VIJAYAKUMAR KAMBAR
ಜ್ಞಾನ ಶೂನ್ಯರಿಗಾತ್ಮ ಬೋಧೆಯದು ಹಿತವಹುದೆ
ಜೀವನೀಗವಸ್ತೆ ಗಳೇಳವನು ಪರಿಭಾವಿಸಿ ನೋಡಿರೆ ಬಂಧರಹಿತರಪ್ಪವರು
ಅಜ್ಞಾನಿ ಅಲ್ಲವೇ ನೀನು ಜೀವನೆ
ಜ್ಞಾನ ಶೂನ್ಯರಿಗಾತ್ಮ ಬೋಧೆಯದು ಹಿತವಹುದೆ
ಮುಟ್ಟು ಮೈಲಿಗೆಯಲ್ಲಿ ಹುಟ್ಟಿ ಬಂದಿರಿ ನೀವು
ಮಂಗಳಾರತಿ ಹಾಡು PG ಹುಣಶಾಳ ಕಾರ್ಯಕ್ರಮದಲ್ಲಿ
ಬಹಳ ವರ್ಷಗಳ ಹಿಂದೆ ಹಾಡಿದ ಒಂದು ಹಾಡು
ಜ್ಞಾನ ವೈರಾಗ್ಯೋಪರತಿಗಳೆಂಬಿವನೇ ಸಂಧಾನಿಸುತ್ತಿರೆಭೋಗ ಮೋಕ್ಷವಾಂಚಿತರು
ಯಾಕ ಚಿಂತಿ ಮಾಡತಿದಿ ಎಲೆ ಮನವೇ ಯಾತರ ಸುಖವಿಲ್ಲ ಎಲೆ ಮನವೇ
ಅಂಬಾಗಾರತಿಯನು ದೇವಿಗಾರತಿಯನು ರಂಬೆರು ಬೆಳಗಿರೆ
ಅವಿವೇಕಿ ಮನುಜ ತನುವಿದನು ನೀನೆಂದರಿದು
ನಾವರಿದೇವದೆವೆಂಬಿರಿ ನಿಜವನದು ನಿಮ್ಮ ಭಾವನೆಗೆ ಬಂದ ಪರಿಯನು ಪೇಳಿರಿ
ವಿರತಿ ಶೂನ್ಯರೆಂದು ಲೌಕಿಕರನು ನೀವು ನುಡಿವುದೇಕೆ
ಗುರುರಾಜ ಸಿದ್ಧ ರೂಢಸಮರ್ಥ ಬೆಳಗುವೇನಾರತಿಯ
ಮಲವ ತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ
ಅವಿವೇಕಿ ಮನುಜ ತನುವಿದನು ನೀನೆಂದರಿದು
ವಂದನೆ ಗುರು ವೀರನೇ
ನೀನರಿದು ನೀರೆ ಪೇಳೆನಗೆ ಕನದೆರಪಾಗಿ
ರಡೇರಟ್ಟಿ ಕಾರ್ಯಕ್ರಮ
ಗುರುರಾಜ ಸಿದ್ಧ ರೂಢಸಮರ್ಥ
ಇನ್ನು ವೆನಿತೀಭವದ ಪರಿಣಾಮ ಪಡಲೆಂದು ವೆನ್ನನೀಕ್ಷಿಸಿ ಅಕಟ ಬಹುನೊಂದೆ
ಇನ್ನು ವೆನಿತೀಭವದ ಪರಿಣಾಮ ಪಡಲೆಂದು ವೆನ್ನನೀಕ್ಷಿಸಿ ಅಕಟ
ಕೇಳಿದಾಗಲೇ ಹೇಳಬಾರದು ಪರಬ್ರಹ್ಮ ವಿದ್ಯೆಯ
ಮೌನದೊಳಿರು ಎಂದನು ಗುರುದೇವನು
ಆರುತೆರನಾದ ಭಾವಕರಿಗಣಗುಣವಾಗಿ
ಮಾಡಿದೆನೆಂಬುದು ಮನದಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ
ಕರುಣಿಸೆನ್ನೊಳು ಸುಗುಣ ವಿನಿತಿಲ್ಲವೆನಿಸುವಡೆ
ಇನ್ನು ವೆನಿತೀಭವದ ಪರಿಣಾಮ ಪಡಲೆಂದು
May 16, 2025
May 21, 2025