Arti Forum

ನಾನು ನಿಮ್ಮ ಪ್ರೀತಿಯ ಮಲ್ಲಿಕಾರ್ಜುನ 🙏
ಸ್ಪರ್ಧಾರ್ಥಿಗಳೇ........
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವಾಗ ಗೆಲುವು ತಕ್ಷಣಕ್ಕೆ ಸಿಗುವುದಿಲ್ಲ, ಅದು ಅನೇಕ ತಿಂಗಳು ಅಥವಾ ವರ್ಷಗಳ ಶ್ರಮದ ಫಲವಾಗಿರುತ್ತದೆ. ಅಂತಹ ಪರೀಕ್ಷೆಗಳನ್ನು ಓದುವಾಗ ಆನಂದಿಸಬೇಕು ಮತ್ತು ಆತ್ಮಸ್ಥೈರ್ಯ ಬಹಳ ಮುಖ್ಯ.

ನಿಮ್ಮೆಲ್ಲರ ಗೆಲುವಿಗಾಗಿ ನನ್ನ ಕಡೆಯಿಂದ ಪ್ರಚಲಿತ ಘಟನೆಗಳು, ಇತಿಹಾಸ, ಸಂವಿಧಾನ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಮತ್ತು ಎಲ್ಲಾ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕವಾಗಿ ಉಚಿತ ವಿಡಿಯೋಗಳನ್ನು ಮಾಡಲಾಗುವುದು.

ಪ್ರತಿ ತಿಂಗಳು ಉಚಿತ ಪ್ರಚಲಿತ ಘಟನೆಗಳ pdf ನೀಡುತ್ತೇವೆ. 🥳

KAS, PSI, PDO, PC, FDA, SDA, Group B & C, HSTR, GPSTR, PST, Warden, Village Administrative Officer ಹೀಗೆ ಅನೇಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಲು ಶ್ರಮ ವಹಿಸಬೇಕು ಇದಕ್ಕೆಲ್ಲ ನನ್ನ ಕಡೆಯಿಂದ ಸಾಧ್ಯವಾದಷ್ಟು ಉಚಿತ ನೋಟ್ಸ್ ಮತ್ತು ವಿಡಿಯೋಗಳು ಮಾಡಲು ಪ್ರಯತ್ನಿಸುವೆ ತಮ್ಮೆಲ್ಲರ ಸಹಕಾರ ಬಹಳ ಮುಖ್ಯ. 🙏😍

Kset ಪರೀಕ್ಷೆಗಾಗಿ ವಿಶೇಷ ತರಗತಿ ಹಾಗೂ ಹಳೆ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಮಾಡಲಾಗುವುದು. 🤩

Shri Vinayaka 🙏