ನೇಗಿಲಯೋಗಿ
ಕೃಷಿ (ವ್ಯವಸಾಯ) ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಅಂದರೆ ಆಹಾರ, ನಾರು, ಜೈವಿಕ ಇಂಧನ, ಔಷಧಗಳು ಮತ್ತು ಮಾನವ ಜೀವನವನ್ನು ಪೋಷಿಸಲು ಹಾಗೂ ವರ್ಧಿಸಲು ಬಳಸಲಾಗುವ ಇತರ ಉತ್ಪನ್ನಗಳಿಗಾಗಿ ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು, ಮತ್ತು ಇತರ ಜೀವಿಗಳ ಸಾಗುವಳಿ. ವ್ಯವಸಾಯವು ಮಾನವನ ಪುರಾತನ ವೃತ್ತಿಗಳಲ್ಲೊಂದಾಗಿದೆ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು. ವ್ಯವಸಾಯವು ಪಶುಪಾಲನೆ, ಕೋಳಿಸಾಕಣೆ, ರೇಷ್ಮೆ ಕೃಷಿ ಮತ್ತು ಜೇನುಸಾಕಣೆಗಳನ್ನು ಒಳಗೊಂಡಿದೆ. ಕೃಷಿಯ ಅಧ್ಯಯನಕ್ಕೆ ಕೃಷಿ ವಿಜ್ಞಾನ ಎಂದು ಹೆಸರು. ವೈಶಿಷ್ಟ್ಯಗಳು ಮತ್ತು ಕೌಶಲಗಳ ವಿಸ್ತೃತ ವೈವಿಧ್ಯವನ್ನು ಕೃಷಿಯು ಒಳಗೊಳ್ಳುತ್ತದೆ.
Eicher cultivated performance
Eicher tractor cultivated performance
ತರಕಾರಿ ಬೆಳೆ ಮೊದಲ ಪ್ರಯತ್ನ part =1
ತರಕಾರಿ ಬೆಳೆ ಲಾಭ ಅಥವಾ ನಷ್ಟ :===????
Johndeere tractor on land speed and performances 🫶
ಚಿಲಕವಾಡ ದಿಂಡು ಮಾಡುವ ಪ್ರಕ್ರಿಯೆ 👑
ಚೀಲಖವಾಡ ದಿಂಡು ಕೊನೆಯ ಹಂತ
ಬೆಳೆ ವಿಮೆ ಬಗ್ಗೆ ನಮ್ಮ ನರಗುಂದ ರೈತರೊಂದಿಗೆ ಮಾತುಕತೆ
ಬೆಳೆ ಪರಿಹಾರ ಆದಷ್ಟು ಬೇಗ ಕೊಡ್ಬೇಕು ರೈತರಿಗೆ
ನನ್ನ ಮೊದಲ ಮುಂಗಾರು ಬೆಳೆ ಬಗ್ಗೆ??
ನಮ್ಮ ರೈತನ ಗೋಳು ಕೇಳುವವರು ಯಾರು??..
ಎಡೆಕುಂಟೆ ಎಂದರೆ ಹೊಲಗಳಲ್ಲಿ ಬೆಳೆಗಳ ನಡುವೆ ಇರುವ ಕಳೆಗಳನ್ನು ತೆಗೆಯಲು ಬಳಸುವ ಒಂದು ಕೃಷಿ ಉಪಕರಣ.
ಜಾನ್ ದೀರ್ ಟ್ರ್ಯಾಕ್ಟರ್ 41hp ಸಂಪೂರ್ಣ ಮಾಹಿತಿ ನೀಡಲಾಗಿದ್ದು ಎಲ್ಲ ರೈತ ಬಾಂದವರು ಸದುಪಯೋಗ ಪಡಿಸಿಕೊಳ್ಳಿ