Halli _hudugi_1410

🧿ಎಲ್ಲರಿಗೂ ನಮಸ್ಕಾರ
ನನ್ನ ಹೊಸ ಯುಟ್ಯೂಬ್ ಚಾನಲ್ ಗೆ support madi
ನಾನು ಹಳ್ಳಿ ಹುಡುಗಿ 🫶 ಹಳ್ಳಿಯ ವಾತಾವರಣ ಹೇಗಿರುತ್ತೆ. ಹಾಗೆ ಹಳ್ಳಿ ಜನರ ಡೈಲಿ ದಿನಚರಿ. ಹಾಗೆ ನನ್ನ ಚಾನೆಲ್ ನಲ್ಲಿ ಮನೆಮದ್ದು, ಹಸು ಕರುಗಳ ಬಗ್ಗೆ, ಹೊಲ ಗದ್ದೆ, ಲೈಫ್ ಸ್ಟೈಲ್, ಕುಕಿಂಗ್, ಬ್ಯೂಟಿ ಟಿಪ್ಸ್, ಹಾಗೆ ಇನ್ನಿತರ ವಿಷಯಗಳನ್ನು ತಿಳಿಸಿಕೊಡುತ್ತೇನೆ. ಸೋ ಪ್ಲೀಸ್ ಎಲ್ಲರೂ ನನಗೆ ಸಪೋರ್ಟ್ ಮಾಡಿ. ನಿಮ್ಮ ಮನೆ ಮಗಳನ್ನು ಬೆಳೆಸಿ ಎಂದು ಕೇಳಿಕೊಳ್ಳುತ್ತೇನೆ 🙏🥺