Village Day

ವೆಲ್ಕಮ್ ಟು ವಿಲೇಜ್ ಡೇ ಯೂ ಟ್ಯೂಬ್ ಚಾನೆಲ್
Like share comment and subscribe our channel.
ಪ್ರತಿ ಯುವಕರು ಮತ್ತು ತುಂಬಾ ಅಳು ಬರು ಸಹ ನಮ್ಮ ಹಳ್ಳಿಕಾರ್ ಉಳಿಸಿ ಬೆಳೆಸಿ ಕೋರಿ ಮೇಕೆ ಮತ್ತು ಎಮ್ಮೆ ಹಸು ಮತ್ತು ದನಗಳ ಸಂತೆ ಜಾತ್ರೆ ಬಗ್ಗೆ ಮಾತು
ದುಡಿಯೋನಿಗೆ ಗೊತ್ತು, ಮಣ್ಣಿನ ಬೆಲೆ,ಹೆತ್ತವರಿಗೆ ಗೊತ್ತು ಹೆಣ್ಣಿನ ಬೆಲೆ, ಬಡವರಿಗೆ ಗೊತ್ತು ದುಡ್ಡಿನ ಬೆಲೆ, ಈ ಮೂರು ತೆರೆದವರಿಗೆ ಗೊತ್ತು ಜೀವನದ ಬೆಲೆ, ನಮ್ಮ ದೇಶದ ರೈತ ಬೆನ್ನೆಲುಬು, ರೈತರ ಪ್ರೀತಿ ವಿಶ್ವಾಸ ಹೀಗೆ ಇರಲಿ ಕೊನೆವರೆಗೂ
ನಮ್ಮ ಊರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿ (ದೊಡ್ಡೇನಹಳ್ಳಿ)
ಮೊಬೈಲ್ ಸಂಖ್ಯೆ:6363562394