ಸುದಾಸ ಭಜನಾ ಕಲಿಕಾಮೃತ

ಈ you tube ಚಾನೆಲ್ ಭಜನಾ ಸಮಾವೇಶ ಮೈಸೂರು ಇದರ ಆಶ್ರಯದಲ್ಲಿ ದಾಸ ಸಾಹಿತ್ಯ ಪ್ರಚಾರಕ್ಕಾಗಿಯೇ ನಡೆಯುತ್ತಿರುವ ವಿಠಲ ಸೇವಾ ಟ್ರಸ್ಟ್ ನ ಮಂಟಿ KRS ರಸ್ತೆ ಮೈಸೂರು ಇಲ್ಲಿ ಸ್ಥಾಪಿತ ವಾಗಿರುವ ರುಕ್ಮಣಿ ಸಹಿತ ದಕ್ಷಿಣ ಕಾನಡ ವಿಠಲನ ಮಂದಿರವು ಅನೇಕ ಊರುಗಳ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಕೂಡಿದ್ದು ಅವರುಗಳಿಗೆ ಭಜನಾ ಕೀರ್ತನೆಗಳನ್ನು ಕಲಿಯಲು ಹಾಗೂ ಅಲ್ಲಿಯ ಚಟುವಟಿಕೆಗಳನ್ನು ತಿಳಿಯಲು ಸಹಕಾರಿಯಾಗಿರುತ್ತದೆ

ಇತಿ ಸುದಾಸ ಮೈಸೂರು
ಹರೇ ಶ್ರೀನಿವಾಸ
ಗುರೋ ರಾಘವೇಂದ್ರ
ಹರೇ ಪಾಂಡುರಂಗ