Parujanu kannada vlog's
#daily vlogs #cooking#middle class family#couples vlog #love marriage #parujanukannadavlogs #youtube channels

Rcb win ಆಗಿದ್ದಕ್ಕೆ ನನಗೆ ಎಂತ ಆಫರ್ ಸಿಕ್ಕಿದೆ ನೋಡಿ 😱. full happy 😁. #dinner #middleclassfamily #love

ಪ್ರಿಯಾಂಶ್ ನಂಗೆ ಹೇಳಲಾರದಂಗೆ ಅಂಗನವಾಡಿ ಗೆ ಹೋಗಿದ್ದಾನೆ ನೋಡಿ first day 🥴. ಅಮಾವಾಸ್ಯೆ vlog ❤️ #dailyvlog

ನನ್ ಗಂಡನ್ ಇತರ ನೋಡಕ್ ಆಗ್ತಿಲ್ಲ. ನಮ್ ದುಡ್ಡು ನಮಿಗೆ ಕೊಡಕ್ಕೆ ಇಷ್ಟೆಲ್ಲ ಮಾಡ್ತಾರೆ ನೋಡಿ ಜನರು 😔#dailyvlog

ನನ್ ಗಂಡನಿಗೆ ಕುರಿ ಪಾಲ್ ತಿನ್ಬೇಕ್ ಅನ್ಸ್ಬಿಟ್ಟಿತ್ತಂತೆ ಎಷ್ಟು ತಿರುಗಾಡಿದರೆ ನೋಡಿ😱. nonveg vlog❤️ #viralvlogs

ಗಂಡು ಮಕ್ಕಳು ಇಷ್ಟೊಂದು ಕಷ್ಟ ಬಿಳ್ತಾರೆ ಅಂತ ಗೊತ್ತಿದ್ದಿಲ್ಲ ನನ್ನ ಹಸ್ಬೆಂಡ್ ನೋಡಿ ಗೊತ್ತಾಯ್ತು 😔 #dailyvlog

ಒಂದು ಹೆಣ್ಣಿಗೆ ಮದುವೆ ಆದರೆ ತವರು ಮನೆ ಸಂಬಂಧ ಮುಗುದೋತ್ತ ? Month salary ತಗಣೂರು ಕಷ್ಟ ಹೇಗಿರುತ್ತೆ😢 #dailyvlog

ನಮ್ಮಜ್ಜಿ ಮನೆಯಲ್ಲಿ ಪೂಜೆ ಮಾಡುತ್ತಿದ್ದಾರೆ. ನನಗಿಂತ ನನ್ ತಂಗಿ strong 💪🏻 ಹೆಸರುಬೇಳೆ ಪಾಯಸ #dailyvlog

ಅಪ್ಪ ಜೀವಂತ ವಾಗಿ ಇದ್ರೂ ಕೂಡ ಡಾಕ್ಟರ್ ನಿಮ್ಮಪ್ಪ ಇನ್ ಬದುಕಲ್ಲ ಅಂತ ಹೇಳಿದ್ರು ಯಾರಿಗೂ ಬೇಡ ಈ ಕಷ್ಟ 🥲 . ಪುಣ್ಯತಿಥಿ.

ಫೈನಲಿ ನನ್ನ ಹಸ್ಬೆಂಡ್ ನನ್ನ ಯಾವತಾರ ಮಾತಾಡ್ಸಿದ್ರು ನೋಡಿ. 😁 Flipkart parcel 📦#dailyvlog #middleclassfamily

ನಾವು first time three days ಮಾತಾಡ್ತಿಲ್ಲ. Homemade chocolate cake 🎂. capsicum chitrana 🍛 #viralvlogs

Priyansh study ge books 📚. ಅಂಗನವಾಡಿಯಲ್ಲಿ health checkup . ಮಾಡ್ತಿದರೆ ಮಕ್ಕಳಿಗೆ.#dailyvlog #viralvlogs

Children's healthy recipe ragi laddu 👌. ಇದು ಯಾವ ಪಲ್ಯ ಗೊತ್ತಿದೆಯಾ? #viralvlogs #dailyvlog

ಗುರುಪೂರ್ಣಿಮೆ ವಿಶೇಷ 🌖ನನ್ ತಂಗಿ ಫೋನ್ ಮಾಡಿದ್ದಕ್ಕೆ ನನ್ನ ಹಸ್ಬೆಂಡ್ ಗಾಬ್ರಿಲಿಂದ ಮನೆಗೆ ಹೊಡಿ ಬಂದ್ರು #dailyvlog

ನನ್ನ ಗಂಡ ಊರಲ್ಲಿ ಇಲ್ಲದಕ್ಕೆ ತುಂಬಾ ಕಷ್ಟವಾಗಿತ್ತು.ನನ್ನ husband friend marriage ❤️#dailyvlog #cooking

Nonveg day 🫶🏻 ನಾವೆಲ್ಲ ಸೇರಿ game ಆಡ್ತಿದೀವಿ ಸಕ್ಕತ್ತಾಗಿದೆ.funny moment ❤️#dailyvlog #viralvlogs

ನಮ್ಮೂರ ಜಾತ್ರೆ🙏🏻ಪ್ರಿಯಾಂಶ್ ಇಲ್ದೆ ತುಂಬಾನೇ ಕಷ್ಟ ಆಯ್ತು ನನಗೆ one day ಕಳಿಯೋದು😏#viralvlogs #youtubechannels

Rcb win ಆಗಿದ್ದಕ್ಕೆ ಏನ್ ಮಾಡ್ತಾನ್ ನೋಡಿ ನನ್ನ ಹಸ್ಬೆಂಡ್.ಈ ವರ್ಷದ ಮೊದಲನೇ ಮಾವಿನ ಹಣ್ಣು 🥭 #dailyvlog #viral

ಒಬ್ಬ ಗಂಡು ಮಗು ಕೆಲಸ ಮಾಡುತ್ತಿದ್ದಾನೆ ಅಂದ್ರೆ ಆ ಕೆಲಸ ಮೆಚ್ಚಿಕೊಬೇಕು ಅದನ್ನ ಈ ಅಳಸಿ ಮಾತಾಡಬಾರದು.#viralvlogs

ಇದೇ ಕಾರಣಕ್ಕೆ ಇಷ್ಟು ದಿವಸ vlogs ಮಾಡೋಕೆ ಆಗ್ತಿದ್ದಿಲ್ಲ 😏 #dailyvlog #viralvlogs

ನಮ್ ಪ್ರಿಯಾಂಶ್ ನ ಪರಿಸ್ಥಿತಿ ನೋಡಿ ಹೇಗಾಗಿದೆ ಉತ್ತರ ಕರ್ನಾಟಕ ಬದನೆಕಾಯಿ ಪಲ್ಯ ಎಗ್ ಬಿರಿಯಾನಿ ರೆಸಿಪಿ #viralvlogs

ರೇಷನ್ ಕಾರ್ಡ್ ಇಲ್ದೆ ಇರೋರ್ ಈ ತರ ಮಾಡಿ ಬೇಗ ಬರುತ್ತದೆ ರೇಷನ್ ಕಾರ್ಡ್.ಸಮೋಸ ರೆಸಿಪಿ#viralvlogs #information

ಸಡನ್ ಆಗಿ ಹಸ್ಬೆಂಡ್ ಊರಿಗೆ ಹೋಗಬೇಕಾಯಿತು. ದೊಡ್ಡ ಮೆಣಸಿನಕಾಯಿ ಪಲ್ಲೆ #familyvlog #dailyvlog #cooking

ಮಟನ್ ಕೈಮಾ ಉಂಡೆ ಗ್ರೇವಿ . ಮಟನ್ ಇದ್ರೆ ಮಿಕ್ಸಿ ಜಾರಲ್ಲಿ ಕೈಮಾನ ಈರೀತಿ ಮಾಡಿಕೊಳ್ಳಿ #dailyvlog #cooking

My son 1st year birthday 🎂 album photos 📸 #dailyvlog #viralvlogs #photoalbum #birthdaycelebration

Birthday ge gift 🎁 ಕೊಟ್ಟೂರು ಇವರೇ ನೋಡಿ.ನನ್ನ ಮಗ ನಮ್ ಪಾಲಿನ ಅದೃಷ್ಟ ❤️ ಬಡವರ ಮನೆಗೆ ಭಾಗ್ಯ ಬಂದಾಗೆ ಅವನು#vlog

My son birthday 🎂 celebration 🎉. ನನ್ನ ಮಗನಿಗೆ ಇಷ್ಟು ದೊಡ್ಡ gift🎁 ಕೊಟ್ಟೋರ್ಯಾರು ಅದೇನು ಗಿಫ್ಟ್?#dailyvlog

ನಮ್ಮೂರು ದರ್ಗಾ ಉರುಸ್ 🕌🙏. ಪ್ರಿಯಾಂಶ್ ಎಲ್ಲಿ ಹೊರಟಿದ್ದಾನೆ.#dailyvlog #viralvlogs

ನನ್ನ viewer ನನ್ನಗೆ ಇಷ್ಟೊಂದು question ಕೇಳ್ತಾರೆ ಅನ್ಕೊಂಡಿದ್ದಿಲ್ಲ ನಿಮಗೂ doubt ಇದ್ರೆ ಕೇಳಿ.#viralvlogs

ಊರು ಜಾತ್ರೆ 🙏 vlog ❤️.ಅಂಜುರಣ್ ತೋಟದಲ್ಲಿ ಕಳ್ತನ ಮಾಡ್ತಿದ್ದೀವಿ ನೋಡಿ 😂#viralvlogs #cooking

ಅಕ್ಕ ನಾನು ಎಲ್ಲಿಗೋಗ್ತಿದ್ದಿವಿ ಸಡನ್ ಆಗಿ 🤔. ಬರೆ ಊರೂರಿಗೆ ಹೋಗೋದೇ ಆಯಿತು ನಂದು 😱#dailyvlog #viralvlogs