Karnataka Hori Habba
ಹೋರಿ ಹಬ್ಬದ ಹುಚ್ಚು ಜೀವಕಿಂತ ಹೆಚ್ಚು 😊🙏 ಹೋರಿ ಹಬ್ಬ ಉಳಿಸಿ ಬೆಳಸಿ 🙏 ಜೈ ಹೋರಿ ಹಬ್ಬ 🚩
ಗೋರಕ್ಷಕ | 🚩
ייו
ಹೋರಿ ಹಬ್ಬವು ಕರ್ನಾಟಕದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಹಳ್ಳಿಯ ಹಬ್ಬವಾಗಿದೆ. ಇದು ಪ್ರತಿ ವರ್ಷವೂ ಹಸುವುಗಳ ಗೌರವಕ್ಕೆ ಸಮರ್ಪಿತವಾಗಿ ಹಮ್ಮಿಕೊಳ್ಳಲಾಗುತ್ತದೆ.ಹಸುವನ್ನು ಕೃಷಿ ಮತ್ತು ಗೃಹಜೀವನದ ಒಂದು ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ, ಹೀಗಾಗಿ ಈ ಹಬ್ಬವು ಹಸುವಿನ ಮಹತ್ವವನ್ನು ಗೌರವಿಸುವ ದಿನವಾಗಿದೆ.ಹೋರಿ ಹಬ್ಬದಲ್ಲಿ ಹಳ್ಳಿಯ ಜನರು ತಮ್ಮ ಹಸುವಿಗೆ ಮೇಕಪ್ ಮಾಡುತ್ತಿದ್ದು, ಸಿಂಗಾರವನ್ನು ಮಾಡಿದ ಬಳಿಕ ಗ್ರಾಮಗಳಲ್ಲಿ ಪೆಂಪು ಮಾಡುವ ಮೂಲಕ ಅದನ್ನು ಪ್ರದರ್ಶಿಸುತ್ತಾರೆ. ಇವುಗಳ ಮೂಲಕ ಗ್ರಾಮೀಣ ಸಂಸ್ಕೃತಿ, ತ್ಯಾಗ ಮತ್ತು ಮಹತ್ವವನ್ನು ಪ್ರತಿಪಾದಿಸುತ್ತಾರೆ.ಇದು ರೈತರ ಜನಪದ ಕ್ರೀಡೆಯಾಗಿದೆ ಇದು ದೀಪಾವಳಿ ದಿನದಂದು ಆಚರಿಸಲಾಗುತ್ತದೆ ಈ ಹೋರಿ ಹಬ್ಬವನ್ನು ಅತಿ ಹೆಚ್ಚು ಜನ ಇಷ್ಟಪಡುತ್ತಾರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅತಿ ಹೆಚ್ಚು ಹೋರಿ ಹಬ್ಬವನ್ನು ಪ್ರೀತಿಸುತ್ತಾರೆ ಈ ಹೋರಿ ಹಬ್ಬವನ್ನು ನೋಡಲು ಸಾವಿರಾರು ಜನರು ಬರುತ್ತಾರೆ ಧರ್ಮಂ ರಕ್ಷಿತಂ ಜೈ ಹೋರಿ ಹಬ್ಬ... 🚩
ಇನ್ನು ಹೆಚ್ಚು ವಿಡಿಯೋ ಗಳಿಗೆ Subscribe ಮಾಡಿ 🙏