ | Lemon Dal Rasam
ಆಲೂಗಡ್ಡೆ ಶೇಂಗದ ವಡೆ ಕೇವಲ 10 ನಿಮಿಷದಲ್ಲಿ ಮಾಡಿ | Potato Peanut Vada
ಸಬ್ಬಸಿಗೆ ಸೊಪ್ಪಿನ ರುಚಿಕರ ಚಿತ್ರನ್ನ ಕೇವಲ 3 ನಿಮಿಷದಲ್ಲಿ ಮಾಡಿ | Dill Leaves Chitranna
ಗರಿಗರಿ ಮಂಡಕ್ಕಿ ತೂತು ವಡೆ ರುಚಿಯಲ್ಲಿ ಇದನ್ನು ಮೀರಿಸುವ ವಡೆ ಮತ್ತೊಂದಿಲ್ಲ | Puffed Rice Crispy Vade
ಟೊಮೇಟೊ ತೊಕ್ಕು ಒಂದು ತಿಂಗಳು ಕೆಡಲ್ಲ ಚಪಾತಿ ರೊಟ್ಟಿ ಅನ್ನಕ್ಕೆ ಬೊಂಬಾಟ್ | Tomato thokku Recipe
ಅತ್ಯಂತ ಸುಲಭವಾಗಿ ಮೊಳಕೆ ಕಾಳು ಮಾಡಿ ಮತ್ತು ಮೊಳಕೆ ಕಾಳಿನ ರುಚಿಕರ ಪಲ್ಯ | Easy Sprouts Making
ತೂಕ ಇಳಿಸುವ ರಾಮಬಾಣ ಈ ಕುಂಬಳಕಾಯಿ ಬೀಜದ ಚಟ್ನಿಪುಡಿ | Weight Loss Chutney powder
ಹಸಿ ಮೆಣಸಿನಕಾಯಿ ತೊಕ್ಕು 3 ತಿಂಗಳು ಕೆಡಲ್ಲ ಅನ್ನ ಚಪಾತಿ ಎಲ್ಲಾದಕ್ಕೂ ಬೊಂಬಾಟ್ | Green Chilli Thokku Recipe
ಬೆಳಗ್ಗೆ ಇದನ್ನು ಕುಡಿರಿ ದೇಹದ ತೂಕ ಇಳಿಯುತ್ತೆ | Easy Weight Loss Recipe in 3 minutes
ಮದ್ದೂರು ಸ್ಪೆಷಲ್ ಮಸಾಲೆ ರೊಟ್ಟಿ ತಿಂತಾ ಇದ್ರೆ ಮಜಾನೇ ಬೇರೆ | Maddur Spicy Roti Recipe
ಕಷ್ಟ ಪಡದೆ ಸುಲಭವಾಗಿ ಟೊಮೆಟೋ ಮಸಾಲೆ ಪರೋಟ ಮಾಡಿ ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ | Tomato Masala Parota
ಜೋಳ ಮೊಳಕೆ ಮಾಡುವ ವಿಧಾನ ಮತ್ತು ಮೊಳಕೆ ಕಾಳಿನ ಪಲ್ಯ | Jowar Sprouts Curry
ಉಳಿದ ಚಪಾತಿಯಲ್ಲಿ ಈ ರೀತಿ ಉಪ್ಪಿಟ್ಟು ಮಾಡಿ ರುಚಿ ಅದ್ಭುತದಲ್ಲೇ ಅದ್ಭುತ | Leftover Chapathi Upma Recipe
ನಾಲ್ಕು ಬ್ರೆಡ್ ಸ್ಲೈಸ್ 10 ಗರಿಗರಿ ದೋಸೆ 3 ನಿಮಿಷದಲ್ಲಿ | Bread Dosa In 3 Minutes
ತಿಂಡಿಗೆ ಮಾಡಿ ಮಸಾಲೆ ಅವಲಕ್ಕಿ ಈರುಳ್ಳಿ ಬೆಳ್ಳುಳ್ಳಿ ಬೇಡ ಅಡುಗೆ ಮನೆ ಬೇಡ | Fireless Poha Breakfast Recipe
ಜೋಳದ ಪಾಪ್ ಕಾರ್ನ್ ಅತ್ಯಂತ ಆರೋಗ್ಯಕರ ಮತ್ತು ರುಚಿಕರ ಸುಲಭವಾಗಿ ಮಾಡಿ | Jowar Popcorn Very Healthy & Tasty
ರೊಟ್ಟಿ ಮಾಡೋಕೆ ಈ ರೀತಿ ರವೆ ಮಸಾಲೆ ಪುಡಿ ಮಾಡಿ ಈ ಪುಡಿ ಇದ್ರೆ ಯಾವಾಗ ಎಲ್ಲಿ ಬೇಕಾದರೂ ರೊಟ್ಟಿ ಮಾಡಿ | Roti Premix
ಪನ್ನೀರ್ ಬುರ್ಜಿ ಮಸಾಲೆ ಪರೋಟ 10 ನಿಮಿಷದಲ್ಲಿ ಮಾಡಿ | Panner Bhurji Parota Must try!!!
ತೆಂಗಿನಕಾಯಿ ರಾಗಿ ಲಡ್ಡು ಕೇವಲ 10 ನಿಮಿಷದಲ್ಲಿ ಮಾಡಿ | Coconut Ragi Laddu
ಮಿಶ್ರ ಬೇಳೆಗಳ ಚಟ್ನಿಪುಡಿ ಇದನ್ನು ಅನ್ನದ ಜೊತೆ ತಿನ್ನಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಹೇಳಿ ಗುಡ್ ಬಾಯ್ | Gastric Solve
ಮದ್ದೂರು ಗೋಲಿ ಪಕೋಡ ಮೈದಾ ಬೇಡ ಸೋಡಾ ಬೇಡ | Maddur Goli Pakoda No Soda No Maida
ಮಸಾಲೆ ಶೇಂಗಾ ರೈಸ್ ಈರುಳ್ಳಿ ಬೆಳ್ಳುಳ್ಳಿ ಬೇಡ ಹಬ್ಬಕ್ಕೆ ಬೊಂಬಾಟ್ | Peanut Masala Rice No garlic No onion
ಮಂಡಕ್ಕಿ ಚಪಾತಿ ಹೊಸ ರುಚಿ ಹೊಸ ವಿಧಾನ ಈಗಲೇ ಮಾಡಿ ನೋಡಿ | Puffed Rice Chapathi Must try Breakfast
ದಾವಣಗೆರೆಯ ಸ್ಪೆಷಲ್ ಬೆಣ್ಣೆ ದೋಸೆ,ಪಲ್ಯ,ಚಟ್ನಿ ಈಗ ಮನೆಯಲ್ಲಿ ಮಾಡಿ | Davanagere Benne Dosa Recipe
ದಿಢೀರ್ ಇಡ್ಲಿ ಮತ್ತು ನೀರು ಚಟ್ನಿ ಹಿಂದಿನ ದಿನ ನೆನೆಸುವುದು ರುಬ್ಬುವುದು ಬೇಡ | Instant Idli Chutney Recipe