Maharashtra Easy Recipe
Homemade masala Kara order 👉7276459581 number ಮಾಸಲ ಖಾರ
Hello,
I am Shanta B.d. I share easy, delicious vegetarian recipes. I am very glad that you have visited our channel. A lot of effort has been put into creating each and every video on this channel. So if you like this page, please support us by liking, sharing and commenting.Thanks a lot and keep visiting,
ಆತ್ಮೀಯ ಓದುಗರೇ
ನಮಸ್ಕಾರ
ನಾನು ಶಾಂತ B.d. ನಾನು ಸುಲಭವಾದ, ರುಚಿಕರವಾದ ಸಸ್ಯಾಹಾರಿ ಪಾಕವಿಧಾನಗಳನ್ನು ಹಂಚಿಕೊಳ್ಳುತ್ತೇನೆ. ನೀವು ನಮ್ಮ ಚಾನಲ್ಗೆ ಭೇಟಿ ನೀಡಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ. ಈ ಚಾನಲ್ ನಲ್ಲಿ ಪ್ರತಿಯೊಂದು ವಿಡಿಯೋ ರಚಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಆದ್ದರಿಂದ ನೀವು ಈ ಪುಟವನ್ನು ಇಷ್ಟಪಟ್ಟರೆ, ದಯವಿಟ್ಟು ಲೈಕ್, ಶೇರ್ ಮತ್ತು ಕಾಮೆಂಟ್ ಮಾಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ. ತುಂಬಾ ಧನ್ಯವಾದಗಳು ಮತ್ತು ಭೇಟಿಯನ್ನು ಮುಂದುವರಿಸಿ.
ಮತ್ತೆ ನನ್ನ ಭಾಷೆ ಅಪ್ಪಟ ಹಳ್ಳಿ ಭಾಷೆ,ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದ ( ಗುಲ್ಬರ್ಗಾ) ಹಳ್ಳಿಯಲ್ಲಿ.
Thanku so much frends ❤️❣️❣️❣️❣️
[email protected]
ಆಂಧ್ರ ಸ್ಟೈಲ್ ಪಾಲಕ್ ಸೊಪ್ಪಿನ ಚಟ್ನಿ ತಿಂದವರಿಗೆ ಮಾತ್ರ ಗೊತ್ತು ಇದರ ರುಚಿ ♥️♥️ Easy palak chutney recipe
ಇನ್ನು ಮಾರುಕಟ್ಟೆಯಿಂದ ಯಾಕೆ ತರಬೇಕು 1 ಕಪ್ ಬಟಾಣಿ ಬಳಸಿ ಮಾಡಿ ಪ್ರತಿದಿನ ತಿನ್ನಿ | ಸುಲಭ ರೆಸಿಪಿಗಳು
ತುಂಬಾ ಸುಲಭವಾಗಿ 5 ನಿ/ಲ್ಲಿ ಮಾಡುವ healthy ಬ್ರೇಕ್ಫಾಸ್ಟ್ ರೆಸಿಪಿ ಆಹಾ!! ♥️Easy breakfast recipe
ಪೌಷ್ಟಿಕ ಹೆಸರುಕಾಳಿನ/mung dal ಪಲ್ಯ ಈ ರೀತಿ ಮಾಡಿದರೆ ಹಾಗೆ ಕೂಡ ತಿನ್ನಬಹುದು ಆಹಾ!❤️ Healthy recipe
ರೊಟ್ಟಿ ಮಾಡುವ ಹೊಸ ವಿಧಾನ ಬರೀ 10 ನಿ/ಲ್ಲಿ ರೆಡಿ ಆಗುತ್ತೆ Nutrition Roti recipe in Kannada new trick
ಜೋಳದ ಹಿಟ್ಟಿನ ದಪಾಟಿ ಮತ್ತು ಗಟ್ಟಿಬ್ಯಾಳಿ ಮಾಡುವ ವಿಧಾನ♥️🔥ಉತ್ತರ ಕರ್ನಾಟಕದ ಪ್ರಸಿದ್ಧ ರೆಸಿಪಿ Dhapaati recipe
Beans rice recipe♥️ ಬರೀ 5 ನೀ/ಲ್ಲಿ ರೆಡಿ ಆಗುತ್ತೆ ಈ healthy ಬೀನ್ಸ್ ರೈಸ್ ರೆಸಿಪಿ ಒಂದ್ಸಲ ಟ್ರೈ ಮಾಡಿ ನೋಡಿ
ಬರೀ 5 ನೀ/ಲ್ಲಿ ಮಾಡುವ healthy breakfast recipe♥️ ಮತ್ತೆ ಮತ್ತೆ ಕೇಳಿ ತಿಂತಾರೆ ಹೆಲ್ತಿ ಬ್ರೇಕ್ಫಾಸ್ಟ್ ರೆಸಿಪಿ
ಉಳಿದ ಚಪಾತಿಯಲ್ಲಿ ಹೀಗೆ ಮಾಡಿ ನೋಡಿದ್ದೀರಾ ಆಹಾ ಸೂಪರ್ ತಿಂತಾ ಇದ್ರೆಎಷ್ಟು ತಿಂತೀರಾ ಗೊತ್ತೇ ಆಗೋದಿಲ್ಲ ♥️
1 ಕಪ್ ರವೆ ಇದ್ದರೆ ಸಾಕು ಈ ಸೂಪರ್ ಹೆಲ್ದಿ ರೆಸಿಪಿ ನ ಒಂದ್ಸಲ ಟ್ರೈಮಾಡಿ ನೋಡಿ♥️Easy healthy breakfast recipe
ಬೆಳಗಿನ nasta ಅಥವಾ ಮದ್ಯಾಹ್ನದ ಊಟಕ್ಕೆ1ಕಪ್ ಬಿಸಿನೀರಿಗೆ ಈ ಹಿಟ್ಟು ಬೆರೆಸಿ ಮಾಡಿದರೆ ಎಷ್ಟು ತಿಂದ್ರು ಗೊತ್ತೇ ಆಗಲ್ಲ
ಬಾಯಿಯಲ್ಲಿ ನೀರು ತರಿಸುವ ಹೆಲ್ದಿ ರೆಸಿಪಿ ಒಂದ್ಸಲ ನಾದರೂ ಟ್ರೈ ಮಾಡಿ ನೋಡಿ Easy recipe in kannada
1 ಕಪ್ ಬಾಂಬೆ ರವ ಇದ್ರೆ ಈ ಸ್ಪೆಷಲ್ ಹಿಂದಿ ರೆಸಿಪಿ ಒಂದ್ಸಲ ಟ್ರೈ ಮಾಡಿ ನೋಡಲೇಬೇಕು ♥️👌Easy and healthy breakfast
Mixed vegetable sambar recipe ತರಕಾರಿ ಸಾಂಬಾರ್ ಇ ತರ ಒಮ್ಮೆ ಮಾಡಿ ನೋಡಿ ಒನ್ ಸಲ ಸೂಪರ್
Easy and healthy breakfast ideas, healthy recipe, healthy breakfast recipes, ಸಿಂಪಲ್ ಬ್ರೇಕ್ ಫಾಸ್ಟ್
ರುಚಿಕರ ಮತ್ತು ಪೌಷ್ಟಿಕ ಕರಿಬೇವು ಸೊಪ್ಪಿನ ಹೊಸ ರೆಸಿಪಿ ಒಂದು ಸಲ ಟ್ರಾಯ್ ಮಾಡಿ ನೋಡಿ ♥️curry leaves chutney
👉Chavalekayi/ಚವಳೆಕಾಯಿ ಮತ್ತು ಶೇಂಗಾ ಬಳಸಿ ಈ ರೀತಿ ಮಾಡಿ ನೋಡಿ ಒಂದ್ಸಲ ತುಂಬಾ ರುಚಿಯಾದ ಹೊಸ ರೆಸಿಪಿ
Pav bhaji recipe ♥️ ಇನ್ಸ್ಟಂಟ್ ಪಾವ್ ಬಾಜಿ ರೆಸಿಪಿ ಕುಕ್ಕರ್ ನಲ್ಲಿ ಕೇವಲ 10 ನಿಮಿಷದಲ್ಲಿ ರೆಡಿ ಮಾಡಿ
ಸುಲಭ ರುಚಿಕರ ಆಲೂ ಪಲಾವ್ ರೆಸಿಪಿ ಆಹಾ ಸೂಪರ್ ♥️👌 ಟ್ರೈಮಾಡಿ ನೋಡಿ Aloo pulao recipe healthy breakfast
ಗೋಧಿ ಹಿಟ್ಟಿನಲ್ಲಿ ಈ ರೀತಿ ಕ್ರಿಸ್ಪಿ ಪರೋಟ ಮಾಡಿದರೆ ಒಬ್ಬರೇ 4 ತಿಂತೀರಾ♥️👌 Healthy paratha recipe
ಬೆಂಡಿಕಾಯಿ ಈ ರೀತಿ ಮಾಡಿದರೆ ಇಸ್ಟ್ ಇಲ್ಲದವರು ಕೂಡ ಚಪ್ಪರಿಸಿ ತಿಂತಾರೆ ♥️ lady finger new recipe in Kannada
ಕೇವಲ 10 ನಿಮಿಷದಲ್ಲಿ ಗರಿ ಗರಿಯಾದ ಶಂಕರ್ ಪೊಲಿ ಮಾಡುವ ವಿಧಾನ Shankarpali recipe in Kannada
ತುಂಬಾ ರುಚಿಯಾದ healthy ಮೆಂತ್ಯ ಸೊಪ್ಪಿನ ದಪಾಟಿ ಮಾಡುವ ವಿಧಾನ👌♥️ Easy and simple recipe
ತುಂಬಾ ರುಚಿಯಾದ ಹೀರೆಕಾಯಿ ಪಲ್ಯ ಹೀಗೆ ಮಾಡಿ ಕೊಟ್ಟರೆ ಒಬ್ರೇನೆ ಖಾಲಿ ಮಾಡುತ್ತಾರೆ👌♥️ hirekayi palya in Kannada
Simple & Testy masala bath recipe | Easy and healthy breakfast recipe👌♥️ ಮಸಾಲ ಬಾತ್ ರೆಸಿಪಿ ಆಹಾ 👌
20 ವರ್ಷಗಳ ಹಿಂದೆ ತಿಂದಿದ್ದೆ ಬಟ್ ಇವಾಗ ಫೇವರೆಟ್ ಆಗ್ಬಿಟ್ಟಿದ್ದೆ ಆಹಾ ಎಂಥ ಅದ್ಭುತ ರುಚಿ👌Tomato pachadi recipe
ಮಕ್ಕಳಿಂದ ದೊಡ್ಡವರಿಗೆ ಶಕ್ತಿ ನೀಡುತ್ತದೆ ಬೆಣ್ಣೆಯಂತೆ ಕರಗುತ್ತದೆ ಎಷ್ಟು ಸುಲಭ ಅಲ್ವಾ ಈ healthy ಲಾಡು ಮಾಡುವುದು
1ಕಪ್ ರವೇ ಇದ್ರೆ ಸೂಪರ್ ಆರೋಗ್ಯಕರ ಬ್ರೇಕ್ಫಾಸ್ಟ್ ರೆಸಿಪಿ 5 ನಿ/ಲ್ಲಿ ರೆಡಿ Easy and simple healthy breakfast
ಟೈಮ್ ಇಲ್ಲದಾಗ ತಕ್ಷಣವೇ ಏನಾದರೂ ತಿನಬೇಕು ಅನ್ನಿಸಬಹುದಾದ್ರೆ ಟೊಮೇಟೋಗಳಿಂದ ಹೊಸದಾಗಿ ಹೀಗೆ ಮಾಡಿ,ಸೂಪರ್ ಆಗಿರುತ್ತೆ👌👌
ಗೋಧಿಹಿಟ್ಟು 2 ಈರಳ್ಳಿ ಬಳಸಿ ಈ healthy ರೆಸಿಪಿ ಟ್ರೈಮಾಡಿ ಒಬ್ಬರೇ 4 ತಿಂದುಬಿಡ್ತಾರೆ,ನಾಲಿಗೆಯಲ್ಲಿ ಕರಗಿಬಿಡುತ್ತದೆ