Vlog with Prajna
Hey! I am glad that you found my channel. Please do subscribe to get updates of my vlogs on Daily lifestyle, travelling, cooking, gardening, product reviews, haul videos and much more! If you like the vlogs please like n share.
DISCLAIMER: Information provided through photos and videos in this channel is of personal opinion and general purposes only. It should not be considered as professionals advice.
ತಾಯಿಯಾದಮೇಲೆ ಎಲ್ಲವನ್ನು ಸಹಿಸಿಕ್ಕೊಳೋಕೆ ಶುರು ಮಾಡ್ತಿವಿ! | ಯೌಟ್ಯೂಬ್ ನಿಂದ ಇಷ್ಟೆಲ್ಲಾ ಸಿಕ್ಕಿದೆ😍 | Daily Vlog
ಮದುವೆ ಸಂಭ್ರಮ😍 | ಕಸಿನ್ಸ್ ಎಲ್ಲಾ ಸೇರಿ ಎಷ್ಟು ಎಂಜಾಯ್ ಮಾಡಿದ್ವಿ | ನಾನು ಹೇಗೆ ರೆಡಿ ಆಗಿದೀನಿ ನೋಡಿ #weddingvlog
ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಹೋಗಿದ್ವಿ | ಶೇಪ್ ಪೂರ್ತಿ ಹಾಳಾಯ್ತು🤦♀️ | ಫಸ್ಟ್ ಟೈಮ್ ಇದನ್ನ ಕೇಳಿರೋದು! | DIML
ಈ ಐಡಿಯಾ ಮಾಡ್ದೆ! ಅಳು ನಿಲ್ಸಕ್ಕೆ ಏನಾದ್ರು ಮಾಡ್ಬೇಕಲ್ವ😂 | ನನ್ನ ಥರ ನೀವು ಮಾಡಿದ್ದಿರ? | ಟೊಮೇಟೊ ತೊಕ್ಕು | DIML
Short kurti haul | Myntra huge short kurti haul video #shortkurtihaul #myntrahaul
ತುಂಬಾ ಸೆನ್ಸಿಟಿವ್ ಆಗಿ ಇದ್ರೂ ಕಷ್ಟ! ನಾನು ಮಾಡಿರೋ ಅಡಿಗೆ ತಿಂದು ಹೀಗಂದ್ರು! | Gobi Matar Masala | DIML
ತೀರ್ಥಹಳ್ಳಿಯಲ್ಲೊಂದು ದಿನ😍 | ಯಾವ ಜಾಗಗಳಿಗೆಲ್ಲ ಹೋದ್ವಿ? | Places to visit near Theerthahalli #travelvlog
ಬೆಳಗ್ಗೆನೇ ಎಲ್ಲಿಗೆ ಓಡ್ತಾ ಇರೋದು? | ಡಾಕ್ಟರ್ ಬಂದಿದಾರೆ! | Cabbage Rice | Daily Vlog #kannadavlog
ಅಮ್ಮನ ಮನೆಗೆ ಬಂದಾಗ ಮಾಡೋ ಮುಖ್ಯವಾದ ಕೆಲಸ ಇದೇ🤣 | ಚಿಕ್ಕೋರಿದ್ದಾಗ ಈ ಥರ prank ಮಾಡ್ತಿದ್ವಿ! | DIML #dailyvlog
ಶಾಪಿಂಗ್ ಗೆ ಹೋಗೋದು ಅಂದ್ರೆ ಬೇಗ ರೆಡಿ ಆಗ್ಬಿಡ್ತಿವಿ ಅಲ್ವ! 😂 | ಅಕ್ಕ-ತಂಗಿ ಸೀರೆ ಶಾಪಿಂಗ್🛍️ | Saree shopping
ಪ್ರತಿದಿನ ಬೆಳಗ್ಗೆ ಹೀಗೆ ಇದ್ರೆ ಎಷ್ಟು ಚಂದ ಅಲ್ವಾ! | ಎಲ್ಲಾ ರೆಡಿ ಮಾಡಿಟ್ಟು ಇವರಿಗೋಸ್ಕರ ಕಾಯ್ತಾ ಕೂತ್ವಿ | #vlog
ಪೂಜೆ ಮುಗಿದ ನಂತರ ಬಂದ ಅತಿಥಿ ಯಾರು? | ಮಗಳು ಯಾರಿಗೆ ಜಡೆ ಹಾಕ್ತಿದಾಳೆ? | Cabbage sabzi #diml #vlog
ನಮ್ಮ ಮನೆ ಪೂಜೆ ದಿನ ಹೇಗಿತ್ತು? | ನಾವು ಹೇಗೆ ರೆಡಿ ಆಗಿದ್ವಿ? | ಶಿವ ಪೂಜೆ | ಗಣಪತಿ ಹೋಮದ ವ್ಲಾಗ್ #kannadavlog
ನಮ್ಮ ಮನೆಯ ಸತ್ಯನಾರಾಯಣ ಪೂಜೆ | ಸತ್ಯನಾರಾಯಣ ಪೂಜೆ ಹಾಡು ಕೇಳಿದ್ದೀರಾ? | Shree Sathyanarayana Pooja Vlog
ಪೂಜೆಗೆ ಈ ಸೀರೆ ಉಟ್ಕೋಳೋಣ ಅಂಥ ಅಂದ್ಕೊಂಡಿದೀನಿ | ಮಾವ ದೇವರಿಗೆ ಅಂಥ ಈ ಬೀಸಣಿಗೆ ಮಾಡ್ತಿದಾರೆ! | DIML
ನಾನು ಈ ಥರ ಹೇಳಿರೋದಕ್ಕೆ ತಂಗಿ ರಿಯಾಕ್ಷನ್ ನೋಡಿ🤣 | ಅಮ್ಮನ ಮನೇಲಿ ಎಲ್ಲರೂ ಸೇರ್ಕೊಂಡು ಏನು ಮಾಡಿದ್ವಿ? #vlog
ನಮ್ಮ ಮನೆ ಟೂರ್ | Our Home Tour | ನಮ್ಮ ಪುಟ್ಟ ಮನೆ ಟೂರ್ #hometour
ಈ ಸಲ ಹಬ್ಬ ತುಂಬಾ ಜೋರಾಗಿ ಆಯ್ತು 😍 | ದೇವಸ್ಥಾನ ಶೈಲಿಯ ಸಿಹಿ ಅವಲಕ್ಕಿ | ದೀಪಾವಳಿ ಹಬ್ಬದ ವ್ಲಾಗ್ #kannadavlog
ಈ ವಿಷಯನ ನಿಮ್ಮತ್ರ ಹೇಳ್ಬೇಕು ಅಂದ್ಕೊಂಡಿದ್ದೆ! | ಏನು ವಿಷಯ? | ಪಟಾಕಿ ಹಚ್ಚೋಕು ಪ್ರಾಕ್ಟೀಸ್ ಮಾಡ್ತಿದಾರೆ 😂 | DIML
ಮಗಳು ಮಾಡಿರೋ ಕೆಲ್ಸದಿಂದ ಹೇಗ್ ಹೊಳಿತಿದಾರೆ ನೋಡಿ 🤣 | ತುಂಬಾ ಹಠ ಮಾಡ್ತಿದ್ಲು ಅಂಥ ಇಲ್ಲಿಗೆ ಬಂದ್ವಿ ಪುನರ್ಪುಳಿ ಸಾರು
ಇಷ್ಟೊಂದೆಲ್ಲಾ ತರಿಸ್ತಾರೆ ಅಂಥ ಅಂದ್ಕೊಂಡೆ ಇರ್ಲಿಲ್ಲ! | Mixed Veg Pakoda ಮಾಡಿದ್ದೆ 😍 | A Day In My Life |
ಮಕ್ಕಳಿರೋ ಮನೇಲಿ ಇದಂತೂ ಇರ್ಲೇ ಬೇಕು! | ಅಯ್ಯೋ! ಇದನ್ನ ಕುಡಿಸೋವಷ್ಟರಲ್ಲಿ ಸಾಕಾಯಿತು | Kantara movie
ಆಹಾ! ಎಷ್ಟು ಚಂದ ಅಲ್ವಾ 😍 ನೋಡ್ತಾ ಇರೋಣ ಅನ್ಸತ್ತೆ! | ಇದಂತೂ ತುಂಬಾ ಶಾರ್ಪ್ ಇದೆ 😳 | White Pulav recipe #diml
ಈ ವಿಡಿಯೋ ನೋಡ್ತಾ ಅಮ್ಮ ಈ ರೀತಿ ಹೇಳ್ತಾರೆ! | ಹವ್ಯಕರ ಸ್ಪೆಷಲ್ ತೆಳ್ಳವು ಬೆಲ್ಲಸುಳಿ | Masal puri recipe | Vlog
ಮಗಳಿಗೆ ಅಕ್ಷರಭ್ಯಾಸ ಮಾಡ್ಸಿದ್ವಿ
ದೇವಸ್ಥಾನದಲ್ಲಿ ಈ ವಿಶೇಷ ಸೇವೆ ಇತ್ತು ಅಂತ ಫ್ಯಾಮಿಲಿ ಎಲ್ಲಾ ಒಟ್ಟಿಗೆ ಸೇರಿದ್ವಿ! | Mr.DIY haul #shoppinghaul
ಹೆಣ್ಮಕ್ಳು ಇಲ್ಲಿಗೆ ಬಂದ್ರೆ ಖಾಲಿ ಕೈಯಲ್ಲಿ ಹೋಗಲ್ಲ!😱 |ಇದಕ್ಕೆ ನಾವೇ advertisers🤣|ದಸರಾ ಲೈಟಿಂಗ್ಸ್ ನೋಡೋದೆ ಖುಷಿ|
ಹ್ಯಾಂಗಿಂಗ್ ಪ್ಲಾಂಟ್ಸ್ ಇಷ್ಟು ಚನ್ನಾಗಿ ಬರೋಕೆ ಇಷ್ಟು ಮಾಡಿದ್ರೆ ಸಾಕು! | ಬದನೇಕಾಯಿ ಎಣ್ಣೆಗಾಯಿ ಪಲ್ಯ | Daily Vlog
ಈ ಸರ್ತಿ ಅಜ್ಜಿ ಮನೆಯಿಂದ ವಾಪಾಸ್ ಬರ್ಬೇಕಾದ್ರೆ ಪಾಪು ತುಂಬಾ ಬೇಜಾರ್ ಮಾಡ್ಕೊಂಡ್ಲು | Daily Vlog | Kannada vlog
ಮಕ್ಕಳಂತು ಇವರು ಬರೋಕೆ ಕಾಯ್ತಾರೆ | ಮೃದುವಾದ ಮಸಾಲಾ ಅಕ್ಕಿರೊಟ್ಟಿನ ಅಮ್ಮ ಈ ರೀತಿ ಮಾಡ್ತಾರೆ | DIML