Mudduಮರಿ - Tanvi channel
Hai ಸ್ನೇಹಿತರೆ
ನನ್ನ channel ಗೆ ಸ್ವಾಗತ ಈ ನನ್ನ ಚಾನಲ್ ಅಲ್ಲಿ ಪ್ರತಿ ದಿನದ ಕಥೆಗಳು ಕೇಳಸಿಗುತ್ತದೆ
ನನ್ನ voice ಅಲ್ಲಿ ಈ ಪ್ರತಿ ದಿನದ ಕಥೆಗಳು ನಿಮಗೆ ಇಸ್ಟ್ಟ ಅದಲ್ಲಿ ನನ್ನ channel ಗೆ ಸಹಾಯ ಮಾಡಿ ಸಬ್ಸ್ಕ್ರೈಬ್ ಲೈಕ್ ಶೇರ್ ಮಾಡುವ ಮೂಲಕ ಗೆಳೆಯರೇ
ನಾಳೆಯ ಸಂಚಿಕೆ ❤️.... ಅಂಜನಾ ಮದುವೆ ವಂಶಿ ಜೊತೆಗೆ ಮಾಡಿಸೋಣ ಅಂಥ ಅಜ್ಜಿ ಮಾತಾಡಿದ್ದಾರೆ
ನಾಳೆಯ ಸಂಚಿಕೆ ❤️... ವಂಶಿ ಮತ್ತೆ ಭೂಮಿಯ ಮದುವೆ ‼️ ಗಾಬರಿಯಿಂದ ಭೂಮಿಗೆ ಸತ್ಯ ಹೇಳಲು ಹೊರಟ ಅಜಿತ್
ನಾಳೆಯ ಸಂಚಿಕೆ ❤️.... ಹೊಸ ಹುಡುಗಿ ಮೇಲೆ ಅನುಮಾನ ಭೂಮಿಗೆ ‼️ಅಜಿತ್ ತಲೆಗೆ ಗಾಯ ಆಗಿದೆ
ಅಜ್ಜಿಗೆ ಸಾಕ್ಷಿ ತೋರಿಸಿದ್ದಾಳೆ ದೇವಿಯನಿ ‼️ ಅಜಿತ್ ಭೂಮಿ ಗಂಡ ಹೆಂಡತಿ ಅಲ್ಲ ಅಂತ
ದೇವಸ್ಥಾನಕ್ಕೆ ಬಂದ ಶಾರದನ ನೋಡಿ ‼️ ನನ್ನ ಶಾರದಾ ಅಂತ ಮನೆಯವರಿಗೆ ಹೇಳಿದ ಶ್ರವಣ್
ಸಂಗೀತನಿಗೆ ಅಪಾಯದ ಮುನ್ಸೂಚನೆ ಸಿಕ್ಕಿದೆ ‼️ ಮನೆ ಅವರಿಗೆ ಏನು ಆಗಬಾರದು ಅಂತ ಭೂಮಿ ದೇವರ ಮೊರೆ ಹೋಗಿದ್ದಾಳೆ
ನಾಳೆಯ ಸಂಚಿಕೆ ❤️.. ಕೊನೆಗೂ ಹೊರ ಬಿತ್ತು ಭೂಮಿಯ ಜನ್ಮ ರಹಸ್ಯ ‼️ ಭೂಮಿ ನಿಜ ಹೇಳಿದ್ದಾಳ
ನಾಳೆಯ ಸಂಚಿಕೆ ❤️... ಅಜಿತ್ ಕೈಗೆ ಸಿಕ್ಕಿ ಬಿದ್ದ ಅಪೇಕ್ಷ‼️ ಸಂಗೀತnನಾ ಯಾಮಾರಿಸಲು ಹೋಗಿ ಸೋತೋದಾ ದೇವಿಯನೀ
ನಾಳೆಯ ಸಂಚಿಕೆ ❤️....ವಠಾರದವರಿಗೆ ವಿಷಯ ತಿಳಿದಿದ್ದು ಕೇಳಿ ಭೂಮಿ shock ‼️ ಅಜಿತ್ ಮೇಲೆ ಕೋಪ ಮಾಡಿಕೊಂಡಿದ್ದಾಳೆ ಭೂಮಿ
ನಾಳೆಯ ಸಂಚಿಕೆ ❤️.... ಭೂಮಿ ಗರ್ಭಿಣಿಯನ್ನೋ ವಿಷಯ ಕೇಳಿ ಲಕ್ಷ್ಮಿ shock ‼️ ಭೂಮಿ ಸಂಕಷ್ಟದಲ್ಲಿದ್ದಾಳೆ
ನಾಳೆಯ ಸಂಚಿಕೆ ❤️.... ಅಜಿತನ ನೋಡಿ ಓಡಿ ಹೋದ ನರ್ಸ್ ‼️ ಭೂಮಿ ಕಷ್ಟ ಪಡುತ್ತಿರುವುದು ನೋಡಿ ಅಜಿತ್ ಬೇಜಾರು
ನಾಳೆಯ ಸಂಚಿಕೆ ❤️... ಭೂಮಿನ ಮುಗಿಸಲು ದೇವಿಯನಿ ನಿರ್ಧಾರ ‼️ ಭಯದಲ್ಲಿ ಭೂಮಿ ಅಜಿತ್
ನಾಳೆಯ ಸಂಚಿಕೆ ❤️... ಭೂಮಿ ತಾಯಿ ಆಗ್ತಾ ಇದ್ದಾಳೆ ‼️ ಖುಷಿಯಲ್ಲಿ ಮನೆ ತುಂಬಿ ತುಳುಕುತ್ತಿದೆ
ಮನೆಗೆ ವಾಪಸ್ ಬಂದ ಅಪೇಕ್ಷನಾ ಮೇಲೆ ಕೂಗಾಡಿದ ದೇವಿಯನೀ‼️ ಅಪೇಕ್ಷೆ ಇದ್ದಾಳೆ ಅನ್ನೋ ಕಾರಣಕ್ಕೆ ಅಜಿತ್ ಪ್ರಪೋಸಲ್ನ
ಅಜಿತನ ಒಪ್ಪಿಕೊಂಡ ಭೂಮಿ ‼️ ಅವರಿಬ್ಬರ ಮಾತನ ಕೇಳಿಸಿಕೊಂಡ ಅಪೇಕ್ಷ ‼️ ದೇವಿಯಾನಿ ಆಟಕ್ಕೆ ಅಪೇಕ್ಷೆ ಬಲಿ
ಆಸೆ ನಾಳೆಯ ಸಂಚಿಕೆ ❤️.... ಆಸ್ತಿ ಕೈತಪ್ಪಿ ಹೋಗಬಾರದು ‼️ ಅಂತ ರೋಹಿಣಿ ದೊಡ್ಡ ಪ್ಲಾನ್ ನಡೆಸ್ತಾ ಇದ್ದಾಳೆ
ಮೇಘನಿಗೆ ನಿತಿನ್ ಮೇಲೆ love ಶುರುವಾಗಿದೆ ‼️ ನಿತಿನ್ ಕಾಳಜಿ ಲವ್ ಅನ್ಕೊಂಡಿದ್ದಾಳೆ ಮೇಘ
ವಸುದೇವ ಕುಟುಂಬ ❤️......ಮಗನ ಉಳಿಸಲು ಪಶುಪತಿ ‼️ ಕುಮಾರ್ ಮೇಲೆ ಹಾಕಿರೋ ಕೇಸನ ವಾಪಸ್ ತೆಗೆದುಕೊಂಡಿದ್ದಾನೆ
ನಾಳೆಯ ಸಂಚಿಕೆ ❤️... ಅನಾಯಗೆ ಆಕ್ಸಿಡೆಂಟ್‼️ ಅನಾಯ ಇನ್ನಿಲ್ಲ ಅನ್ನೋ ವಿಷಯ ಕೇಳಿ ಆತ್ಮಹತ್ಯೆಗೆ ಪ್ರಯತ್ನಿಸಿದ ನಚಿಕೇಟು
ವಸುದೇವ ಕುಟುಂಬ ❤️.... ಜೈಲು ಸೇರಿದ ರಂಜನ್‼️ ಮೇಘನ ತಲೆ ಮೇಲೆ ನೀರು ಸುರಿದು ಪವಿತ್ರ ಮಾಡ್ತಾ ಇದೀನಿ ಅಂತ ಹೇಳಿದ ಪದ್ಮ
ಭೂಮಿ ಕಾಲಿಗೆ ಶೂ ಹಾಕಿದ ಶ್ರವಣ್ ‼️ ಭೂಮಿನ ಬಿಟ್ಟಿರೋಕಾಗ್ದೆ ಒದ್ದಾಡುತ್ತಿದ್ದಾನೆ ಅಜಿತ್
ನಾಳೆಯ ಮಹಾಸಂಚಿಕೆ ❤️... ನಚಿಕೇತ್ನ ಮದುವೆ ಆಗಬೇಕು ಅಂತ ಅಶ್ವಿನಿ‼️ನೇರವಾಗಿ ಮನೆಗೆ ಲಗ್ಗೆ ಇಡಲು ಅಶ್ವಿನಿ ಪ್ರಯತ್ನ ‼️
ಆಸ್ಪತ್ರೆಯಲ್ಲಿ ಅಶ್ವಿನಿನಾ ಸಾಯಿಸೋಕೆ ಹೊರಟ ದೇವಿಯನಿ‼️ ಏನೇ ಮಾಡಿದ್ರು ಶ್ರಾವಣ ಮನಸ್ಸು ಕರಗೋದಿಲ್ಲ
ವಸುದೇವ ಕುಟುಂಬ ❤️......ಪಶುಪತಿ ಕೊಟ್ಟ ದುಡ್ಡಿನ ಆಸೆಗೆ ಸ್ವಾತಿಗೆ ಉಲ್ಟಾ ಹೊಡೆದ ಪೊಲೀಸ್
ಹಠದಲ್ಲಿ ಪ್ರಾಣ ಬಿಟ್ಟ ಅಶ್ವಿನಿ ‼️ನಾನು ಮನಸ್ವಿನಿನೇ ಅಂತ ಬಿಲ್ಡಿಂಗ್ ಇಂದ ಹಾರಿದ ಅಶ್ವಿನಿ ‼️
ನಿನ್ನ ಜೊತೆ ನನ್ನ ಕಥೆ ❤️....... ಅಶ್ವಿನಿ ಕೆನ್ನೆಗೆ ಬಾರಿಸಿದ ಶ್ರವಣ್ ‼️ ಎಲ್ಲಾ ಕಡೆಯಿಂದ ಅಶ್ವಿನಿ lock ‼️
ವಸುದೇವ ಕುಟುಂಬ ❤️.......ಪಶುಪತಿ ಕುತಂತ್ರಕ್ಕೆ ಕುಮಾರನಾ ಅರೆಸ್ಟ್ ಮಾಡಿದ್ದಾರೆ ಪೊಲೀಸ್ ‼️
ವಸುದೇವ ಕುಟುಂಬ❤️...ಗೀತನ ಕಾಪಾಡಲು ಹೋಗಿ ಚಾಕು ಹಾಕಿಸಿಕೊಂಡಿದಾನೆ ಕುಮಾರ್‼️ನಿತಿನ್ ಮುಗಿಸೋಕೆ ಸುಪಾರಿ ಕೊಟ್ಟ ಪಶುಪತಿ
ನಾಳೆಯ ಸಂಚಿಕೆ ❤️.... ಅಶ್ವಿನಿನ ಸಾಕ್ಷಿ ಸಮೇತ ಫ್ರಾಡ್ ಅಂತ ‼️ ಅಜಿತ್ ಶ್ರವಣ್ ಮುಂದೆ ಪ್ರೂವ್ ಮಾಡಿದ್ದಾನೆ
ನಾಳೆಯ ಸಂಚಿಕೆ ❤️.... 3 DNA report ಶ್ರವಣ್ ಕೈಯಲ್ಲಿ ‼️ ಸತ್ಯ ಹೇಳಿದ್ದಾಳೆ ಅಶ್ವಿನಿ