U PLUS TV
ಬೆಳ್ತಂಗಡಿ ತಾಲೂಕಿನ ಮೊಟ್ಟ ಮೊದಲ ಕೇಬಲ್ ಚಾನೆಲ್ 'U PLUS TV'
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನ ಸಮಗ್ರ ಸುದ್ದಿ, ಮಾಹಿತಿ, ಯು ಅಲರ್ಟ್, ತುಳುನಾಡಿನ ಪ್ರಸಿದ್ಧ ಯಕ್ಷಗಾನ, ಮಕ್ಕಳ ಕಾರ್ಯಕ್ರಮಗಳು, ಕೃಷಿ ಮಾಹಿತಿ, ಅನ್ನದಾತ, ಕಾನೂನು ಮಾಹಿತಿ, ರಿಯಾಲಿಟಿ ಶೋ ಹಾಗೂ ಮತ್ತಷ್ಟು ಮನೋರಂಜನಾ ಭರಿತ ಕಾರ್ಯಕ್ರಮಗಳು ನಿಮ್ಮ 'ಯು ಪ್ಲಸ್ ಟಿವಿ' ಯಲ್ಲಿ ಪ್ರಸಾರವಾಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ನಿಮಗಾಗಿ.. ನಿಮ್ಮ ಕೇಬಲ್ ಟಿವಿನಲ್ಲಿ ಚಾನೆಲ್ ನಂ.234 ನಲ್ಲಿ ವೀಕ್ಷಿಸಲು ನಿಮ್ಮ ಹತ್ತಿರದ ಕೇಬಲ್ ಆಪರೇಟರ್ ಅನ್ನು ಸಂಪರ್ಕಿಸಿ. ನಮ್ಮೆಲ್ಲ ಕಾರ್ಯಕ್ರಮಗಳನ್ನು ಯುಟ್ಯೂಬ್ ಹಾಗೂ ಫೇಸ್ಬುಕ್ ನಲ್ಲಿ ವೀಕ್ಷಿಸಲು ಸಬ್ ಸ್ಕ್ರೈಬ್ ಮಾಡಿ..
ಗಮನಿಸಿ..
ಸುಳ್ಳು ಆಧಾರಿತ, ಮೂಡನಂಬಿಕೆ ವಿಚಾರಗಳ ಕುರಿತಾದ ಸುದ್ದಿಯನ್ನು ಪ್ರಕಟಿಸುವುದಿಲ್ಲ.
ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ, ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣೆಯ ಪತ್ರಿಕಾಗೋಷ್ಠಿ | U PLUS TV
PREMIUM TYRES: ಉಜಿರೆಯಲ್ಲಿ ಪ್ರೀಮಿಯಂ ಟೈಯರ್ಸ್ನ ಭವ್ಯ ಶುಭಾರಂಭ| U PLUS TV
INDABETTU: ಉಳ್ಳಾಕುಳ ಮೂಲಸ್ಥಾನ ಶ್ರೀ ಕ್ಷೇತ್ರ ಕರುವಲ್ಲ ಕಲ್ಲಗುಂಡ ಶಿಲಾನ್ಯಾಸ & ಧಾರ್ಮಿಕ ಕಾರ್ಯಕ್ರಮ| U PLUS TV
ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ| U PLUS TV
ಬೆಳ್ತಂಗಡಿಯಲ್ಲಿ ಆರಂಭಗೊಂಡ ಗುರುಕುಲ ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನೆ | U PLUS TV
ಉಜಿರೆಯ ರಬ್ಬರ್ ಸೊಸೈಟಿ ವತಿಯಿಂದ ರಬ್ಬರ್ ಬೆಳೆಗಾರರ ಸಮ್ಮೇಳನದ ಬಗ್ಗೆ ಪತ್ರಿಕಾಗೋಷ್ಠಿ| U PLUS TV
UJIRE: ಉಜಿರೆಯ ಎಸ್.ಡಿ.ಎಂ ಮಲ್ಟಿ - ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ | U PLUS TV
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ - 2025
ವಾತ್ಸಲ್ಯ ಯೋಜನೆಯ ಫಲಾನುಭವಿಯ ಮನೆಗೆ ಭೇಟಿ ನೀಡಿದ ತನ್ವೀರ್ ಅಹಮ್ಮದ್ | U PLUS TV
ಶ್ರೀ ಕ್ಷೇತ್ರ ಧರ್ಮಸ್ಥಳ ಮಾಡುತ್ತಿರುವಂತಹ ಒಳ್ಳೆಯ ಕೆಲಸಗಳಿಗೆ ನಾವು ಕೈ ಜೋಡಿಸೋಣ | U PLUS TV
ಮಡಂತ್ಯಾರು : (ನ.14) ದ.ಕ.ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭ |U PLUS TV
ಮಡಂತ್ಯಾರು : (ನ.14) ದ.ಕ.ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭ |U PLUS TV
PRESSMEET: ಶಾಸಕ ಹರೀಶ್ ಪೂಂಜರಿಂದ ಪತ್ರಿಕಾಗೋಷ್ಠಿ| U PLUS TV
ಬೆಳ್ತಂಗಡಿ ಸಿರಿ ಸಂಸ್ಥೆಗೆ ನಟಿ ಶ್ರುತಿ ಭೇಟಿ | U PLUS TV
🌿ಮಡಂತ್ಯಾರ್ PACS ನಲ್ಲಿ ದ.ಕ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ 2025
ಪೂಜ್ಯರು ಹಾಗೂ ಮಾತೃಶ್ರೀ ಅಮ್ಮನವರು ಶಿವ ಪಾರ್ವತಿಯರ ಸ್ವರೂಪ | U PLUS TV
ಬೆಳ್ತಂಗಡಿ ಮೆಸ್ಕಾಂ ವತಿಯಿಂದ ಪತ್ರಿಕಾಗೋಷ್ಠಿ | U PLUS TV
DHARMASTHALA: ಕುಡಿತದ ಚಟದಿಂದ ನೆಮ್ಮದಿಯೇ ಹಾಳಾಗಿತ್ತು - ಮದ್ಯವರ್ಜನ ಶಿಬಿರವು ಬದುಕಿನ ದಿಕ್ಕನ್ನು ಬದಲಿಸಿದೆ
ಬೆಳ್ತಂಗಡಿ ಗ್ರಾಮಾಂತರ ವೃತ್ತ ವ್ಯಾಪ್ತಿಯ ಅಧೀನ ಪೊಲೀಸ್ ಠಾಣೆ ಶಾಲಾ ಕಾಲೇಜು ಮತ್ತುಸಂಘ ಸಂಸ್ಥೆಗಳ ಸಹಯೋಗದೊಂದಿಗೆ |
ಬಲೂನ್ ನಲ್ಲಿ ಸೈಕಲ್ ಹೇಗೆ ಮಾಡಿದ್ರು ಅಂತಾ ನೀವೇ ನೋಡಿ..! | U PLUS TV
ಎಲ್ಲಿ ಹೋದೆ ಗಿರೀಶ್ ಮಟ್ಟಣ್ಣ ನೀನು..? | U PLUS TV
ಕರ್ನಾಟಕದಿಂದ ಕೇರಳಕ್ಕೆ ಗೋ ಸಾಗಾಟ ಹೇಗೆ ಮಾಡ್ತಾರೆ ಗೊತ್ತಾ..?
Что говорит владелец Shivaji Crackers Харшит? ||UPLUSTV||
ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ ||UPLUSTV||
DHARMASTHALA: 58 ನೇ ವರ್ಷದ ಹಿಂದೆ ಖಾವಂದರ ಪಟ್ಟಾಭಿಷೇಕದ ಸಂಭ್ರಮ ಹೇಗಿತ್ತು..?
ಬೆನಕ ಹೆಲ್ತ್ ಸೆಂಟರ್ ಉಜಿರೆ ವತಿಯಿಂದ ಸಾನಿಧ್ಯ ಸಂಸ್ಥೆಯ ಮಕ್ಕಳೊಂದಿಗೆ ದೀಪಾವಳಿ ಸಂಭ್ರಮ | U PLUS TV
ಬೆಳ್ತಂಗಡಿ ವಕೀಲರ ಭವನದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಪೋಸ್ಟ್ ಕಾರ್ಡ್ ಚಳುವಳಿ ಅಭಿಯಾನ | U PLUS TV
S.D.M.P ಕಾಲೇಜು ಉಜಿರೆಯಲ್ಲಿ ಪೂಜ್ಯರ ಆಪ್ತ ಕಾರ್ಯದರ್ಶಿ ಎ.ವೀರು ಶೆಟ್ಟಿಯವರಿಂದ ಉದ್ಘಾಟನೆ | UPLUS TV
UJIRE: ದಿಶಾ ಬೇಕರಿಯ ಹೊಸ ಶಾಖೆ ಶುಭಾರಂಭ| U PLUS TV
AUDIO VIRAL: ಪ್ರಿಯಾಂಕ್ ಖರ್ಗೆಯನ್ನು ಅವಾಚ್ಯವಾಗಿ ನಿಂದಿಸಿದ RSS ಯುವಕ - ಆಡಿಯೋ ವೈರಲ್| U PLUS TV