Vision Express Official

ಕನ್ನಡ ನಾಡು- ನುಡಿ ಅಂದ್ರೆ ವಿಪರೀತ ವ್ಯಾಮೋಹ, ಪ್ರೀತಿ, ಅಭಿಮಾನ.
ನನ್ನ ನಾಡಿಗೆ ಏನಾದರೂ ಸೇವೆ ಸಲ್ಲಿಸಬೇಕು ಅಂತ ಒಂದಿಷ್ಟು ವರ್ಷಗಳ ಕಾಲ ಸಿನಿಮಾ ಮತ್ತು ಧಾರವಾಹಿಗಳಲ್ಲಿ ನಿರ್ದೇಶಕನಾಗಿ ಕೆಲಸ ಮಾಡಿದೆ, ಅದರ ಜೊತೆಗೆ ಇವಾಗ ಈ YouTube channel ಶುರು ಮಾಡಿದ್ದೇನೆ. ಈ ನನ್ನ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೀತಿ, ಸಹಕಾರ ಮತ್ತು ಪ್ರೋತ್ಸಾಹ ದಯವಿಟ್ಟು ನೀಡಿ.

News and Entertainment channel