igkannur vlogs

ಪ್ರೀಯ ವೀಕ್ಷಕ ಬಂಧುಗಳೆ, ತಾವು ನನಗೆ ಸಹಾಯ ಮಾಡುವ ಇಚ್ಛೆಯಿದ್ದರೆ.... ತಮ್ಮ ಹತ್ತಿರದಲ್ಲಿ ಯಾರಾದರೂ ಸಾಧಕರಿದ್ದರೆ, ನೈಸರ್ಗಿಕ ಕೃಷಿಕರಿದ್ದರೆ,ಐತಿಹಾಸಿಕ ಮಹತ್ವದ ಸ್ಥಳಗಳಿದ್ದರೆ,ಬಡತನದ ಬೇಗೆಯಿಂದ ಬಳಲುತ್ತಿರುವ ಜನರಿದ್ದರೆ ನಮಗೆ ತಿಳಿಸಿ, ನಾವು ಅಲ್ಲಿಗೆ ಬಂದು ವಿಡಿಯೋ ಮಾಡಿ ಜಗತ್ತಿಗೆ ತೋರಿಸುವ ಪ್ರಯತ್ನ ಮಾಡುತ್ತೇವೆ, ಯಾರಿಂದಲೂ ಯಾವುದೇ ರೀತಿಯ ಹಣ ಪಡೆಯುವುದಿಲ್ಲ Totally Free , ದಯಮಾಡಿ ಸಂಪರ್ಕಿಸಿ ....
ಮೊಬೈಲ ಮತ್ತು ವಾಟ್ಸಪ್
8971717107
mail ---- [email protected]


490 vedios.

IGKannur vlogs
Kannada ( ಕನ್ನಡ )

SHREE SAI TEMPLE, HONAGANHALLI, BAGALKOT HIGHWAY ROAD, VIJAYAPUR, KARNATAKA.
Mobile - 8971717107 ಬಂಧುಗಳೇ,
ನಾನು ಆಯ್.ಜಿ.ಕನ್ನೂರ, ಅಧ್ಯಕ್ಷರು, ಶ್ರೀ ಸಾಯಿ ಮಂದಿರ, ಹೊನಗನಹಳ್ಳಿ, ಬಾಗಲಕೋಟ ರೋಡ, ವಿಜಯಪುರ, ಕರ್ನಾಟಕ. ಪಿನ್ ಕೋಡ - 586108

ನಾನು ಈಗ ಶ್ರೀ ಸಾಯಿ ಮಂದಿರ ಹೊನಗನಹಳ್ಳಿ,ವಿಜಯಪುರದಲ್ಲಿ ಸಮಾಜ ಸೇವಕನಾಗಿ ದಿನ ಕಳೆಯುತ್ತಿದ್ದೇನೆ, ಕೆಲ ಹಿತಾಸಕ್ತಿಯ ಮನಸ್ಸುಗಳು ಜೊತೆಯಲ್ಲಿ ಕೆಲಸ ಮಾಡುತ್ತಿವೆ, ತಾವುಗಳೂ ಇದರಲ್ಲಿ ಯಾವ ರೀತಿಯಲ್ಲಾದರೂ ಸಹಕಾರ ನೀಡುತ್ತೀರಾ ಎಂದು ನಂಬಿದ್ದೇನೆ.


Inspired by them ....

#Kalamadhyam
#Dr. Bro
#Flying Passport
#Rangu kasturi
#Badukin Butti