Madu Umarani

ನಮಸ್ಕಾರ್ ಗೆಳಯರೆ ನಾನು ನಿಮ್ಮ ಮಾದು ಉಮರಾಣಿ..

ವಿಷಯ ಏನ ಅಂದರೆ ನಮ್ಮ ಎಲ್ಲಾ ಹೊಸ ಜಾನಪದ ಹಾಡುಗಳು ಈ ಚಾನೆಲದಾಗ ಡೈಲಿ ಅಪ್ಲೋಡ ಎಲ್ಲರು ಕೇಳ್ರಿ ಇಸ್ಟ ಆದ್ರ ಲೈಕ ಶೇರ ಕಾಮೆಂಟ ಮಾಡ್ರಿ ಹಂಗ ನಮ್ಮ ಚಾನೆಲ ಸಕ್ರೈಂಬ ಮಾಡ್ರಿ ಧನ್ಯವಾದಗಳು...