ನಮ್ಮ ಸರ್ಕಾರಿ ಶಾಲೆ.

ನಮ್ಮ ಸರ್ಕಾರಿ ಶಾಲೆಯಲ್ಲಿರುವ ಮಕ್ಕಳ ಸೃಜನಶೀಲತೆಯನ್ನು ಹೊರಹಾಕಲು ಈ ವೇದಿಕೆಯನ್ನು ನಿರ್ಮಿಸಲಾಗಿದೆ.
ಸರ್ಕಾರಿ ಶಾಲೆಯಲ್ಲಿರುವ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಎರಡರಲ್ಲೂ ಮುಂದೆ ಇದ್ದು,ಅವರಿಗೆ ವೇದಿಕೆ ಇಲ್ಲದ ಕಾರಣ ಹಿಂದೆ ಉಳಿಯುತ್ತಿದ್ದಾರೆ.ಅವರಲ್ಲಿ ಈ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಗುರುತಿಸಲು ಎಲ್ಲರೂ ಸಹಕರಿಸಿ,ಪ್ರೋತ್ಸಾಹಿಸಿ ಮತ್ತು ಬೆಂಬಲಿಸಿ#👍🙏🙏🧑‍🤝‍🧑👭👯💃🎉