Shridevi Vlogs Kannada
ನಮಸ್ಕಾರ ಎಲ್ಲರಿಗೂ. ನಾವು ಬೆಳಗಾವಿಯವರು ಹೀಗಾಗಿ ನಮ್ಮ ವ್ಲಾಗ್ ಉತ್ತರ ಕರ್ನಾಟಕ ಭಾಷೆಯಲ್ಲಿ ಇರುತ್ತೆ. ನಾನು ಶ್ರೀದೇವಿ & ನನ್ನ ಮನೆಯವರ ಹೆಸರು ವಿನಯ್ ಅಂತಾ ನಾವು ಇಬ್ಬರೂ ಕೂಡಿ ಡೈಲಿ ವ್ಲಾಗ್ಸ್ ಮಾಡ್ತೀವಿ. ಈ ಚಾನೆಲ್ ನಲ್ಲಿ ನಿಮಗೆ ಟ್ರಾವೆಲ್, ಫುಡ್ ರಿವ್ಯೂ, ಸ್ಕಿನ್ ಕೇರ್, ಮೇಕ್ ಅಪ್ ಟಿಪ್ಸ್ ಮತ್ತು ಫ್ಯಾಮಿಲಿ ವ್ಲಾಗ್ಸ್ ನೋಡೋಕೆ ಸಿಗುತ್ತೆ ಇಷ್ಟ ಆದ್ರೆ ಚಾನೆಲ್ ಸಬ್ಸ್ಕ್ರೈಬ್ ಮಾಡಿ, ವಿಡಿಯೋ ಲೈಕ್ ಮಾಡಿ & ನಿಮ್ಮ ಫ್ಯಾಮಿಲಿ & ಫ್ರೆಂಡ್ಸ್ ಜೊತೆ ಶೇರ್ ಮಾಡಿ
For Collaborations / Promotions Contact: [email protected]
Disclaimer: All the videos are for informational purpose only. Use any information provided in these videos in consultation with your Local beauty, diet, and health care professionals only. Viewers are subjected to use information provided in videos on their own risk. Do not try the methods if you are allergic to any of the substances mentioned in the video. This channel is not responsible for any harm, side effects, illness, or any health or skin care problems caused due to the use of our content, information, or anything related to this.
ಸಾನು & ಚಿಕೂ ಸ್ಕೂಲ್ ಶಾಪಿಂಗ್ & ಅಡ್ಮಿಶನ್ ಆಯಿತು #kannadavlogs sridevi vlogs family belagavi school vlog
ನಮ್ಮ ಹೊಸ ಕ್ಲಾಸ್ ಲಾಂಚ್.! ಶೂಟಿಂಗ್ ಗಾಗಿ ಏನೆಲ್ಲಾ ಮಾಡಿದ್ವಿ #kannadavlogs shridevi online classes new
ನನ್ನ ತಮ್ಮನ ಮದುವೆ.! ಉತ್ತರ ಕರ್ನಾಟಕ ಮದುವೆ ಸಂಭ್ರಮ #kannadavlogs sridevi vlogs family marriage vlogs new
🥳 ತಮ್ಮನ ಮದುವೇಲಿ ಡಾನ್ಸ್ ಡಾನ್ಸ್.! ಹಳದಿ ಕಾರ್ಯಕ್ರಮ marriage vlogs #kannadavlogs sridevi vlogs family
😍ಮದುವೆ ತಯಾರಿ ಮೆಹಂದಿ ಹಚ್ಚಕೊಂಡೆ 3 ವರ್ಷದ ನಂತರ.! Mehandi designs Madarangi #kannadavlogs sridevi vlogs
ಯಾವ ಫಂಕ್ಷನ್ ತಯಾರಿ ಶುರು😱ಹೇಗಿದೆ ನನ್ನ ಹೊಸ ಹೇರ್ ಸ್ಟೈಲ್? #kannadavlogs sridevi vlogs family belagavi
🙋♀️ಮತ್ತೆ ಹೊಸ Construction ಶುರು? ಕನಸುಗಳು ನನಸಾಗ್ತಾ ಇವೆ.! #kannadavlogs shridevi vlogs family belagavi
ಮಕ್ಕಳ ಜೊತೆ ಗೋವಾ ಹೋದ್ವಿ.! ನಮ್ಮ್ ಬೀಚ್ ರೆಸಾರ್ಟ್ ಹೀಗಿದೆ ನೋಡಿ.! sridevi vlogs Kannada travel vlogs Goa
ನಿಮ್ಮೆಲ್ಲರಿಗೂ SORRY 🙏.! ಮೊದಲನೇ ಮಾವಿನ ಹಣ್ಣು ಖರೀದಿ ಮಕ್ಕಳನ್ನ ಹಿಡಿಯೋದೇ ಕಷ್ಟ #kannadavlogs sridevi vlogs
ಬೇಸಿಗೆ ರಜೆ ಸ್ಟಾರ್ಟ್ ಆಯಿತು! ಫಸ್ಟ್ ಡೇ ಸ್ವಿಮ್ಮಿಂಗ್ ಕ್ಲಾಸ್ ಏನ್ ನಡೀತು? #kannadavlogs sridevi vlogs family
ಫೈನಲಿ ಟ್ರೀಟ್ಮೆಂಟ್ ಶುರು ಆಯಿತು.! ತುಂಬಾ ದಿನದಿಂದ ನೋವು #kannadavlogs sridevi vlogs family belagavi
😘ತುಂಬಾ ಖುಷಿಯಿಂದ ತವರು ಮನೆಗೆ ಹೋಗ್ತಾ ಇದೀನಿ.! ಏನು ಕಾರಣ? #kannadavlogs sridevi vlogs family belagavi
🤩ನಮ್ಮ ಫ್ಯಾಮಿಲಿ photoshoot ಹೇಗಿತ್ತು? ಫೋಟೋ ಚೆನ್ನಾಗಿದೆಯಾ? #kannadavlogs sridevi vlogs family belagavi
ಮಕ್ಕಳು ಯಾವಾಗ ದೊಡ್ಡೋರಾಗತಾರೆ ಗೊತ್ತಾಗೋದಿಲ್ಲ! Sanvi Function #kannadavlogs sridevi vlogs family belagavi
ಮಕ್ಕಳಿಗೆ ಹುಷಾರಿಲ್ಲದಾಗ ಇದನ್ನ ತಿನ್ನಿಸಿ ಹೊಟ್ಟೆ ತುಂಬಾ ತಿಂತಾರೆ home made baby food recipes kannada #baby
ಅಬ್ಬಾ! ತುಂಬಾ ಟೆನ್ಶನ್ ಆದ್ರೂ ಶಾಪಿಂಗ್? ಏನಿದು ಕಥೆ daily vlog #kannadavlogs sridevi vlogs family belagavi
😍ಫೈನಲಿ ನನ್ನ ಫಸ್ಟ್ ಡೈಮಂಡ್ ಶಾಪಿಂಗ್.! ಏನ್ ತೊಗೊಂಡೆ? #kannadavlogs sridevi vlogs family diamond shopping
ಬೇರೆ ಯೂಟ್ಯುಬರ್ಸ್ ಜೊತೆ controversy ಯಾಕೆ? #kannadavlogs sridevi vlogs family vlogs belagavi youtubers
❌ ಗಂಡನ ಜೊತೆ ದೊಡ್ಡ ಜಗಳ ಇವತ್ತು ನಿಜ ಹೇಳ್ತಿನಿ.! ಮುಚ್ಚಿ ಇಡಬಾರ್ದು #kannadavlogs sridevi vlogs family new
🤔ಹೋಳಿ ಹಬ್ಬದ ದಿನ ಹೇಗಿತ್ತು? ಸಮಯ ಬಂದಾಗ ಎಲ್ಲ ಹೇಳ್ತಿನಿ #kannadavlogs sridevi vlogs family holi festival
ಎಷ್ಟೊಂದು ಖರ್ಚು.! ಮತ್ತೇ ಹೊಸ ಕಾರ್ ಖರೀದಿ ಯಾರಿಗಾಗಿ? #kannadavlogs sridevi vlogs family belagavi new vlog
😔ನಾವು ಮನುಷ್ಯರು.! ಪ್ಲೀಸ್ ಈ ರೀತಿ ಕಾಮೆಂಟ್ ಓದಿದಾಗ ಬೇಜಾರ್ ಆಗುತ್ತೆ #kannadavlogs sridevi vlogs family
ಅತ್ತೆಗಾಗಿ ಗೋಲ್ಡ್ ಶಾಪಿಂಗ್.! ಆದ್ರೆ ಅತ್ತೆ ಬೇಜಾರ್ ಆದ್ರು #kannadavlogs sridevi vlogs new family belagavi
ಸಧ್ಗುರು ಜೊತೆ ಮಹಾಶಿವರಾತ್ರಿ ಹಬ್ಬ ಆಚರಣೆ Mahashivaratri isha foundation coimbatore sridevi vlogs kannada
ನಾವು ಮತ್ತೆ ವಂದೇ ಭಾರತ್ ಟ್ರೈನ್ ನಿಂದ ಎಲ್ಲಿಗೆ? #kannadavlogs bangalore to coimbatore vande bharat train
Best Mattress in India ಒಳ್ಳೆ ನಿದ್ರೆ ಗ್ಯಾರಂಟಿ.! ಇಷ್ಟು ಒಳ್ಳೆ ಮ್ಯಾಟ್ರಸ್ ಎಲ್ಲೂ ನೊಡಿಲ್ಲ! Kannada vlogs
😔ಫಸ್ಟ್ ಟೈಮ್ ಮಕ್ಕಳನ್ನ ಬಿಟ್ಟು ಹೋಗ್ತಾ ಇದೀನಿ.! ಎಲ್ಲಿ? ತುಂಬಾ ಬೇಜಾರು #kannadavlogs sridevi vlogs kannada
ಅಬ್ಬಾ.! ಇಲ್ಲಿ ಬಂದು ಸಿಕ್ಕಿ ಹಾಕೊಂಡ್ವಿ.! ಏನ್ ಮಾಡೋದು? #kannadavlogs shridevi vlogs new family belagavi
🤔ಅತ್ತೆ ಎಲ್ಲಿ ಹೋದ್ರು? ವಾಪಸ್ ಕರ್ಕೊಂಡು ಬರೋಕೆ ಹೋಗ್ತಾ ಇದೀವಿ? #kannadavlogs sridevi vlogs family belagavi