Prathinidhi News

'ಪ್ರತಿನಿಧಿ ನ್ಯೂಸ್' ಡಿಜಿಟಲ್ 2022ರಲ್ಲಿ ಅಸ್ತಿತ್ವಕ್ಕೆ ಬಂದ ಡಿಜಿಟಲ್ ಮಾಧ್ಯಮ -

ರಾಜ್ಯ ,ದೇಶ, ವಿದೇಶ , ಸಿನಿಮಾ , ಕ್ರೀಡೆ ಸಂಬಂಧಿತ ಸುದ್ದಿಗಳ ಕಂಟೆಂಟ್ ಬಿತ್ತರಿಸುವ ಮೂಲಕ ಕರ್ನಾಟಕ ಜನರ ವಿಶ್ವಾಸ ಗಳಿಸುತ್ತಾ ಮುನ್ನಡೆದಿದ್ದೇವೆ.

ಡಿಜಿಟಲ್ ಸುದ್ದಿ ಮಾಧ್ಯಮ ಕ್ಷೇತ್ರದ ತಾಜಾ ಹಾಗೂ ಸ್ವಂತ ಸುದ್ದಿಯ ಸರದಾರ ಎಂಬ ಹೆಗ್ಗಳಿಕೆ 'ಪ್ರತಿನಿಧಿ'ಗಿದೆ. ವೇಗ, ಗುಣಮಟ್ಟ ಹಾಗೂ ಪಾರದರ್ಶಕತೆಗೆ 'ಪ್ರತಿನಿಧಿ'ಯ ಆದ್ಯತೆ. ಸಾಮಾಜಿಕ ಬದ್ಧತೆ ಜತೆ ಮನರಂಜನೆ ಕಂಟೆಂಟ್ ನೀಡುವುದೇ ಉದ್ದೇಶ.

ಕ್ಷಣಕ್ಷಣದ ಅಪ್ಡೇಟ್ ಗಳಿಗೆ 'ಪ್ರತಿನಿಧಿ' ಯೂಟ್ಯೂಬ್ ಚಾನೆಲ್ ಫಾಲೋ ಮಾಡಿ

‘PRATHINIDHI NEWS’ DIGITAL - ESTABLISHED IN 2022 . We are Pioneers in producing best News & Entertainment Content for the people of Karnataka. Especially very much popular in Bengaluru , Mysore , Mandya, Chamarajanagar , Kodagu and Hassan District of South Karnataka. We provide information fast, edgy, trustworthy . Delivering news content is the primary intention of ‘PRATHINIDHI DIGITAL NEWS’. We have fully equipped broadcasting system for uninterrupted delivery of news and entertainment.