HARANAYAKA
ವಿಜಯನಗರ ಸಾಮ್ರಾಜ್ಯ ಮೂಲ ಪುರುಷ,ಕನ್ನಡ ನಾಡಿನ ಸಾಂಸ್ಕೃತಿಕ ವೀರ, ದೆಹಲಿ ಸುಲ್ತಾನರ ಗಂಡ,ಜಟ್ಟಂಗಿಯ ವರ ಪ್ರಸಾದ.
ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಮದ ಇತಿಹಾಸ.#kesarahatti #gangavathi #koppala
ಹಿರೇ ಬೆಣಕಲ್ ಮೋರೆ ಬೆಟ್ಟದಲ್ಲಿರುವ ಆದಿಮಾನವ ರಚಿಸಿದ ಗವಿ ಚಿತ್ರಗಳು ದುರ್ಗದ ದಡಿ. #morerabetta #cavepainting
ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಕಿಷ್ಕಿಂದ ಕಾಂಡದಲ್ಲಿ ಕಿಷ್ಕಿಂದೇಯ ಪರಿಸರದ ಬಗ್ಗೆ ದಾಖಲಿಸಿರುವ ಮಾಹಿತಿಗಳ ಅವಲೋಕನ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ಗಂದಿಗೇವಾಡ ಗ್ರಾಮದಿಂದ ಕುಮಾರರಾಮನ ದರ್ಶನಕ್ಕೆ ಆಗಮಿಸಿದ ಭಕ್ತರು.
ಗಂಗಾವತಿ ನಗರದ ಬೆಟ್ಟದಲ್ಲಿರುವ ಜೈನರ ಮೂರ್ತಿ ಮತ್ತು ಕುಮಾರ ರಾಮನ ಹೋಲಿಕೆಯ ಶಿಲ್ಪ.
ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೂಲ ಪ್ರೇರಣೆಯಾದ ಕುಮ್ಮಟದುರ್ಗದ ಕುರಿತು.
ನಿಗೂಢ ದೇವಾಲಯ ಕುಮಾರರಾಮನ ರಾಜಧಾನಿ ಕುಮ್ಮಟದುರ್ಗದಲ್ಲಿ. #kumararama #kummatadurga #hiddentemplesofindia
ರಾಯನ ಕೆರೆ ಚಿಕ್ಕಬೆಣಕಲ್. ವಿಜಯನಗರದ ವೀರ ಪ್ರತಾಪ ದೇವರಾಯರು ಜೀರ್ಣೋದ್ಧಾರಗೊಳಿಸಿದ ಕೆರೆಯ ಕುರಿತು ಮಾಹಿತಿ. #hampi
ಶ್ರೀ ಶೈಲ ಪಾದಯಾತ್ರೆ.
ನೂತನ ಗವಿ ಚಿತ್ರಗಳು ಇದೆ ಮೊದಲ ಬಾರಿಗೆ ಹೊರ ಜಗತ್ತಿಗೆ ಪರಿಚಯಿಸುತ್ತಿರುವುದು. #morerbetta #newcavepaintinga
ಹಿರೇ ಬೆಣಕಲ್ ಮೊರೇರ್ ಬೆಟ್ಟದಲ್ಲಿರುವ ಶಿಲಾಸಮಾಧಿಗಳನ್ನು ನಿರ್ಮಿಸಿದ ಆದಿಮಾನವನ ವಸತಿನೆಲೆ ದುರ್ಗದ ದಡಿ ಪ್ರದೇಶ.
ಗಂಡುಗಲಿ ಕುಮಾರರಾಮನ ದೇವಸ್ಥಾನ ಇರುವ ಸಂಡೂರು ತಾ" ಮೆಟ್ರಿಕಿ ಗ್ರಾಮಸ್ಥರು ಕುಮ್ಮಟದುರ್ಗಕ್ಕೆ ಆಗಮಿಸಿದ್ದರು.
ಗಂಡುಗಲಿ ಕುಮಾರರಾಮನ ರಾಜಧಾನಿ ಕುಮ್ಮಟದುರ್ಗಕ್ಕೆ ಆಗಮಿಸಿದ್ದ ಗಂಗಾವತಿ ಪತಂಜಲಿ ಯೋಗ ಸಮಿತಿಯವರು.
ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಕುಮಾರರಾಮನ ಇತಿಹಾಸ ಅನಾವರಣ. ಕುಮ್ಮಟ ಅರಸರ ಸಮಾಧಿಯ ಮೇಲೆ ವಿಜಯನಗರ ಸಾಮ್ರಾಜ್ಯ.
ಹಂಪಿಯ ಹೇಮಕೂಟದಲ್ಲಿ ವೀರ ಕಂಪಿಲರಾಯರು ನಿರ್ಮಿಸಿದ ಶಿವದೇವಾಲಯಗಳು. #kampilaraya #kumararama #hampi #hemakoota
ಕುಮ್ಮಟದುರ್ಗದಲ್ಲಿರುವ ಕುಮಾರರಾಮನ ದೇವಸ್ಥಾನದ ಎದುರುಗಿನ ಬೆಟ್ಟದಲ್ಲಿರುವ ಕಾವಲು ಗೋಪುರವನ್ನು ವೀಕ್ಷಿಸಲಾಯಿತು.
ಪಂಚಲಿಂಗೇಶ್ವರ ದೇವಾಲಯ ಸೋಮನಾಥಪುರ.ಹೊಯ್ಸಳ ದಂಡನಾಯಕ ಸೋಮೆಯರು ನಿರ್ಮಿಸಿದ ಶಿವ ದೇವಾಲಯ.
ಕನಕಗಿರಿ ನಾಯಕ ಪಾಳೆಗಾರರಾದ ರಾಣಿ ಅಚ್ಚಮ್ಮನ ಬಾವಿ ಸ್ವಚ್ಚತಾ ಕೆಲಸ ಮಾಡುತ್ತಿರುವ ಗಂಗಾವತಿ ಕಿಷ್ಕಿಂದ ಯುವ ಚಾರಣ ಬಳಗ.
ಕನಕಗಿರಿಯ ರಾಣಿ ಅಚ್ಚಮ್ಮ ನಾಗತಿ ನಿರ್ಮಿಸಿದ ಬಾವಿ ಸೋಮಸಾಗರ- ಕನಕಗಿರಿ. ರಾಣಿಯರು ಕೂಡ ತಮ್ಮ ರಾಜರಂತೆ ಜನಪರವಾಗಿದ್ದರು.
ಮೋಟುರಾಮಪ್ಪ ದೇವಸ್ಥಾನ ಕೊಂಡಾಪುರ.ಹೆತ್ತೇನಹಳ್ಳಿಯಿಂದ ಎರಡು ಕಿ,ಮೀ,ದೂರದಲ್ಲಿರುವ ಕುಮಾರರಾಮ ದೇವಸ್ಥಾನ.
ಹೆತ್ತೇನಹಳ್ಳಿ ಕುಮಾರರಾಮ ದೇವಸ್ಥಾನ. #hettenahallimaramma #kumararaama #tumakuru
ಅಗಳಕುಪ್ಪೆ ಕುಮಾರರಾಮನ ದೇವರ ಲಕ್ಷ ದೀಪೋತ್ಸವ ಕಾರ್ಯಕ್ರಮ. #Agalakuppe #kummataraama #haranayaka #kumararaama
ಸಾಮ್ರಾಟ್ ಅಶೋಕನ ಶಾಸನಗಳು ನಿಟ್ಟೂರು.ಬಳ್ಳಾರಿ (ಜಿ)ಸಿರುಗುಪ್ಪ(ತಾ) ತುಂಬಾ ವಿಶೇಷವಾದ ಶಾಸನ #Samratashok #nitturu
ವಿಜಯನಗರ ಸಾಮ್ರಾಜ್ಯದಿಂದ ವಿಜಯದಶಮಿ ಹಬ್ಬದ ಶುಭಾಶಯಗಳು. #hampi #vijayadashami2024 #kumararama #kumararama
ಹೇಮಗುಡ್ಡ ದುರ್ಗಾದೇವಿಯ ದಸರಾವನ್ನು ಹಕ್ಕ ಬುಕ್ಕರು ಆನೆಗೊಂದಿಯಲ್ಲಿ ಮುಂದುವರೆಸಿದರು.#hampi #dasara #vijayanagara
ಮೊಟ್ಟಮೊದಲ ಬಾರಿಗೆ ದಸರಾ ಮಹೋತ್ಸವ ಆಚರಣೆಗೊಂಡ ಕುಮಾರರಾಮನ ಕುಮ್ಮಟದುರ್ಗ.ಹೇಮಗುಡ್ಡ ಶ್ರೀ ದುರ್ಗಾದೇವಿ ದೇವಾಲಯ.
ಕಬ್ಬರಗಿಯಲ್ಲಿರುವ ಕುಮಾರರಾಮ ದೇವಸ್ಥಾನ.ಕಬ್ಬರಗಿ ಜಲಪಾತ #kabbaragi #kumararama #kapilafalls. #kabbaragifalls
ಗಂಡುಗಲಿ ಕುಮಾರರಾಮನ ಜಯಂತಿಯ ಅಂಗವಾಗಿ ಮಾತನಾಡಿದ ಹಿರಿಯರು.
ಕುಮ್ಮಟದುರ್ಗದಲ್ಲಿ ನಡೆದ ಶ್ರೀ ಗಂಡುಗಲಿ ಕುಮಾರರಾಮನ ಜಾತ್ರೆ. #kumararama #hampi #Karnataka
ಕುಮ್ಮಟದುರ್ಗದಲ್ಲಿನ ನೀರಿನ ದೋಣಿಗೆ ನೂತನ ನಿಚ್ಚಣಿಕೆ ನಿರ್ಮಾಣ ಭಾಗ-೨