akshatha kitchen
Celebrating the art of food and heartfelt conversations—Akshatha hosts inspiring guests over flavors, stories, and soulful kitchen moments.
ಅಷ್ಟಕ್ಕೂ ಗುರುವಂದನ ಕಾರ್ಯಕ್ರಮವನ್ನು ಯಾಕೆ ಮಾಡಬೇಕು?ಮಾಡಿದರೆ ಹೇಗೆ ಮಾಡಬೇಕು?ನಿರೂಪಕಿ ದಿವ್ಯ ಆಲೂರು ಶಾಲಾ AV ನೋಡಿ.
ಊಟ ಬಲ್ಲವನಿಗೆ ರೋಗವಿಲ್ಲ! ಎಲ್ಲಾ ರೋಗಕ್ಕೂ ಉಣ್ಣುವ ಊಟದಲ್ಲಿಯೇ ಇದೆ ಮದ್ದು!Diettalk with nutritionist Pallavi.
Protein ladoo V/S Egg! ಎರಡರಲ್ಲಿ ಅರೋಗ್ಯಕ್ಕೆ ಯಾವುದು ಉತ್ತಮ?ಆಹಾರ ತಜ್ಞೆ ಪಲ್ಲವಿ ಇಡೂರ್ ಜೊತೆ diet ಮಾತುಕತೆ!
ಕಲಾವಿದರಿಗೆ ಗೌರವ ಕೊಡಿ!ಟ್ರೋಲ್ ಮಾಡೋರಿಗೆ,ಕಲಾವಿದರಿಗೆ ಅಗೌರವ ತೋರುವವರಿಗೆ ಏನ್ ಹೇಳಿದ್ರು ನಟಿ ಜಯಶ್ರೀ?
ಇವತ್ತಿನ ಸಿನಿಮಾ ನಿರ್ಮಾಪಕರು Star ಗಳಿಗೆ Manager ಇದ್ದಹಾಗೆ! ಹೀಗೆ ಹೇಳಿದ್ದು ಯಾಕೆ ಶ್ರೀನಿವಾಸ್ ಸರ್!
ನಟನ ಪಾಕ-ಶಾಸ್ತ್ರೀ! ಲಕ್ಷ್ಮಿನಿವಾಸದ ಗೌಡ್ರು-ಸಂತು-ಜಯಂತ್ ಪಾತ್ರದಲ್ಲಿ ವೆಂಕಿ! ಚಂದ್ರಶೇಖರ ಶಾಸ್ತ್ರೀಯ ನಟನ ಅನುಕರಣೆ!
ತಪ್ಪಿಗೆ ಲಟ್ಟಣಿಗೆ ಏಟು-ಸರಿಗೆ ಒಬ್ಬಟ್ಟು😄!ಗಂಡ-ಹೆಂಡತಿಯ understand ಗೆ ರುಚಿ ಎಷ್ಟು ಪಾತ್ರ ನಿರ್ವಹಿಸುತ್ತೆ?funny
ಗಂಡಸರಿಗೆಷ್ಟು ಗೊತ್ತು ಅಡುಗೆಮನೆ ವ್ಯವಹಾರ?ಇದು ನಟ ಚಂದ್ರಶೇಖರ ಶಾಸ್ತ್ರೀಯ(ವೆಂಕಿ)ಅಡುಗೆ ಮನೆ ಕಥೆ!ಅಯ್ಯೋ ಬೇಡ ಪಜೀತಿ😄
ಅಬ್ಬಾ ನಟ PD ಸತೀಶ್ ಚಂದ್ರ ಅಷ್ಟಕ್ಕೂ ಮುದ್ದು ಸ್ವಭಾವದವರ ಅಥವಾ ಪೆದ್ದು..!?watch this full-pack funny episode.
ಬಿರಿಯಾನಿ ಪ್ರಿಯರಾದ ಪೂರ್ಣಚಂದ್ರ ತೇಜಸ್ವಿಯವರ ಕೊನೆಯ ಊಟ ಬಿರಿಯಾನಿಯೇ ಆಗಿತ್ತು..!ಕಲೀಮ್ ಸರ್ ಕಂಡ ತೇಜಸ್ವಿ.
ಸೌಹಾರ್ದ-ಬಿರಿಯಾನಿ!ನಮ್ಮ ದೇಶದಿಂದ ಹೆಚ್ಚು ಹೊರದೇಶಕ್ಕೆ ರಫ್ತು ಆಗುತ್ತಿರುವ ಆಹಾರದ ಬಗ್ಗೆ ಕಲೀಮ್ ಸರ್ ಮಾತು!
ಕನ್ನಡ ಮೇಷ್ಟ್ರು,ಖ್ಯಾತ ವನ್ಯಜೀವಿ ಛಾಯಾಗ್ರಹಕರು ಕಲೀಮ್ ಉಲ್ಲಾ ತರೀಕೆರೆ ಮನೇಲಿ ಈದ್ ಮಿಲಾದ್ ಸೌಹಾರ್ದತೆಯ ಬಿರಿಯಾನಿ❤️
ಕಡಲೆಕಾಳು ಕುಟ್ ಕೂಟು....!ನಾಟಿ ಸ್ಟೈಲ್, ರುಬ್ಬಿ ಮಾಡುವ ಮಸಾಲೆ, ಚಪಾತಿ -ದೋಸೆ -ಬಿಸಿ ಅನ್ನಕ್ಕೆ ಮಸ್ತ್ ಕಾಂಬಿನೇಶನ್
Chicken peanut masala😍ಈ ಶೇಂಗಾ ಮಸಾಲೆ ಕಲ್ಲಿನಲ್ಲಿ ಕುಟ್ಟಿ ಚಿಕನ್ ಮಾಡಿ ನೋಡಿ.. ಇಷ್ಟ ಆಗ್ಲಿಲ್ಲ ಅಂದ್ರೆ ಕೇಳಿ.
ಕನ್ನಡ ಧಾರಾವಾಹಿಗಳಲ್ಲಿ ಹೊಸ ಮುಖಗಳಿಗೆ ಅವಕಾಶ,ಹಳೆ ಮುಖಗಳ ಕಡೆಗಣನೆಗೆ ಕಾರಣ ಬಿಚ್ಚಿಟ್ರ ನಟಿ ಜಯಶ್ರೀ...!
ಗಣೇಶ ಚತುರ್ಥಿಯಲ್ಲಿ ಚಂದ್ರನ ಜೊತೆ ಮಾತು-ಕಥೆ ತರ್ಲೆ-ಹರಟೆ..!ಹಬ್ಬದ ಊಟಕ್ಕೆ ಬಂದ ನಟ PD ಸತೀಶ್ ಚಂದ್ರ.
ಪಂಚಕಜ್ಜಾಯ ಮಾಡುವ ವಿಧಾನ ಮತ್ತು ಪಿ ಡಿ ಸತೀಶ್ ರ ಬಾಲ್ಯದ ನೆನಪು.!
ಬೆಳ್ಳಿತೆರೆ ಮೇಲೆ 25ವರ್ಷ ಪೂರೈಸಿದ ನಟಿ ಜಯಶ್ರೀ ಬದುಕು ಒಬ್ಬಟ್ಟು ಮಾಡುವ ವಿಧಾನದ ಹಾಗಿದೆ ಅಂದ್ರೆ,ಕಷ್ಟನೋ? ಸುಲುಭನೋ?
ಗೌರಿಗಣೇಶನಿಗೆ ಮಗಳು ಗಿಣಿ ಮಾಡಿದ ಕರ್ಜಿಕಾಯಿ..! ನಮ್ಮ ಊರಿನ ಕಡೆ ಕೊಬ್ಬರಿ-ಸಕ್ಕರೆ ಹಾಕಿಯೇ ಕರ್ಜಿಕಾಯಿ ಮಾಡೋದು.
ನಾಟಿ ಸ್ಟೈಲ್ ಮೊಟ್ಟೆ ಬಿರಿಯಾನಿ or egg ಪಾಲೋ!ಮೊಟ್ಟೆ ಪಲಾವ್, ಬಾತು ಏನ್ ಹೇಳ್ತೀರಾ ವಿಡಿಯೋ ನೋಡಿ ಹೇಳಿ ಏನಿದು ಅಂತ?
ಸುಖ-ದಾಂಪತ್ಯದ ಸೀಕ್ರೆಟ್ 'ಕೈ ರುಚಿ' ಅಷ್ಟೇನಾ?ಮುಖ್ಯವಾದ 'ಆ' ಸೂತ್ರಗಳನ್ನು ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ ಯಶು
ಅಲಸಂದೆ ಕಾಳಿನ ಸೀದಾ ಸಾದ ಉಪ್ಪಿಟ್ಟು.. cowpea uppittu ಒಮ್ಮೆ ಈ ಉಪ್ಪಿಟ್ಟನ್ನು ಟ್ರೈ ಮಾಡಿ ರುಚಿ ನೋಡಿ
Egg Palak Curry in 10 min... 10 ನಿಮಿಷದಲ್ಲಿ ತಯ್ಯಾರಾಗುವ ಈ ಪಾಲಕ್ ಸೊಪ್ಪಿನ ಮೊಟ್ಟೆ ಸಾಗು ಈಗ್ಲೇ ಮಾಡಿ ನೋಡಿ.
ಖಡಕ್ IPS ಮಧುರ ವೀಣಾ ಎದುರಾಕಿಕ್ಕೊಂಡ ಆ 'ರಾಜಕಾರಣಿ' ಯಾರು? & ಏಕೆ? ನೇರ ಉತ್ತರ ನೀಡುವ ನಿಷ್ಠ ಅಧಿಕಾರಿ ಮಾತುಕೇಳಿ.
ಕಲೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರೆರೇಪಿಸುತ್ತದೆ!ನಾನಿನ್ನೂ ಕಲಿಕೆಯಲ್ಲಿ ನಿರಂತರವಾಗಿದ್ದೇನೆ. IPS ಮಧುರ ವೀಣಾ
ಅಕ್ಕಯ್ ಆಸ್ತಿ ಮತ್ತು ಸಾಲ ಎಷ್ಟು?ಅಲ್ಪಸಂಖ್ಯಾತರು ಎಂದು ನಮ್ಮನ್ನು ಶೋಷಿಸಲಾಗುವುದಿಲ್ಲ! ಸಂವಿಧಾನದ ಮೇಲೆ ನಂಬಿಕೆ ಇದೆ.
ನಾನು ರಾಷ್ಟ್ರಪತಿಗೆ ಸೆರಗನ್ನು ನಿವಾಳಿಸುವವಳಲ್ಲ!ಬದಲಿಗೆ ಘನತೆಯಿಂದ ಕೇಳ್ತೀನಿ 'ನಮ್ಮ ಹಕ್ಕನ್ನು ನಮಗೆ ಕೊಡಿ' ಎಂದು..!
ವರಮಹಾಲಕ್ಷ್ಮಿ ಹಬ್ಬದ ವಿಶೇಷ ಅತಿಥಿ ಶ್ರೀಮತಿ 'ಅಕ್ಕಯ್ ಪದ್ಮಶಾಲಿ' ಹಾಡಿನಿಂದ ಲಕ್ಷ್ಮಿಯನ್ನು ಬರಮಾಡಿಕೊಂಡಿದ್ದು ಹೀಗೆ!
ರಾಗಿ ಗಂಜಿ❤️(ಸಾದ-ಸಿಹಿ-ಹಾಲು)ಬೆಳಗೆದ್ದು ಕಾಫಿ ಬದಲು ಇದನ್ನು ಕುಡಿದು ನೋಡಿ! ರಾಗಿಹಿಟ್ಟು-ನೀರು-ಹಾಲು-ಬೆಲ್ಲ ಸಾಕು!
ಕರಿಬೇವು ಚಿಕನ್❤️ ಇಷ್ಟು ಸುಲಭವಾಗಿ ಕರಿಬೇವು ಚಿಕನ್ ಮಾಡಿಲ್ವ? ಕಮ್ಮಿ ಸಮಯ,ಕಮ್ಮಿ ಪದಾರ್ಥ. ಇವತ್ತೇ ಟ್ರೈ ಮಾಡಿ!