DK Hunts
DK Hunts, ಇದೊಂದು ವಿನೂತನ ಚಾನೆಲ್ ಆಗಿದ್ದು..ಇಲ್ಲಿ ಎಲ್ಲಾ ರೀತಿಯ ಸುದ್ದಿಗಳು, ಅಚ್ಚರಿಯ ಸಂಗತಿಗಳು, ದೈನಂದಿನ ದೊಡ್ಡ ಬೆಳವಣಿಗೆಯ ಮಾಹಿತಿಯ ಜೊತೆಗೆ ವಿವರಣೆಯೂ ಇರಲಿದೆ.
ಯಾವುದೇ ಸುದ್ದಿಯ ತೀರ್ಪನ್ನ ನಾವು ಕೊಡುವುದಿಲ್ಲ, ಏನು ನಡೆದಿದೆ.. ಏನು ನಡೆಯಿತು.. ಯಾಕೆ ನಡೆಯಿತು.. ಹೀಗೆ ವಾಸ್ತವಿಕ ಅಂಶಗಳು ಮಾತ್ರ ಸಿಗುತ್ತೆ.
ನಿಮಗೆ ಬೇಕಾದ ಸುದ್ದಿಗಳನ್ನ, ಸಂಗತಿಗಳನ್ನ ನಿಮ್ಮ ಮುಂದಿಡುವುದು ಮಾತ್ರ ನಮ್ಮ ಕಾರ್ಯ.
ಯಾರದೋ ಒಂದು ಪಕ್ಷದ ಪರವಾಗಿ, ಯಾರದೋ ಒಂದು ವ್ಯಕ್ತಿಯ ಪರವಾಗಿ ಇಲ್ಲಿ ಸುದ್ದಿ ಇರುವುದಿಲ್ಲ.
ಇಲ್ಲಿ #ಕರ್ನಾಟಕ #karnataka #development #ಸದ್ಯದಬೆಳವಣಿಗೆ #polical #ರಾಜಕೀಯ #film #ಸಿನಿಮಾ #BIGBOSS #ಬಿಗ್ಬಾಸ್ #buringisse #hottopic #ಬಿಸಿಬಿಸಿಸುದ್ದಿ #ಕ್ರೀಡಾಸುದ್ದಿ #sportsnews #businessnews #ವ್ಯವಹಾರ #statenews #ರಾಜ್ಯಸುದ್ದಿ #nationalnews #ದೇಶದಸುದ್ದಿ #worldnews #ವಿಶ್ವದಸುದ್ದಿ #crimenews #ಅಪರಾಧಸುದ್ದಿ #motivational #ಸ್ಪೂರ್ತಿದಾಯಕ #informative ಇನ್ನಿತರ ಎಲ್ಲಾ ಮಾಹಿತಿಗಳು, ಸುದ್ದಿಗಳು, ಅಚ್ಚರಿಯ ವಿಷಯಗಳು, ವಿವರಣೆಗಳು ಎಲ್ಲವೂ ಒಂದೇ ತಾಣದಲ್ಲಿ ಸಿಗಲಿದೆ.
ಎಲ್ಲಾ ವಿಡಿಯೋಗಳನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆಯೇ ವಿಡಿಯೋಗಳನ್ನ ಹೆಚ್ಚು ಜನರಿಗೆ ಶೇರ್ ಮಾಡಿ, ಚಾನೆಲ್ಗೆ Subscribe ಆಗುವ ಮೂಲಕ ನಮ್ಮ ಚಿಕ್ಕ ಪ್ರಯತ್ನಕ್ಕೆ ಬೆಂಬಲಕೊಡಿ.🙏🙏
ಬಿಗ್ಬಾಸ್ ವೀಕೆಂಡ್'ಗೆ ಬರ್ತಾರೆ ಸ್ಪೆಷಲ್ ಆ್ಯಂಕರ್! ಕಿಚ್ಚ ಸುದೀಪ್ ಬದಲು ಇನ್ಯಾರು? BBK12 ANCHOR|Kiccha Sudeep
ಸ್ಪಂದನಾ,ಕಾವ್ಯ ಮೇಲೆ ರಕ್ಷಿತಾಗೆ ಈ ಪರಿ ಕೋಪ ಯಾಕೆ? ರಕ್ಷಿತಾಗೆ ಏನ್ ಮಾಡಿದ್ರು ಇವ್ರು?| Spandana,Kavya,Rakshitha
ಯುದ್ಧ ಅನೌನ್ಸ್ ಮಾಡಿದ ಕಿಚ್ಚ ಸುದೀಪ್! ಯಾರ ವಿರುದ್ಧ ಯುದ್ಧ? ಯಾಕೆ? ವಿಜಯಲಕ್ಷ್ಮಿ ದರ್ಶನ್|Sudeep vs Darshan
ಎಸ್ ಕ್ಯಾಟಗರಿ ಎಂದಿದ್ದ ಅಶ್ವಿನಿ ಗೌಡ ಬಗ್ಗೆ ತುಟಿ ಬಿಚ್ಚದೆ ಇದ್ದಿದ್ದು ಯಾಕೆ? ಸುದೀಪ್ ಕ್ಲಾರಿಟಿ|Ashwini|Sudeep
ಮತ್ತೊಬ್ವ ಸ್ವಾಮೀಜಿ ಜೈಲುಪಾಲು! ಅಪ್ರಾಪ್ತೆಯ ಮೇಲೆ ಎರಗಿದ್ದ ಸ್ವಾಮಿಗೆ 35ವರ್ಷ ಜೈಲು!ಯಾರಿದು? Hathyohi lokeshwara
ರಕ್ಷಿತಾ ಮೊಂಡುವಾದಕ್ಕೆ ಕಿಚ್ಚ & ಕರುನಾಡು ಶಾಕ್! ಭ್ರಮೆಯಲ್ಲಿ ಬದುಕ್ತಿದ್ದಾಳಾ ರಕ್ಷಿತಾ?|Rakshitha|BBK12|Sudeep
ಮತ್ತೆ ಅರೆಸ್ಟ್ ಆಗ್ತಾರಾ ಚೈತ್ರಾ ಕುಂದಾಪುರ? ಮಗಳ ಮೇಲೆ ಅಪ್ಪನ ಗಂಭೀರ ಆರೋಪಕ್ಕೆ ಟ್ವಿಸ್ಟ್|Chaithra Kundapura|BBK
ಎರಡೆರಡು ಬಾರಿ ಗಿಲ್ಲಿಗೆ ಅವಮಾನ ಮಾಡಿದ ಕಾವ್ಯ!ಕ್ಯಾಪ್ಟನ್ ಆದ್ಮೇಲೆ ಅಕ್ಕನ ವರಸೆ ಬದಲು|Kavya Insulted Gilli|BBK12
ಬಿಗ್ಬಾಸ್'ನಿಂದ ಇಬ್ಬರು ಔಟ್! ಯಾರ್ಯಾರು ಎಲಿಮಿನೇಟ್? ಯಾಕೆ ಗೊತ್ತಾ? 2 Elimination In BIGBOSS 12 House|Sudeep
ಸದ್ದಿಲ್ಲದೆ ಮದುವೆ ಆದ ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್! ಯಾರು ಆ ಹುಡುಗ ಯಾರು? Geetha Bharathi Bhat Marriage
ಕೆಲವರಿಗೆ ಮಾತ್ರ ಸುದೀಪ್ ಕ್ಲಾಸ್ ಗುಟ್ಟು ರಟ್ಟು! ಕಿಚ್ಚನ ಮೌನದ ಹಿಂದಿದೆ ಲೆಕ್ಕಾಚಾರ|Sudeep Silent secret|bbk12
ಸೀಕ್ರೆಟ್ ರೂಂ ಬಂದ ರಕ್ಷಿತಾ,ಧ್ರುವಂತ್! ಸ್ಪರ್ಧಿಗಳಿಗೆ ಬಿಗ್ ಶಾಕ್! ಅಸಲಿ ಆಟ ಶುರು|Rakshitha Dhruvanth Re entry
ರೇಣುಕಾಸ್ವಾಮಿ ಕೇಸ್ ನಂತ್ರ ದರ್ಶನ್ ಹೇಗಿದ್ರೂ?ವಿಜಯಲಕ್ಷ್ಮಿ Exclusive ಮಾಹಿತಿ|Vijayalakshmi Darshan Interview
ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ ಚೈತ್ರಾ ಕುಂದಾಪುರ!ದೇವರ ಮುಂದೆ ಕಣ್ಣೀರು ಹಾಕಿ ಶಾಪ|Chaithra New Drama BBK12
ಬಿಗ್ಬಾಸ್ ಸೀಕ್ರೆಟ್ ರೂಂನಲ್ಲಿರೋ ರಕ್ಷಿತಾ-ಧ್ರುವಂತ್'ದ್ದೇ ಫುಲ್ ಆಟ!ಅವ್ರದ್ದೇ ಫುಟೇಜ್|Dhruvanth Rakshitha BBK12
ಕೊನೆಗೂ ಕಾವ್ಯಗೆ ಪ್ರಪೋಸ್ ಮಾಡಿದ ಗಿಲ್ಲಿ! ಗಿಲ್ಲಿ ಪ್ರೇಮ ನಿವೇದನೆ ಒಪ್ಪಿದ್ರಾ? Gilli Nata Proposed Kavya|BBK12
ಮತ್ತೆ ನಾಲಗೆ ಹರಿಬಿಟ್ಟ ಅಶ್ವಿನಿ! ಚೈತ್ರಾ ನಂತ್ರ ಕಾವ್ಯ ಜೊತೆ ಕಿರಿಕ್! ಹೀನಾಯ ಕಿತ್ತಾಟ|Ashwini|Kavya,Chaithra
ಗಿಲ್ಲಿ ಬಿಗ್ಬಾಸ್ ಗೆಲ್ಲಲ್ಲ! ನಿಜವಾಗುತ್ತಾ ಖ್ಯಾತ ಜ್ಯೋತಿಷಿಯ ಸ್ಫೋಟಕ ಭವಿಷ್ಯ? ಗೆಲ್ಲೋದ್ಯಾರು? Gilli Nata|BBK12
ಕರಾವಳಿ ಜನ್ರ ಬಗ್ಗೆ ನಾಲಗೆ ಹರಿಬಿಟ್ಟ ಧ್ರುವಂತ್! ಧ್ರುವಂತ್ ಎಲ್ಲಿಯವನು? ಆಕ್ರೋಶ ಸ್ಫೋಟ! Dhruvanth vs Rakshitha
ಕಳಚಿತು ಸ್ಪಂದನಾ,ಕಾವ್ಯ ಮುಖವಾಡ!ಸೀಕ್ರೆಟ್ ರೂಂ ಸೀಕ್ರೆಟ್ ಗೊತ್ತಿಲ್ಲದೆ ರಕ್ಷಿತಾ ಬಗ್ಗೆ ಅಪಹಾಸ್ಯ! BBK12 Rakshitha
ಬಿಗ್ಬಾಸ್ ಕನ್ನಡ ಸೀಸನ್ 12ರ ಫೈನಲ್ ಡೇಟ್ ಫಿಕ್ಸ್! ಮುಂದಿನ ವರ್ಷ ಯಾವತ್ತು? BBK12 FINAL DATE FIXED|Sudeep|bbk12
ರಜತ್'ಗೆ ಮುಳುವಾದ ಓವರ್ ಕಾನ್ಫಿಡೆನ್ಸ್! ಕೊಳಕು ಮಾತು, ಗಿಲ್ಲಿ ಚಾಲೆಂಜ್! Rajath vs Gilli Nata| Sudeep| BBK12
ಬಿಗ್ಬಾಸ್ ಸೀಕ್ರೆಟ್ ರೂಂ ಸೇರಿದ ಇಬ್ಬರು!ಕಾರಣ ಏನ್ ಗೊತ್ತಾ? ಕಾದಿದ್ಯಾ ಬಿಗ್ ಟ್ವಿಸ್ಟ್? BBK12 Secret Room Twist
ಕೋಡಿಶ್ರೀ ಸ್ಫೋಟಕ ಭವಿಷ್ಯ! ಸಿಎಂ ಬದಲಾವಣೆಗೆ ಬಿಗ್ ಟ್ವಿಸ್ಟ್! ಸಂಕ್ರಾಂತಿಗೆ ಏನಾಗುತ್ತೆ?|Kodhishree On CM Change
ಸುದೀಪ್ ಗೆ ಅಶ್ವಿನಿ ಅಂದ್ರೆ ಭಯನಾ? ರಜತ್,ಚೈತ್ರಾ ಮೇಲೆ ಆಕ್ರೋಶ,ಅಶ್ವಿನಿ ಬಗ್ಗೆ ಮೌನ! ಯಾಕೆ? BBK12|Sudeep|Ashwini
ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ಬಾಸ್! ಒಬ್ಬರಲ್ಲ ಇಬ್ಬರು ಔಟ್? ಸೀಕ್ರೆಟ್ ರೂಂ ರಹಸ್ಯ ಏನು? BBK12 Double Elimination
ಎರಡನೇ ಸಲ ಗಿಲ್ಲಿಗೆ ಸಿಗುತ್ತಾ ಕಿಚ್ಚನ ಚಪ್ಪಾಳೆ? ಅಶ್ವಿನಿ ಹೊಟ್ಟೆಕಿಚ್ಚನ ನಡುವೆ ಶಾಕ್! Gilli Ashwini|Sudeep|BBK
ರಜತ್ & ಚೈತ್ರಾ ಮೇಲೆ ಕಿಚ್ಚ ಸುದೀಪ್ ಎದುರೇ ಅಶ್ವಿನಿಗೌಡ ಕೆಂಡಾಮಂಡಲ! ಕಿಚ್ಚ ಮೌನ! Ashwini vs Rajath & Chaithra
ರಾಶಿಕಾ ಕ್ಯಾಪ್ಟನ್ ಆಗಿದ್ಕೆ ರೊಚ್ಚಿಗೆದ್ದ ಸೂರಜ್! ಬಯಲಾಯ್ತು ಸೂರಜ್ ಸಂಕುಚಿತ ಮನಸ್ಥಿತಿ! RASHIKA VS SURAJ|BBK12
ಬಿಗ್ಬಾಸ್ ವೋಟಿಂಗ್ ಲೈನ್ ಈ ವಾರ ಓಪನ್ ಮಾಡ್ದೆ ಇದ್ರೂ ಇಬ್ಬರು ಔಟ್! ಹೇಗದು ಗೊತ್ತಾ? BBK12 Two Elimination Twist!