Gsp Colours
🙏ನಮಸ್ಕಾರ🌷🌼🌾
ಜಿ ಎಸ್ ಪಿ ಕಲರ್ಸ್ ಚಾನೆಲ್ ಗೆ ಸುಸ್ವಾಗತ.
ನಮ್ಮ Gsp Colours ಚಾನೆಲ್ ನಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ವಿಡಿಯೋಗಳು ನೋಡಲು ಮತ್ತು ಮಾಹಿತಿ ಪಡೆಯಲು ಸಿಗುತ್ತವೆ. 👇
* ಸರ್ಕಾರ ಯೋಜನೆಗಳ ಬಗ್ಗೆ
* ರೈತರ ಯೋಜನೆಗಳ ಬಗ್ಗೆ
* ಗೃಹ ಲಕ್ಷ್ಮಿ ಯೋಜನೆ ಬಗ್ಗೆ
* ಪಿಂಚಣಿ ಯೋಜನೆಗಳ ಬಗ್ಗೆ
* ಗೃಹ ಜ್ಯೋತಿ ಯೋಜನೆ ಬಗ್ಗೆ
* ಅನ್ನಭಾಗ್ಯ ಯೋಜನೆಯ ಹಣ
* ಮಹಿಳೆಯರಿಗೆ ಉಚಿತ ಬಸ್ ಪಾಸ್/ಸ್ಮಾರ್ಟ್ ಕಾರ್ಡ್ ಬಗ್ಗೆ
* ಪ್ಯಾನ್ ಕಾರ್ಡ್ ಬಗ್ಗೆ
* ರೇಶನ್ ಕಾರ್ಡ್ ಬಗ್ಗೆ
* ಆಧಾರ್ ಕಾರ್ಡ್ ಬಗ್ಗೆ
* ವೋಟರ್ ಐಡಿ ಕಾರ್ಡ್ ಬಗ್ಗೆ
* ಲೇಬರ್/ಕಾರ್ಮಿಕ ಕಾರ್ಡ್ ಯೋಜನೆಗಳ ಬಗ್ಗೆ
* ಈ ಶ್ರಮ ಕಾರ್ಡ್ ಬಗ್ಗೆ
* ಬಸ್ ಪಾಸ್ ಬಗ್ಗೆ
* ವಿದ್ಯಾರ್ಥಿಗಳ ಸ್ಕಾಲರ್ಷಿಪ್ ಬಗ್ಗೆ
* ಪಿಎಂ ಕಿಸಾನ್ ಯೋಜನೆ ಬಗ್ಗೆ
* ಸೇವಾ ಸಿಂಧು
* ಗ್ರಾಮ ಒನ್
* ಕರ್ನಾಟಕ ಒನ್
* ನಾಡಕಛೇರಿಯ ಅರ್ಜಿಗಳ ಬಗ್ಗೆ
* ಇನ್ನಿತರ ಯಾವುದು ನಾಗರಿಕ ಸೇವಾಗಳ ಬಗ್ಗೆ .
👆 ಮೇಲಿನ ಎಲ್ಲಾ ಉಪಯುಕ್ತವಾದ ಮಾಹಿತಿಯ ವಿಡಿಯೋಗಳು ನಮ್ಮ ಜಿ ಎಸ್ ಪಿ ಕಲರ್ಸ್ ಚಾನೆಲ್ ನಲ್ಲಿ ದೊರೆಯುತ್ತವೆ.
ನಿಮಗೇ ಇಷ್ಟವಾದ ವಿಡಿಯೋಗಳನ್ನು ನೋಡಿ. ಮತ್ತು ನಿಮ್ಮ ಅನಿಸಿಕೆಗಳು ಕಾಮೆಂಟ್ ಮೂಲಕ ತಿಳಿಸಿ, ಹಾಗು ಮಾಹಿತಿ ಇಷ್ಟ ಆಗಿದ್ರೆ , ವಿಡಿಯೋಗಳಿಗೆ ತಪ್ಪದೆ ಲೈಕ್ ಮಾಡಿ.ಹಾಗೆ ಚಾನೆಲ್ ನ "Subscribe" ಮಾಡಿ.
ಡಿಸೆಂಬರ್ ತಿಂಗಳ ಪಿಂಚಣಿ ಹಣ ಈ ದಿನ ಜಮಾ! | ಈ ತಿಂಗಳು ಎಷ್ಟು ಹಣ ಜಮಾ ಆಗುತ್ತೆ?ನೋಡಿ | pension amount
Rs17400/- ಬೆಳೆ ಪರಿಹಾರ ಹಣ ಜಮಾ! | ನಿಮ್ಮ ಖಾತೆಗೆ ಎಷ್ಟು ಹಣ ಬಂದಿದೆ ಸ್ಟೇಟಸ್ ಚೆಕ್ ಮಾಡಿ ನೋಡಿ | parihara hana
ಇ-ಸ್ವತ್ತು 2.0 ಪ್ರಾರಂಭ | ಹೊಸ ವೆಬ್ ಸೈಟ್ ನಲ್ಲಿ ಇ-ಖಾತಾ ಪಡೆಯಿರಿ | E-Swathu 2.0 New Website e-Khata
ಇನ್ಮುಂದೆ ಅರ್ಜಿ ಇಲ್ಲದೇ ರೈತರ ಜಮೀನಿಗೆ ಪೋಡಿ ಮಾಡಲಾಗುತ್ತದೆ! | ಸಚಿವರ ಮಹತ್ವದ ಹೇಳಿಕೆ!
ಮಹಿಳೆಯರಿಗೆ ಉದ್ಯೋಗಿನಿ ಯೋಜನೆ ರೂ 3ಲಕ್ಷ ಸಹಾಯಧನ | Udyogini Scheme Application 2025-26
ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಶುರು! | ರೈತರ ಖಾತೆಗೆ ಹಣ ಜಮೆ ಆಗಬೇಕಾದರೆ NPCI ಮ್ಯಾಪಿಂಗ್ ಕಡ್ಡಾಯ!
ಇಂದಿನಿಂದ ಬೆಳೆ ಪರಿಹಾರ ರೈತರ ಖಾತೆಗೆ ಬಿಡುಗಡೆ ಪ್ರಾರಂಭ | ಈ ಜಿಲ್ಲೆಗಳಿಗೆ ಹಣ ಜಮಾ ಶುರು! | parihara payment
ಬೆಳೆ ಪರಿಹಾರ ವಿತರಣೆಗೆ ಸಿಎಂ ಚಾಲನೆ | ಇಂದಿನಿಂದ ರೈತರ ಖಾತೆಗೆ ಹಣ ಬಿಡುಗಡೆ ಪ್ರಾರಂಭ | Bele Parihara Amount
ಗೃಹಲಕ್ಷ್ಮಿ 23ನೇ ಕಂತು 2000 ಹಣ ಇವತ್ತು ಜಮಾ ಪ್ರಾರಂಭ | ಮೊದಲು ಈ ಜಿಲ್ಲೆಗಳಿಗೆ ಹಣ ಜಮಾ! | Gruhalakshmi
ಬೆಳೆಹಾನಿ ಪರಿಹಾರ ಹಣ ಜಮಾ ಆಗಿದೆನಾ? ಚೆಕ್ ಮಾಡಿ | Beleparihara Payment Status Check 2025
ಬೆಳೆಹಾನಿ ಪರಿಹಾರ ರೈತರಿಗೆ ಎಷ್ಟು ಹಣ ಜಮಾ ಆಗಿದೆ? ನೋಡಿ | Bele Parihara payment 2025
ನಿಮಗೆ 2000 ಹಣ ಇನ್ನು ಬಂದಿಲ್ವಾ? | 21ನೇ ಕಂತಿನ ಹಣ ಈ ದಿನ ಜಮಾ ಆಗುತ್ತೆ! | pm kisan payment
2025 Voter List Download Online | How to download Voter List 2025
ಪಿಎಂ ಕಿಸಾನ್ 21ನೇ ಕಂತು 2000 ಹಣ ಇಂದು ರೈತರ ಖಾತೆಗೆ ಜಮಾ! | Pm Kisan 21st Installment Payment
ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್ ! | ಈ ದಿನ ರೈತರಿಗೆ ಖಾತೆಗೆ 2000 ಜಮಾ! | pm kisan yojana
Labour Card Renewal New Prosess 2026 | ಲೇಬರ್ ಕಾರ್ಡ್ ರಿನಿವಲ್ ಮಾಡುವ ಲೈವ್ ಪ್ರಕ್ರಿಯೆ 2026 | Kannada
ಬೆಳೆಹಾನಿ ಪರಿಹಾರ ಹಣ ಬಿಡುಗಡೆಯ ಬಗ್ಗೆ ಸಿಎಂ ಮಹತ್ವದ ಮಾಹಿತಿ | belehani parihara payment
ಹೊಸ ಲೇಬರ್ ಕಾರ್ಡ್ ಅರ್ಜಿ ಪ್ರಾರಂಭ 2025-26 | ಉಚಿತವಾಗಿ ಲೇಬರ್ ಕಾರ್ಡ್ ಸಲ್ಲಿಸುವ ವಿಧಾನ | Labour Card
ರೈತರ FID ನೋಂದಣಿ ಸಂಖ್ಯೆಗೆ ಆಧಾರ್ ಲಿಂಕ್ ಕಡ್ಡಾಯ! | ಬೆಳೆ ಪರಿಹಾರ ಪಡೆಯಲು e Kyc ಮಾಡುವ ವಿಧಾನ | Fruits id link
ಸರ್ಕಾರದ ನವೆಂಬರ್ ಪಿಂಚಣಿ ಹಣ ಈ ದಿನ ಬಿಡುಗಡೆ! | ಈ ತಿಂಗಳು ಎಷ್ಟು ಹಣ ಜಮಾ ಆಗುತ್ತೆ?ನೋಡಿ | pension amount
ಬೆಳೆ ಪರಿಹಾರ ಜಿಲ್ಲೆ/ತಾಲೂಕುಗಳ ಅಂತಿಮ ಪಟ್ಟಿ ಬಿಡುಗಡೆ 2025 | ನಿಮ್ಮ ಈ ಲಿಸ್ಟ್ ಇದೇನಾ? ಚೆಕ್ ಮಾಡಿ |Beleparihara
ಬೆಳೆಹಾನಿ ಪರಿಹಾರ ಪಡೆಯುವ ರೈತರ ಪಟ್ಟಿ ಬಿಡುಗಡೆ | ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಹಣ ಜಮಾ ಆಗುತ್ತಾ?ನೋಡಿ
ಬೆಳೆಹಾನಿ ಪರಿಹಾರದ ರೈತರ ಅಂತಿಮ ಪಟ್ಟಿ ಬಿಡುಗಡೆ 2025-26 | ನಿಮ್ಮ ಹೆಸರು ಈ ಲಿಸ್ಟ್ ಇದೇನಾ? ಚೆಕ್ ಮಾಡಿ | parihara
ಬೆಳೆ ಪರಿಹಾರ ಪ್ರತಿ ಹೆಕ್ಟೇರ್ ಗೆ 25,500/- ಈ ದಿನ ಬಿಡುಗಡೆ | ನಿಮ್ಮ ಖಾತೆಗೆ ಎಷ್ಟು ಹಣ ಬರುತ್ತೆ? ಚೆಕ್ ಮಾಡಿ
ಪ್ರತಿ ಹೆಕ್ಟೇರ್ ಗೆ Rs25,500 ಬೆಳೆಹಾನಿ ಪರಿಹಾರ | ರೈತರ ಖಾತೆಗೆ ಈ ದಿನ ಹಣ ಬಿಡುಗಡೆ | Bele parihara payment
ರೈತರು ಬೆಳೆಹಾನಿ ಪರಿಹಾರ ಪಡೆಯಬೇಕಾದರೆ👆ಬೆಳೆ ಸಮೀಕ್ಷೆ ಕಡ್ಡಾಯ! | ನಿಮ್ಮ ಬೆಳೆ ಸಮೀಕ್ಷೆ ಆಗಿದೆನಾ? ಚೆಕ್ ಮಾಡಿ
ಪಿಎಂ ಕಿಸಾನ್ 21ನೇ ಕಂತಿನ ರೈತರ ಅಂತಿಮ ಪಟ್ಟಿ ಬಿಡುಗಡೆ! | ಈ ಲಿಸ್ಟ್ ನಲ್ಲಿ ಇದ್ದ ರೈತರಿಗೆ ಮಾತ್ರ ಹಣ ಜಮಾ!
ಸರ್ಕಾರದ ಪಿಂಚಣಿ ಹಣ ಇವತ್ತು ಜಮಾ ಪ್ರಾರಂಭ | ಈ ತಿಂಗಳ ಪಿಂಚಣಿ ಹಣ ಎಷ್ಟು ಹೆಚ್ಚಳ! ಆಗಿದೆ ನೋಡಿ | Pension Amount
ಪಿಂಚಣಿ ಹಣ ಬಿಡುಗಡೆ! ಈ ದಿನ ಅಕ್ಟೋಬರ್ ಪಿಂಚಣಿ ಜಮಾ | ಈ ತಿಂಗಳು ಪಿಂಚಣಿ ಎಷ್ಟು ಜಮಾ ಆಗುತ್ತೆ? ನೋಡಿ
ರೈತರ ಬೆಳೆ ಸಮೀಕ್ಷೆ ಆಗಿರುವ ತಾಲೂಕು/ಗ್ರಾಮಗಳ ಪಟ್ಟಿ ಬಿಡುಗಡೆ 2025 | ನಿಮ್ಮ ಬೆಳೆ ಸಮೀಕ್ಷೆ ಆಗಿದೇನಾ? ಚೆಕ್ ಮಾಡಿ